Thursday, October 17, 2024

Latest Posts

ಟೇಸ್ಟಿ ಟೇಸ್ಟಿ ಲಸ್ಸಿ ಆರೋಗ್ಯಕ್ಕೂ ತುಂಬಾ ಒಳ್ಳೆಯದು ಗೊತ್ತಾ..?

- Advertisement -

ನಾವು ಬೇಸಿಗೆಯಲ್ಲಿ ಜ್ಯೂಸ್, ಎಳನೀರು, ತಂಪು ಹಣ್ಣುಗಳನ್ನ ತಿನ್ನುವುದರ ಜೊತೆಗೆ ರುಚಿಕರವಾದ ಲಸ್ಸಿಯನ್ನ ಕೂಡಾ ಸೇವಿಸುತ್ತೇವೆ. ಮೊಸರಿನಿಂದ ಮಾಡುವ ಲಸ್ಸಿ ರುಚಿಕರವಷ್ಟೇ ಅಲ್ಲದೇ ಆರೋಗ್ಯಕರವೂ ಹೌದು. ಹಾಗಾದ್ರೆ ಲಸ್ಸಿ ಕುಡಿಯುವುದರಿಂದ ಆಗುವ ಪ್ರಯೋಜನಗಳೇನು ಅನ್ನೋದನ್ನ ನೋಡೋಣ ಬನ್ನಿ..

ಲಸ್ಸಿ ಕುಡಿಯುವುದರಿಂದ ಹೊಟ್ಟೆಗೆ ಸಂಬಂಧಿಸಿದ ಖಾಯಿಲೆಗಳು ವಾಸಿಯಾಗುತ್ತದೆ. ಆದರೆ ಮೊಸರು ಮತ್ತು ಅದಕ್ಕೆ ಬೆರೆಸಿದ ಸಿಹಿ ಉತ್ತಮ ಗುಣಮಟ್ಟದ್ದಾಗಿರಬೇಕು.

ಕೆಲವು ಕಡೆ ಖಾರಾ ಲಸ್ಸಿ ಕೂಡ ಕುಡಿಯಲಾಗುತ್ತದೆ. ಇದು ಕೂಡ ಹೊಟ್ಟೆಗೆ ಸಂಬಂಧಿಸಿದ ಖಾಯಿಲೆ ವಾಸಿ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.

ಲಸ್ಸಿ ಸೇವನೆಯಿಂದ ತ್ವಚೆಯ ಸಮಸ್ಯೆ ಕೂಡ ದೂರವಾಗುತ್ತದೆ. ನಿಯಮಿತವಾಗಿ ಲಸ್ಸಿ ಸೇವಿಸುವುದರಿಂದ ಮುಖದ ಮೇಲಿನ ಮೊಡವೆ ಗುಳ್ಳೆ ಕಡಿಮೆಯಾಗುತ್ತದೆ.

ದೇಹದಲ್ಲಿ ಉಷ್ಣತೆ ಜಾಸ್ತಿಯಾಗಿ ಉರಿಯೂತ, ಕೈ ಕಾಲು ಹೊಟ್ಟೆ ಉರಿಯುವುದೆಲ್ಲ ಆದರೆ, ಲಸ್ಸಿ ಕುಡಿದಲ್ಲಿ ಈ ಸಮಸ್ಯೆ ಕಡಿಮೆಯಾಗುತ್ತದೆ.

ತೂಕ ಇಳಿಸುವುದರಲ್ಲಿಯೂ ಲಸ್ಸಿ ಸಹಕಾರಿಯಾಗಿದೆ. ಇನ್ನು ನಿಮಗೆ ಲಸ್ಸಿ ಕುಡಿದರೆ ಅಲರ್ಜಿ ಎಂದಾದಲ್ಲಿ ವೈದ್ಯರ ಬಳಿ ತೋರಿಸಿ, ತದನಂತರ ಸೇವಿಸಿ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss