Health Tips: ಹಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ಟೀ, ಕಾಫಿ ಕುಡಿಯಲೇಬೇಕು ಎಂದಿರುತ್ತದೆ. ಆದರೆ ಖಾಲಿ ಹೊಟ್ಟೆಯಲ್ಲಿ ಟೀ ಕಾಫಿ ಸೇವನೆ ಹಲವು ರೋಗಗಳಿಗೆ ಆ ಅಭ್ಯಾಸ ನಾಂದಿಯಾಗುತ್ತದೆ. ಹಾಾಗಾಗಿ ಬೆಳಿಗ್ಗೆ ಟೀ, ಕಾಫಿ ಬದಲಿಗೆ ನೀವು ಬೇರೆ ಪೇಯವನ್ನು ಕುಡಿಯಬಹುದು. ಅದು ಯಾವ ಪೇಯ, ಅದನ್ನು ಹೇಗೆ ತಯಾರಿಸುವುದು ಅಂತಾ ತಿಳಿಯೋಣ ಬನ್ನಿ..
ಪುದೀನಾ...
Information: ಮದ್ಯಪಾನ ಮಾಡುವಾಗ ಹೆಚ್ಚಾಗಿ ಚೀಯರ್ಸ್ ಅನ್ನೋ ಪದವನ್ನು ಬಳಸುವುದನ್ನು ನಾವು ನೀವು ನೋಡಿರುತ್ತೇವೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಬರೀ ಮದ್ಯಪಾನ ಮಾಡುವಾಗ ಮಾತ್ರವಲ್ಲದೇ, ಜ್ಯೂಸ್ ಕುಡಿಯುವಾಗಲೂ ಚೀಯರ್ಸ್ ಎಂದು ಹೇಳುತ್ತಾರೆ. ಹಾಗಾದ್ರೆ ಚಿಯರ್ಸ್ ಎಂದು ಹೇಳಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಚಿಯರ್ಸ್ ಎಂದರೆ ಹರ್ಷೋದ್ಗಾರ. ಖುಷಿಯಾದಾಗ ಹೇಳುವ ಪದ. ಇದನ್ನು ಮೊದಲೆಲ್ಲ ಮದ್ಯಪಾನ...
National News: ಇಷ್ಟು ದಿನ ಜನ ಡಾಮಿನೋಸ್, ಸ್ವಿಗ್ಗಿ, ಬಿಗ್‌ಬಾಸ್ಕೇಟ್, ಜೋಮೆಟೋನಿಂದ ಬಿಸಿ ಬಿಸಿ ಆಹಾರವನ್ನು ಆರ್ಡರ್ ಮಾಡಿ ತರಿಸುತ್ತಿದ್ದರು. ಇದೀಗ ಎಣ್ಣೆ ಪ್ರಿಯರು ಕೂಡ, ಕುಡಿಯಬೇಕು ಅಂತಾ ಮನಸ್ಸಾದಾಗ, ಮನೆಗೇ ಮದ್ಯವನ್ನು ಆರ್ಡರ್ ಮಾಡಬಹುದು. ಆದರೆ ನಿಮಗೆ ಸುಮ್ಮನೇ ಮದ್ಯ ಸಿಗೋದಿಲ್ಲ. ಬದಲಾಗಿ ನೀವು ಅವರಿಗೆ ವಯಸ್ಸಿನ ಪ್ರಮಾಣಪತ್ರ ನೀಡಬೇಕು.
https://youtu.be/JuxjmOX9r1w
ಮದ್ಯ ಸರಬರಾಜಿಗೆ ಅಂತಲೇ,...
Dharwad News: ಧಾರವಾಡ : ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿಕೊಂಡು ಬಂದ ಯುವಕನೋರ್ವ ಬೇಂದ್ರೆ ಬಸ್ಸು ಹಾಗೂ ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದುಕೊಂಡು ಹುಚ್ಚಾಟ ಮೆರೆದಿರುವ ಘಟನೆ ನಗರದ ಜ್ಯುಬಿಲಿ ವೃತ್ತ ಹಾಗೂ ಕಾರ್ಪೋರೇಶನ್ ಬಳಿ ನಡೆದಿದೆ.
ಕನಾ೯ಟಕ ಕಾಲೇಜ್ ರಸ್ತೆಯಿಂದ ತನ್ನ ಕಾರನ್ನು ಮನಬಂದಂತೆ ಚಲಾಯಿಸಿಕೊಂಡು ಬಂದ ಯುವಕನೋರ್ವ ಬೇಂದ್ರೆ ಬಸ್ಸಿಗೆ ತನ್ನ ಕಾರು...
Dharwad News: ಧಾರವಾಡ : ಜಿಲ್ಲೆಯಾದ್ಯಂತ ಬಕ್ರೀದ್ ಹಬ್ಬದವನ್ನು ಶಾಂತಿ, ಸಹೋದರತ್ವದಿಂದ ಆಚರಿಸುವ ಸಂಬಂಧ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಜೂನ್ 16, 2024 ರ ಮಧ್ಯರಾತ್ರಿ 11: 59 ಗಂಟೆಯಿಂದ ಜೂನ್ 18, 2024 ರ ಬೆಳಗಿನ 6 ಗಂಟೆಯ ವರೆಗೆ ಧಾರವಾಡ ಜಿಲ್ಲೆಯಾದ್ಯಂತ (ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿ ಹೊರತು ಪಡಿಸಿ)...
Bengaluru News: ಬೆಂಗಳೂರು: ಜೂನ್ 1 ರಿಂದ ರಾಜ್ಯದ ಮದ್ಯಪ್ರಿಯರಿಗೆ ಶಾಕ್ ಪ್ರೀಯರಿಗೆ ಬಿಗ್ ಶಾಕ್ ಒಂದು ಕಾದಿದೆ. ಜೂನ್ ಮೊದಲ ವಾರ ಮದ್ಯಪ್ರಿಯರಿಗೆ ಎಣ್ಣೆ (Liquor) ಸಿಗೋದಿಲ್ಲ. ಜೂನ್ 1 ರಿಂದ 6ರ ವರೆಗೆ ವೈನ್ ಶಾಪ್, ಎಂಆರ್‌ಪಿ ಔಟ್‌ಲೇಟ್‌ಗಳು ಬಂದ್ ಆಗುತ್ತಿದ್ದು, ಮದ್ಯ ಪ್ರಿಯರು ಈ ತಿಂಗಳಾಂತ್ಯದಲ್ಲೇ ಸ್ಟಾಕ್ ಮಾಡಿಕೊಳ್ಳಬಹುದಾಗಿದೆ.
ರಾಜ್ಯದಲ್ಲಿ ನಡೆಯುತ್ತಿರೋ...
Health Tips: ಮದ್ಯ ಸೇವನೆಯಿಂದ ನಮಗೆ ಏನೆಲ್ಲಾ ತೊಂದರೆಯಾಗುತ್ತದೆ ಅಂತಾ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಮದ್ಯ ಸೇವನೆಯಿಂದ ಆ ವೇಳೆ ಮಾತ್ರ ನಿಮಗೆ ಕೊಂಚ ಸಮಯದ ಖುಷಿ ಸಿಗಬಹುದು. ಆದರೆ ಅದರಿಂದ ಮಾನಸಿಕ ಖಾಯಿಲೆಗೆ ನೀವು ಒಳಾಗಾಗುತ್ತೀರಿ. ಹಾಗಾದ್ರೆ .ಯಾಕೆ ಮದ್ಯ ಸೇವನೆ ಚಟವಾಗಿ ಬದಲಾಗರಬಾರದು ಅಂತಾ ತಿಳಿಯೋಣ ಬನ್ನಿ..
https://www.youtube.com/watch?v=ohYGN7uk8JA&t=1s
ವೈದ್ಯರು ಹೇಳುವ ಪ್ರಕಾರ...
Health Tips: ಕೆಲವರಿಗೆ ಮದ್ಯಪಾನ ಮಾಡುವುದು ಚಟವಾದರೆ ಇನ್ನು ಕೆಲವರಿಗೆ ಶೋಕಿ. ಶೋಕಿಗಾದರೂ ಪ್ರತಿದಿನ ಕೆಲವರು ಮದ್ಯಪಾನ ಮಾಡುವವರಿದ್ದಾರೆ. ಆದರೆ ಇದು ಅದೆಷ್ಟು ಕೆಟ್ಟ ಚಟವಂದ್ರೆ, ಇದರಿಂದ ಹಲವಾರು ರೋಗ ರುಜಿನ ಶುರುವಾಗುತ್ತದೆ. ಅಲ್ಲದೇ, ಮಾನಸಿಕ ನೆಮ್ಮದಿ ಕೂಡ ಹಾಳಾಗುತ್ತದೆ. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ..
https://www.youtube.com/watch?v=PCuscKDqq9k&t=2s
ಡಾ.ಪವನ್ ಕುಮಾರ್ ಈ ಬಗ್ಗೆ ವಿವರಿಸಿದ್ದು, ಅತಿಯಾದ...
Karnataka Budget 2024: ಈ ಬಾರಿ ರಾಜ್ಯ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಮದ್ಯದ ಬೆಲೆ ಏರಿಸುವ ಸೂಚನೆ ನೀಡಿದ್ದಾರೆ. ಅಬಕಾರಿ ಇಲಾಖೆಗೆ 38,525 ಕೋಟಿ ತೆರಿಗೆ ಸಂಗ್ರಹದ ಟಾರ್ಗೆಟ್ ನೀಡುವ ಮೂಲಕ, ಮುಂದಿನ ದಿನಗಳಲ್ಲಿ ಮದ್ಯಕ್ಕೆ ರೇಟ್ ಹೆಚ್ಚಾಗುವ ಸೂಚನೆ ನೀಡಿದ್ದಾರೆ. ಕಳೆದೆರಡು ವರ್ಷಕ್ಕಿಂತಲೂ ಈ ವರ್ಷದ ತೆರಿಗೆ ಟಾರ್ಗೇಟ್ 2 ಸಾವಿರಕ್ಕೂ ಹೆಚ್ಚಾಗಿದ್ದು, ಈ...
International News: ಇದು ನಿಮಗೆ ವಿಚಿತ್ರ ಎನ್ನಿಸಬಹುದು. ಆದರೆ ನಿಜ. ಗಲ್ಫ ಕಂಟ್ರಿಯಾದ ಸೌದಿ ಅರೇಬಿಯಾದಲ್ಲಿ 70 ವರ್ಷಗಳಿಂದ ಮದ್ಯ ಮಾರಾಟವಾಗುತ್ತಿರಲಿಲ್ಲ. ಆದರೆ ಇದೀಗ ಮದ್ಯ ಮಾರಾಟ ಮಳಿಗೆ ತೆರೆಯಲು ಅನುಮತಿ ನೀಡಿದ್ದು, ಮುಸ್ಲಿಮೇತರ ರಾಜತಾಂತ್ರಿಕರಿಗೆ ಮಾತ್ರ ಸರಬರಾಜು ಮಾಡಲು ಒಪ್ಪಿಗೆ ಸೂಚಿಸಿದೆ.
ತನ್ನ ದೇಶದ ಆರ್ಥಿಕ ಪರಿಸ್ಥಿತಿಯನ್ನು ಇನ್ನಷ್ಟು ಸಧೃಡಗೊಳಿಸಲು, ಸೌದಿ ರಾಜ ಈ...
Kannada Fact Check: 9 ವರ್ಷದ ಬಾಲಕಿ ಗರ್ಭಿಣಿಯಾಗಿರುವಂತೆ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋವೊಂದು ಹರಿದಾಡುತ್ತಿದೆ. ಹಲವರು ಈ ವೀಡಿಯೋವನ್ನು ಸತ್ಯವೆಂದು ನಂಬಿದ್ದಾರೆ. ಆದರೆ ಇದು ಸತ್ಯವಲ್ಲ.
ಹಾಾಗಾದ್ರೆ...