Saturday, March 15, 2025

Latest Posts

Jeeni ಬಳಸಿದವರ ಅನುಭವದ ಮಾತು: ಜೀನಿ ಸೇವಿಸಿದರೆ ಯಾವುದೇ ಖಾಯಿಲೆಗಳು ನಿಮ್ಮ ಬಳಿ ಸುಳಿಯುವುದಿಲ್ಲ

- Advertisement -

Health Tips: ಜೀನಿ ಮಿಲೆಟ್ ಹೆಲ್ತ್ ಮಿಕ್ಸ್ ಬಳಸಿರುವ ವೃದ್ಧೆಯೊಬ್ಬರು ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಾವು ಅದೆಷ್ಟು ಆರೋಗ್ಯವಾಗಿದ್ದಾರೆಂದು ತಿಳಿಸಿದ್ದಾರೆ.

ಇವರಿಗೆ ಈ ಮೊದಲು ನಡೆದಾಡುವಾಗ, ಕೆಲಸ ಮಾಡಿದಾಗ, ಸುಸ್ತಾಗುತ್ತಿತ್ತು. ಮತ್ತು ಹೆಚ್ಚು ಆಯಾಸವಾಗುತ್ತಿತ್ತು. ದೇಹದಲ್ಲಿ ಶಕ್ತಿಯೇ ಇಲ್ಲದಂತಾಗುತ್ತಿತ್ತು. ಜೀನಿ ಅಡ್ವಟೈಸ್‌ ನೋಡಿ, ಜೀನಿ ಮಿಲೆಟ್ ಹೆಲ್ತ್ ಮಿಕ್ಸ್ ಬಳಸಲು ಶುರು ಮಾಡಿದ್ರು. ಅದಾದ ಬಳಿಕ ಈಗ ಇವರು ಚೈತನ್‌ಯದಾಯಕರಾಗಿ ತಮ್ಮ ದಿನ ಶುರು ಮಾಡುತ್ತಾರೆ. ಅಲ್ಲದೇ, ಜೀನಿಯಲ್ಲಿ ಹೆಚ್ಚು ಪೌಷ್ಟಿಕಾಂಶಗಳಿರುವ ಕಾರಣ, ದೇಹದಲ್ಲಿ ಶಕ್ತಿ ಹೆಚ್ಚಾಗಿ, ಆಯಾಸ ಕಡಿಮೆಯಾಗಿದೆ.

ಈ ಬಗ್ಗೆ ಇವರ ಪತಿ ಸಂತಸ ವ್ಯಕ್ತಪಡಿಸಿದ್ದು, ಜೀನಿ ಎಫೆಕ್ಟ್ ಕಂಡ ಬಳಿಕ, ನಾನು ನನ್ನ ಮಗ ಮತ್ತು ನನ್ನ ಪತ್ನಿ ಜೀನಿ ಪ್ರಾಡಕ್ಟ್ ಎರಡುವರೆ ವರ್ಷದಿಂದ ಧಾರಾಳವಾಗಿ ಉಪಯೋಗಿಸುತ್ತ ಬಂದಿದ್ದೇವೆ. ಅಲ್ಲದೇ ನಾವು ಪ್ರತೀ ಸಲ ಈ ಜೀನಿ ಕುಡಿದಾಗ, ನಮಗೆ ಗಸಗಸೆ ಪಾಯಸ ಕುಡಿದಂಥ ಅನುಭವವಾಗುತ್ತದೆ ಅಂತಾ ಹೇಳಿದ್ದಾರೆ. ಇವರ ಇನ್ನಷ್ಟು ಅಭಿಪ್ರಾಯ ತಿಳಿಯಲು ಈ ವೀಡಿಯೋ ನೋಡಿ.

- Advertisement -

Latest Posts

Don't Miss