ಹೊಸ್ತಿಲಿಗೆ ರಂಗೋಲಿ ಯಾಕೆ ಹಾಕಬೇಕು..? ಪೂಜೆ ಏಕೆ ಮಾಡಬೇಕು..?

ಬೆಳಿಗ್ಗೆ ಎದ್ದು ಶುಚಿರ್ಭೂತರಾಗಿ, ಅಂಗಳ ಗುಡಿಸಿ, ರಂಗೋಲಿ ಹಾಕುವುದು ಹಿಂದೂಗಳ ಪದ್ಧತಿ. ಅದರೊಂದಿಗೆ ಹೊಸ್ತಿಲು ತೊಳೆದು, ಒರೆಸಿ, ರಂಗೋಲಿ ಹಾಕುವುದು ಕೂಡಾ ವಾಡಿಕೆ. ಯಾಕೆ ನಾವು ಹೊಸ್ತಿಲಿಗೆ ರಂಗೋಲಿ ಹಾಕಿ, ಪೂಜೆ ಮಾಡಬೇಕು..? ಇದರಿಂದಾಗುವ ಲಾಭಗಳೇನು..? ಅನ್ನೋ ಬಗ್ಗೆ ತಿಳಿಯೋಣ ಬನ್ನಿ.

ಮುತ್ತೈದೆಯರು ಪ್ರತಿದಿನ ಹೊಸ್ತಿಲು ತೊಳೆದು ರಂಗೋಲಿ ಹಾಕಿ ಹೂವಿಟ್ಟು ದೀಪ ಬೆಳಗುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತದೆ. ಏಕೆಂದರೆ ಹೊಸ್ತಿಲು ಲಕ್ಷ್ಮೀದೇವಿಯ ಸನ್ನಿಧಾನವಾಗಿದ್ದು, ಲಕ್ಷ್ಮೀ ಸನ್ನಿಧಾನ ಶುದ್ಧವಾಗಿದ್ದಲ್ಲಿ, ಮನೆಯಲ್ಲಿ ಧನಾಗಮನವಾಗುವುದು. ಶಾಂತಿ ನೆಮ್ಮದಿ ನೆಲೆಸುವುದು ಎಂಬ ನಂಬಿಕೆ ಇದೆ.

ಹೊಸ್ತಿಲನ್ನು ಶುದ್ಧೀಕರಿಸಿ, ಅರಿಷಿನ- ಕುಂಕುಮ, ಹೂವಿಟ್ಟು ಪೂಜೆ ಮಾಡುವುದರಿಂದ ಮಂಗಳಕರವಾಗುತ್ತದೆ ಎಂಬ ನಂಬಿಕೆಯೂ ಇದೆ. ಆದ್ದರಿಂದ ಹೊಸ್ತಿಲನ್ನು ದೇವರಸ್ಥಾನದ ರೀತಿ ಪೂಜಿಸಲಾಗುತ್ತದೆ.

ಇನ್ನು ಹೊಸ್ತಿಲ ಮೇಲೆ ಕಾಲಿಡಬಾರದು. ಹೊಸ್ತಿಲ ಮೇಲೆ ಕುಳಿತು ಹರಟೆ ಹೊಡಿಯುವುದು. ತಲೆ ಬಾಚುವುದು ಇತ್ಯಾದಿ ಮಾಡುವುದು ಮನೆಗೆ ಒಳ್ಳೆಯದಲ್ಲ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

About The Author