ಈಗಿನ ಮಹಿಳಾಮಣಿಯರಿಗೆ, ಯುವತಿಯರಿಗೆ ಸೀರೆ ಡ್ರೇಸ್ ಬಗ್ಗೆ ಇರುವ ಕ್ರೇಜ್ ಬೇರೆ ಯಾವುದರ ಬಗ್ಗೆಯೂ ಇಲ್ಲ. ಎಷ್ಟು ಬಟ್ಟೆ ಇದ್ರೂ ಸಾಕಾಗೋದಿಲ್ಲ. ವೆರೈಟಿ ವೆರೈಟಿ ಸ್ಟೈಲ್ ಡಿಸೈನ್ ಬಟ್ಟೆಯನ್ನ ಹುಡುಕ್ತಾನೇ ಇರ್ತಾರೆ, ಪರ್ಚೇಸ್ ಮಾಡ್ತಾನೇ ಇರ್ತಾರೆ. ಆದ್ದರಿಂದ ಬಟ್ಟೆಗಿರುವ ಕ್ರೇಜ್ ಯಾವತ್ತೂ ಕಡಿಮೆಯಾಗದ ಕಾರಣ ಬಟ್ಟೆ ವ್ಯಾಪಾರ ಮಾಡೋದ್ರಿಂದ ಉತ್ತಮ ಲಾಭ ಗಳಿಸಬಹುದು. ಈ ವ್ಯಾಪಾರದ ಬಗ್ಗೆ ಕೆಲ ಮಾಹಿತಿಯನ್ನ ಇವತ್ತು ನೀಡಲಿದ್ದೇವೆ.
ಹೋಲ್‌ಸೇಲ್ ಮಾರುಕಟ್ಟೆಯಿಂದ ಡ್ರೆಸ್, ಡ್ರೆಸ್ ಮಟಿರಿಯಲ್ಸ್, ಟೀ ಶರ್ಟ್ಸ್, ಸೀರೆಗಳನ್ನ ತಂದು ಇನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು. ಮನೆಯಿಂದಲೇ ಈ ವ್ಯಾಪಾರ ಶುರು ಮಾಡುವುದಿದ್ದರೆ, ನಿಮ್ಮ ಅಕ್ಕಪಕ್ಕದವರ ಮನೆಯವರಿಗೆ ಅಥವಾ ಗೆಳೆಯರಿಗೆ ನೀವು ಮಾರುವ ಪ್ರಾಡಕ್ಟ್ ಬಗ್ಗೆ ತಿಳಿಸಿ.
ನಿಮ್ಮ ಪ್ರಾಡಕ್ಟ್ ಒಳ್ಳೆ ಕಾಲ್ವಿಟಿಯದ್ದಿದ್ದರೆ, ಬಾಯಿ ಮಾತಿನಿಂದಲೇ ನಿಮ್ಮ ಉದ್ಯಮಕ್ಕೆ ಪ್ರಚಾರ ಸಿಗುತ್ತದೆ. ಅಲ್ಲದೇ ಫೇಸ್‌ಬುಕ್ ಪೇಜ್ ಕ್ರಿಯೇಟ್ ಮಾಡಿ ಅದರಲ್ಲೂ ಪ್ರಚಾರ ಮಾಡಬಹುದು.
ಇಂದಿನ ಯುವತಿಯರು ಆನ್‌ಲೈನ್ ಮೂಲಕ ಬಟ್ಟೆ ಪರ್ಚೇಸ್ ಮಾಡುತ್ತಿದ್ದು, ಆನ್‌ಲೈನ್ ಸೆಲ್ಲಿಂಗ್ ಮೂಲಕ ಒಳ್ಳೆ ಲಾಭ ಪಡಿಯಬಹುದು.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ
ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.