ಸತ್ತವರ ಫೋಟೋಗಳನ್ನು ಯಾವ ದಿಕ್ಕಿಗೆ ಇಡಬೇಕು..?

ಇವತ್ತು ನಾವು ಸತ್ತವರ ಫೋಟೋವನ್ನು ಯಾವ ದಿಕ್ಕಿಗೆ ಇಡಬೇಕು ಅನ್ನೋ ಬಗ್ಗೆ ಪುಟ್ಟ ಮಾಹಿತಿಯನ್ನ ನೀಡಲಿದ್ದೇವೆ.

ಮನೆ ಜನ ಸತ್ತಾಗ ಅವರ ನೆನಪಿಗಾಗಿ ಫೋಟೋವನ್ನ ಹಾಕೋ ಪದ್ಧತಿ ಚಾಲ್ತಿಯಲ್ಲಿದೆ. ಆದ್ರೆ ಆ ಫೋಟೋವನ್ನ ಎಲ್ಲಿ, ಯಾವ ದಿಕ್ಕಿಗೆ ಹಾಕಬೇಕು ಅನ್ನೋದು ಕೆಲವರಿಗೆ ಗೊತ್ತಿರುವುದಿಲ್ಲ. ಗೋಡೆಯಲ್ಲಿ ಎಲ್ಲಿ ಖಾಲಿ ಜಾಗ ಸಿಗುತ್ತದೆಯೋ ಅಲ್ಲಿ ಹಾಕಿಬಿಡುತ್ತಾರೆ.

ಆದ್ರೆ ಹೀಗೆ ಮಾಡುವುದರಿಂದ ಮನೆೆಯ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ದುಡಿಮೆಯಲ್ಲಿ ಕಂಠಕ ಬರುವುದು, ಕೈಯಲ್ಲಿ ಕಾಸು ನಿಲ್ಲದಿರುವುದು ಹೀಗೆ ಆಗುತ್ತದೆ. ಅದಕ್ಕಾಗಿ ಸತ್ತವರ ಫೋಟೋವನ್ನ ಸರಿಯಾದ ದಿಕ್ಕಿನಲ್ಲಿರಿಸುವುದು ಉತ್ತಮ.

ಸತ್ತವರ ಫೋಟೋವನ್ನ ದಕ್ಷಿಣ ದಿಕ್ಕಿಗೆ ನೇತು ಹಾಕಬೇಕು. ಅಂದರೆ ಅವರ ಫೋಟೋವನ್ನ ಉತ್ತರದಿಂದ ನೋಡುವಂತಿರಬೇಕು. ಪೂರ್ವ ಪಶ್ಚಿಮ ಮತ್ತು ಉತ್ತರ ದಿಕ್ಕಿನಲ್ಲಿ ಯಾವುದೇ ಕಾರಣಕ್ಕೂ ಸತ್ತವರ ಫೋಟೋ ಇರಿಸಕೂಡದು. ಹೀಗೆ ಮಾಡಿದ್ದಲ್ಲಿ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚುತ್ತದೆ. ಕೆಲಸ ಕಾರ್ಯ ಪೂರ್ಣಗೊಳ್ಳಲು ಸಾಧ್ಯವಾಗುವುದಿಲ್ಲ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

About The Author