ಮೂರು ರಾಶಿಯ ಮಹಿಳೆಯರಿಗೆ ತೀವ್ರ ಕೋಪ ಬರುತ್ತದೆ. ಯಾವುದು ಆ ರಾಶಿ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..


ಈ ಮೂರು ರಾಶಿಯ ಹೆಣ್ಣುಮಕ್ಕಳಿರುವುದು ತುಂಬಾ ಅಪರೂಪ. ಹಾಗಾಗಿ ಅವರ ಸ್ವಭಾವ ಬೇರೆ ಹೆಣ್ಣು ಮಕ್ಕಳಿಗಿಂತ ಡಿಫ್ರೆಂಟ್ ಆಗಿ ಇರುತ್ತದೆ. ಯವುದು ಆ ಮೂರು ರಾಶಿ ಅಂತಾ ನೋಡೋದಾದ್ರೆ ಮೊದಲನೇಯದಾಗಿ ಮೇಷ ರಾಶಿ. ಮೇಷ ರಾಶಿಯವರು ಎಲ್ಲರಿಗಿಂತ ಡಿಫ್ರೆಂಟ್ ಆಗಿರಬೇಕೆಂದು ಬಯಸುತ್ತಾರೆ. ತಾವಂದುಕೊಂಡ ಕೆಲಸ ಪೂರ್ಣಗೊಳ್ಳುವವರೆಗೂ ಬಿಡುವುದಿಲ್ಲ. ಇದೇ ರೀತಿ ಸಿಟ್ಟು ಕೂಡ ಇವರಿಗೆ ಬಹುಬೇಗ ಬರುತ್ತದೆ. ಆದ್ರೆ ಅದು ಜಾಸ್ತಿ ಹೊತ್ತು ಉಳಿಯುವುದಿಲ್ಲ.
ಇನ್ನು ಎರಡನೇಯದಾಗಿ ವೃಶ್ಚಿಕ ರಾಶಿ. ಇವರು ಸ್ವಲ್ಪ ಪುರುಷರ ರೀತಿ ವರ್ತಿಸುತ್ತಾರೆ. ಇವರಲ್ಲಿ ಸೌಮ್ಯ ಸ್ವಭಾವ ಅಷ್ಟಾಗಿ ಇರುವುದಿಲ್ಲ. ಈ ರಾಶಿಯ ಮಹಿಳೆಯರು ಪುರುಷರ ರೀತಿ ರಫ್ ಆಗಿ ವರ್ತಿಸುತ್ತಾರೆ. ಇನ್ನು ಇವರಿಗೂ ಕೂಡ ಸಿಟ್ಟು ಬಹುಬೇಗ ಬರುತ್ತದೆ. ಪ್ರತಿ ವಿಷಯಕ್ಕೂ ಕೋಪಿಸಿಕೊಳ್ಳುವ ಸ್ವಭಾವ ಇವರದ್ದಾಗಿರುತ್ತದೆ. ಯಾರಾದರೂ ಇವರಿಗೆ ಮೋಸ ಮಾಡಿದ್ರೆ, ಆ ಸೇಡನ್ನ ತೀರಿಸಿಕೊಳ್ಳುವವೆಗೂ ಇವರಿಗೆ ಸಮಾಧಾನವಿರುವುದಿಲ್ಲ.
ಮೂರನೇಯದಾಗಿ ಮಕರ ರಾಶಿ. ಈ ರಾಶಿಯ ಹೆಣ್ಣು ಮಕ್ಕಳಿಗೂ ಸಿಟ್ಟಿನ ಸ್ವಭಾವ ಜಾಸ್ತಿ ಇರುತ್ತದೆ. ಅಲ್ಲದೇ ಧೈರ್ಯ ಕೂಡ ಹೆಚ್ಚಿರುತ್ತದೆ. ಇವರ ಸ್ನೇಹ ಮಾಡುವುದು ಅಷ್ಟು ಸುಲಭವಲ್ಲ. ಅಲ್ಲದೇ, ಇವರು ಯೋಚಿಸದೇ ಮಾತನಾಡುವುದರಿಂದ ಕೆಲವು ಸಂದರ್ಭದಲ್ಲಿ ಪೇಚಿಗೆ ಸಿಲುಕಿಕೊಳ್ಳುತ್ತಾರೆ..

ಶ್ರೀ ಗಣಪತಿ ಜ್ಯೋತಿಷ್ಯ ಕೇಂದ್ರ
ಭಾರತದ ಪ್ರಖ್ಯಾತ ಜ್ಯೋತಿಷ್ಯರು ಪಂಡಿತ್ ಸಂತೋಷ್ ರಾವ್
ದೂರವಾಣಿ ಸಂಖ್ಯೆ: 9380683911
ಜ್ಯೋತಿಷ್ಯ ಶಾಸ್ತ್ರದಲ್ಲಿ 20 ವರ್ಷಗಳಿಗಿಂತಲೂ ಅಧಿಕ ಅನುಭವ, ನಿಮ್ಮ ಯಾವುದೇ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ದಾಂಪತ್ಯ ಕಲಹ, ವ್ಯವಹಾರದಲ್ಲಿ ಸಮಸ್ಯೆ, ಕೋರ್ಟ್ ಕೇಸ್, ಸ್ತ್ರೀ- ಪುರುಶ ವಶೀಕರಣ, ಮಾಟ ಮಂತ್ರ ಇತರೇ ಯಾವುದೇ ಸಮಸ್ಯೆಗಳಿಗೆ ಪ್ರಾಚೀನ ಕಾಲದ ವೇದ ಶಾಸ್ತ್ರದ ಮೂಲಕ ಕೇವಲ 7 ದಿನಗಳಲ್ಲೇ ಶಾಶ್ವತ ಪರಿಹಾರ.
ಇಂದೇ ಸಂಪರ್ಕಿಸಿ ಶ್ರೀ ಪಂಡಿತ್ ರಾವ್: 9380683911




