- Advertisement -
Health Tips: ಕುಟುಂಬ ವೈದ್ಯರಾದ ಡಾ.ಪ್ರಕಾಶ್ ರಾವ್ ಅವರು ವೈಜ್ಞಾನಿಕ ಚಿಕಿತ್ಸೆ ಎಂದರೇನು ಎಂದು ವಿವರಿಸಿದ್ದಾರೆ.
ಅಲೋಪತಿಕ್ ಚಿಕಿತ್ಸೆಯನ್ನು ವೈಜ್ಞಾನಿಕ ಚಿಕಿತ್ಸೆ ಎನ್ನಬಹುದು. ವೀಕ್ಷಣೆ, ಪ್ರತಿಕ್ರಿಯೆ, ಪ್ರಯೋಗ ಮಾಡುವುದನ್ನು ವೈಜ್ಞಾನಿಕ ಚಿಕಿತ್ಸೆ ಎನ್ನಲಾಗುತ್ತದೆ. ಈ ಔಷಧಿಯನ್ನು ಸುಮಾರು 1 ಸಾವಿರ ಜನರ ಮೇಲೆ ಪ್ರಯೋಗಿಸಿ, ಇದರಲ್ಲಿರುವ ಉತ್ತಮ ಮತ್ತು ಉತ್ತಮವಲ್ಲದ ಅಂಶಗಳನ್ನು ಗಮನಿಸುತ್ತಾರೆ. ಬಳಿಕ ಪ್ರಾಣಿಗಳ ಮೇಲೆ ಇದರ ಪ್ರಯೋಗವಾಗುತ್ತದೆ.
ಕೆಲವು ಬಾರಿ 10 ಲಕ್ಷ ಜನರ ಮೇಲೆ 1 ಔಷಧಿಯನ್ನು ಪ್ರಯೋಗಿಸುವ ಸಾಧ್ಯತೆ ಇರುತ್ತದೆ. ಈ ಪ್ರಕ್ರಿಯೆಯಲ್ಲಿ 3ರಿಂದ 4 ವರ್ಷಗಳ ಕಾಲ ಸಮಯ ಹಿಡಿಯುತ್ತದೆ. ಸಾವಿರಾರು ಕೋಟಿ ರೂಪಾಯಿ ಕೂಡ ಖರ್ಚಾಗುತ್ತದೆ. ಪ್ರಯೋಗದ ಬಳಿಕ ಆ ಔಷಧಿ ಬಳಕೆಗೆ ಯೋಗ್ಯವೆಂದು ಸಾಬೀತಾದ ಬಳಿಕ, ಅದನ್ನು ಮಾರಾಟ ಮಾಡಲಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿಿಗಾಗಿ ವೀಡಿಯೋ ನೋಡಿ.
- Advertisement -