ಎಷ್ಟೇ ದುಡಿದರೂ, ಹಣ ಕೈಯಲ್ಲಿ ನಿಲ್ಲುತ್ತಿಲ್ಲಾ. ದುಡಿದ ದುಡ್ಡು ನೀರಿನಂತೆ ಖರ್ಚಾಗುತ್ತಿದೆ. ಸಾಲ ಸೋಲ ಹೆಚ್ಚಾಗುತ್ತಿದೆ ಅನ್ನೋ ಸಮಸ್ಯೆ ಇದ್ದವರು ಕೆಲ ದೀಪಗಳನ್ನ ಮನೆಯಲ್ಲಿ ಹಚ್ಚಬೇಕು. ಯಾವುದು ಆ ದೀಪ ಅನ್ನೋದರ ಬಗ್ಗೆ ನಾವಿವತ್ತು ತಿಳಿಸಲಿದ್ದೇವೆ.

ನಿಮಗೆ ಗುರುಬಲ ಸಿಗಬೇಕು ಎಂದಾದರೆ ಪ್ರತಿ ಗುರುವಾರ ಹತ್ತಿಯನ್ನ ಅರಿಷಿನದ ನೀರಿನಲ್ಲಿ ಹಾಕಿ, ಆ ಬತ್ತಿಯನ್ನ ಒಣಗಿಸಿ, ಅದರಿಂದ ದೀಪ ಬೆಳಗಬೇಕು.ಬುಧವಾರವೇ ಅರಿಷಿನ ಬತ್ತಿಯನ್ನ ನೀವು ರೆಡಿಮಾಡಿಟ್ಟುಕೊಂಡು, ಗುರುವಾರ ಅರಿಷಿನ ದೀಪ ಬೆಳಗಬಹುದು.
ಅರಿಷಿನ ನೀರಿನಲ್ಲಿ ಅದ್ದಿದ ತಕ್ಷಣ ಅದರಲ್ಲಿ ತೇವವಿರುವ ಕಾರಣ ತಕ್ಷಣ ದೀಪ ಹಚ್ಚಿದರೆ ದೀಪ ಹತ್ತುವುದಿಲ್ಲ. ಈ ಕಾರಣಕ್ಕೆ ಎಲ್ಲ ಗುರುವಾರಗಳಿಗೂ ಬೇಕಾಗುವಷ್ಟು ಅರಿಷಿನ ದೀಪವನ್ನ ಮಾಡಿಟ್ಟುಕೊಳ್ಳಬಹುದು.
ಇನ್ನು ಪ್ರತಿ ಗುರುವಾರ ಅರಿಷಿನ ದೀಪ ಹಚ್ಚುವುದರಿಂದ ನಿಮಗೆ ಗುರಬಲ ಸಿಗುತ್ತೆ. ಅರಿಷಿನ ದೀಪದ ಬೆಳಕಿನಿಂದ ಬರುವ ಸಕಾರಾತ್ಮಕ ಶಕ್ತಿ ಮನೆಯಲ್ಲಿ ಪಸರಿಸುತ್ತೆ. ಯಾವುದಾದರೂ ಕೆಲಸಕ್ಕೆ ಕೈ ಹಾಕಿದ್ರೆ ಒಳ್ಳೆ ರೀತಿಯಲ್ಲಿ ಕೆಲಸ ಮುಂದುವರಿಯುತ್ತೆ. ಧನ ಧಾನ್ಯ ಮನೆಯಲ್ಲಿ ಹೆಚ್ಚಾಗುತ್ತೆ. ಮನೆಯಲ್ಲಿರುವ ಸಂಕಷ್ಟ ಕಳೆದು ಜೀವನ ಉತ್ತಮ ರೀತಿಯಲ್ಲಿ ಸಾಗುತ್ತದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.




