Saturday, June 21, 2025

Latest Posts

Dharwad News: ಅಕ್ರಮ ಮದ್ಯ ಮಾರಾಟದ ವಿರುದ್ದ ಗ್ರಾಮಸ್ಥರಿಂದ ರೇಡ್

- Advertisement -

Dharwad News: ಧಾರವಾಡ ತಾಲೂಕಿನ ಹಳ್ಳಿಗೇರಿ ಗ್ರಾಮದಲ್ಲಿ ಮಹಿಳೆಯರೆ ಅಕ್ರಮ ಮಧ್ಯ ಮಾರಾಟ ಮಾಡುವವರ ಮನೆಯ ಮೆಲೆ ದಾಳಿ ಮಾಡಿ ಮನೆಯಲ್ಲಿ ಮತ್ತು ತಿಪ್ಪೆಗುಂಡಿಯಲ್ಲಿ ಮುಚ್ಚಿಟ್ಟ ಮದ್ಯವನ್ನ ವಶಪಡಿಸಿಕ್ಕೊಂಡು ಅಬಕಾರಿ ಇಲಾಖೆಗೆ ಮಹಿಳೆಯರೆ ಕರೆ ಮಾಡಿದ್ದಾರೆ..

ಗ್ರಾಮದ ಸಂಗಿತಾ ಸಾಲಗಟ್ಟಿ ಎಂಬ ಮಹಿಳೆ ಮನೆಯಲ್ಲಿ ಮಧ್ಯ ಸಂಗ್ರಹಿಸಿಟ್ಟು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಳು ಮತ್ತು ಕಳಪೆ ಮಟ್ಟದ ಮಧ್ಯವನ್ನ ಮಾರಾಟ ಮಾಡುತ್ತಿದ್ದಳು ಎಂದು ಈಗಾಗಲೇ ಅಬಕಾರಿ ಲಾಖೆ ಮತ್ತು ಪೋಲಿಸ್ ಇಲಾಖೆಗೆ ಸಾಕಷ್ಟು ಭಾರಿ ಗ್ರಾಮದ ಜನರು ಮನವಿ ಮಾಡಿಕ್ಕೊಂಡಿದ್ದರು ಆದರೂ ಅವಳು ರಾಜಾರೋಷವಾಗಿ ಮಾರಾಟ ಮಾಡುತ್ತಿದ್ದಳು ಇದನ್ನ ಕಂಡ ಗ್ರಾಮದ ಮಹಿಳೆಯರು ಬೇಸತ್ತು ಇಂದು ಬೆಳ್ಳಂ ಬೆಳಿಗ್ಗೆ ಸಂಗೀತಾ ಮನೆಗೆ ನುಗ್ಗಿ ಅಬಕಾರಿ ಇಲಾಖೆಯ ಅಧಿಕಾರಿಗಳು ಮಾಡಬೇಕಾದ ಕೆಲಸವನ್ನ ಮಾಡಿ ಮಧ್ಯದ ಜೊತೆಗೆ ಸಂಗೀತಾ ಮುಖ ಕಳಚಿದ್ದಾರೆ..

ನನ್ನ ಗ್ರಾಮದಲ್ಲಿ ಯಾರಾದರೂ ಅಕ್ರಮ ಮಧ್ಯ ಮಾರಾಟ ಮಾಡಿದ್ದೆ ಆದರೆ ಅವರ ವಿರುದ್ದ ಸಮರಕ್ಕೆ ಗ್ರಾಮದ ಮಹಿಳೆಯರೆ ಸಿದ್ದರಾಗಿದ್ದಾರೆ..ಇನ್ನು ಇಂತವರ ವಿರುದ್ದ ಕಠಿಣ ಕ್ರಮ ಆಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

- Advertisement -

Latest Posts

Don't Miss