Sunday, December 22, 2024

Latest Posts

ಯಾವ ದಿಕ್ಕಿನಲ್ಲಿ ಚಲಿಸಿದರೆ ಲಾಭ..? ಯಾವ ದಿಕ್ಕಿನಲ್ಲಿ ಚಲಿಸಿದರೆ ನಷ್ಟ..?

- Advertisement -

ಮನುಷ್ಯನ ಜೀವನಲ್ಲಿ ದಿಕ್ಕುಗಳು ಕೂಡ ಒಂದು ಭಾಗವಾಗಿದ್ದು, ದಿಕ್ಕಿನಿಂದಲೇ ಮನುಷ್ಯನ ಅದೃಷ್ಟ ಖುಲಾಯಿಸುತ್ತದೆ ಎಂಬ ಮಾತಿದೆ. ಊಟ ಮಾಡಲು, ಮಲಗಲು, ಮನೆಯ ಬಾಗಿಲು ಎಲ್ಲ ದಿಕ್ಕು ನೋಡಿಕೊಂಡೇ ಜನ ಡಿಸೈಡ್ ಮಾಡ್ತಾರೆ.

ಹಾಗಾದ್ರೆ ನಾವು ಹೊರಗೆ ಯಾವುದಾದರೂ ಕೆಲಸಕ್ಕೆ ಹೋಗುವಾಗ ನಮ್ಮ ಲಾಭವಾಗಬೇಕಾದ್ರೆ ಯಾವ ದಿಕ್ಕಿನಲ್ಲಿ ಹೋಗಬೇಕು. ಮತ್ತು ಯಾವ ದಿಕ್ಕಿನಲ್ಲಿ ಚಲಿಸಿದರೆ ನಷ್ಟವಾಗುತ್ತದೆ ಎಂಬ ಬಗ್ಗೆ ತಿಳಿಸಿಕೊಡಲಿದ್ದೇವೆ.

ನಿಮಗೆ ಧನಲಾಭವಾಗಬೇಕು, ನೀವಂದುಕೊಂಡ ಕೆಲಸ ನೆರವೇರಬೇಕು ಎಂದಾದಲ್ಲಿ ಉತ್ತರ ದಿಕ್ಕಿಗೆ ಮುಖ ಮಾಡಿ ಪ್ರಯಾಣ ಮಾಡಬೇಕು. ಉತ್ತರ ದಿಕ್ಕಿಗೆ ಮುಖ ಮಾಡಿ ಹೊರಗೆ ಬಿದ್ದರೆ, ನೀವಂದುಕೊಂಡ ಕೆಲಸ ನೆರವೇರುವುದಲ್ಲದೇ, ಧನಲಾಭವೂ ಆಗುತ್ತದೆ.

ಇನ್ನು ಕೆಲ ದಿಕ್ಕಿಗೆ ಮುಖ ಮಾಡಿ ಮತ್ತು ಕೆಲ ದಿಕ್ಕಿನ ಕಡೆ ಹೋಗುವುದು ನಿಷಿದ್ಧವಿದೆ. ಈ ದಿಕ್ಕಿನಲ್ಲಿ ನೀವೇನಾದರೂ ಚಲಿಸಿದರೆ, ನಷ್ಟ ಉಂಟಾಗುತ್ತದೆ ಅಲ್ಲದೇ, ಕಲಹಗಳು ಉಂಟಾಗುತ್ತದೆ. ಆ ದಿಕ್ಕು ಯಾವುದೆಂದರೆ ದಕ್ಷಿಣ ದಿಕ್ಕು. ದಕ್ಷಿಣ ದಿಕ್ಕಿಗೆ ಮುಖ ಮಾಡಿ ಹೊರಟರೆ, ಧನ ನಷ್ಟ, ವೃತ್ತಿ ನಷ್ಟ, ಕಲಹದ ಜೊತೆಗೆ ಪ್ರಾಣ ಹಾನಿಯಾಗುವ ಸಂಭವವೂ ಇದೆ. ಆದ್ದರಿಂದ ಉತ್ತರ ದಿಕ್ಕು ಉತ್ತಮ.

ನಿಮ್ಮ ಸಮಸ್ಯೆ ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ. ಕೇವಲ 48 ಗಂಟೆಯಲ್ಲಿ ಶಾಶ್ವತ ಪರಿಹಾರ. ನಂ1. ವಶೀಕರಣ ಸ್ಪೆಶಲಿಸ್ಟ್. ಸ್ತ್ರೀ ಪುರುಷ ವಶೀಕರಣ. ಗಂಡ ಹೆಂಡತಿ ಸಮಸ್ಯೆ, ಶತ್ರು ನಾಶ, ಜನವಶ, ಧನವಶ, ನಿಮ್ಮ ಜೀವನದ ಅನೇಕ ಸಮಸ್ಯೆಗಳಿಗೆ 8 ಗಂಟೆಯಲ್ಲಿ ಶಾಶ್ವತ ಪರಿಹಾರ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯರು , ಪಂಡಿತ್ ಶ್ರೀನಿವಾಸ್ ಗುರೂಜಿ
ದೂರವಾಣಿ ಸಂಖ್ಯೆ: 9964855888

- Advertisement -

Latest Posts

Don't Miss