ಎಲ್ಲ ಶುಭಕಾರ್ಯಗಳಲ್ಲೂ ನಾವು ಮೊದಲು ಪೂಜಿಸುವುದೇ ಗಣೇಶನನ್ನು. ವಿದ್ಯೆ ಬುದ್ಧಿ ಕೆಲಸ ಕಾರ್ಯಗಳಲ್ಲಿ ಯಶಸ್ಸು ಎಲ್ಲವನ್ನೂ ಪಡೆದುಕೊಳ್ಳಲು ಶಕ್ತಿ ಕೊಡುವವನೇ ಶ್ರೀ ಮಹಾಗಣಪತಿ. ಅಂಥ ಗಣಪತಿಗೆ ಇಷ್ಟವಾದ ನೈವೇದ್ಯವನ್ನ ನಾವು ಅವನಿಗೆ ಅರ್ಪಿಸಿದರೆ, ಅವನ ಕೃಪೆ ನಮ್ಮ ಮೇಲಿದ್ದಂತೆ. ಹಾಗಾದ್ರೆ ಈ ಬಾರಿಯ ಗಣೇಶ ಚತುರ್ಥಿಯಲ್ಲಿ ಗಣಪತಿಗೆ ಇಷ್ಟವಾಗುವ ನೈವೇದ್ಯವನ್ನಿಟ್ಟು, ಪೂಜಿಸಿ ಫಲಪಡೆಯೋಣ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ನೀಡಲಿದ್ದೇವೆ.


ಪ್ರಥಮ ಪೂಜಿತನಿಗೆ ಪ್ರಥಮವಾಗಿ ಇಷ್ಟವಾಗುವ ನೈವೇದ್ಯವೆಂದರೆ ಮೋದಕ. ತರಹೇವಾರಿ ಮೋದಕಗಳಲ್ಲಿ ಯಾವುದಾದರೂ ಒಂದು ರೀತಿಯ ಮೋದಕ ಮಾಡಿಟ್ಟರೂ ಸಾಕು. ಗಣಪ ಒಲಿಯುತ್ತಾನೆ.
ಎರಡನೇಯದಾಗಿ ಪಂಚಕಜ್ಜಾಯ. ಗಣಪನಿಗೆ ಬಲು ಪ್ರಿಯವಾದ ಖಾದ್ಯದಲ್ಲಿ ಪಂಚಕಜ್ಜಾಯ ಕೂಡ ಒಂದು. ಈ ತಿಂಡಿಯನ್ನ ನೈವೇದ್ಯ ಮಾಡಿ, ದೇವರಿಗೆ ಅರ್ಪಿಸಿದ್ದಲ್ಲಿ, ಗಣೇಶನ ಕೃಪೆ ನಿಮ್ಮ ಮೇಲಿರುತ್ತದೆ.
ಮೂರನೇಯದಾಗಿ ಗರಿಕೆ. ಗಣಪನಿಗೆ ಹತ್ತು ಹಲವು ಬಗೆಯ ಹೂವಿಗಿಂತ ಗರಿಕೆ ಹಾಕಿದರೆ ಆತನ ಆಶೀರ್ವಾದ ಸಂಪೂರ್ಣವಾಗಿ ನಮ್ಮ ಮೇಲಿರುತ್ತದೆ. ಗರಿಕೆ ತಂಪು ಪ್ರವೃತ್ತಿಯದ್ದಾಗಿದ್ದು, ಇದನ್ನ ಗಣಪನಿಗೆ ಅರ್ಪಿಸುವುದರಿಂದ ಆತ ಸಂತೃಪ್ತನಾಗುತ್ತಾನೆ ಎಂಬ ನಂಬಿಕೆ ಇದೆ. ಓರ್ವ ಅಸುರನನ್ನು ಗಣಪ ನುಂಗಿದಾಗ, ಆತನ ಹೊಟ್ಟೆನೋವು ಕಡಿಮೆಯಾಗಿ ಆತ ಶಾಂತಸ್ವರೂಪಿಯಾಗಲಿ ಎಂದು ಗಣಪನಿಗೆ ಗರಿಕೆ ತಿನ್ನಲು ಕೊಟ್ಟರಂತೆ. ಗರಿಕೆ ಸೇವನೆ ಮಾಡಿದ ಬಳಿಕ ಗಣಪ ಶಾಂತನಾಗಿದ್ದು, ಈ ಕಾರಮಕ್ಕೆ ಗಣಪನಿಗೆ ಗರಿಕೆ ಬಲುಪ್ರಿಯ ಎನ್ನಲಾಗುತ್ತದೆ.
ನಾಲ್ಕನೇಯದಾಗಿ ಚೆಂಡುಹೂವು. ಚೆಂಡುಹೂವನ್ನ ಗಣಪನಿಗೆ ಹಾಕಿದ್ರೆ ಉತ್ತಮ ಎನ್ನಲಾಗಿದೆ. ಅಲ್ಲದೇ ಚೆಂಡುಹೂವು ಮತ್ತು ಗರಿಕೆಯಿಂದ ತಯಾರಿಸಿದ ಹಾರವನ್ನ ಕೂಡ ಗಣಪನಿಗೆ ಹಾಕಬಹುದು.
ಇನ್ನು ಐದನೇಯದಾಗಿ ಶಂಖ. ಮಹಾಲಕ್ಷ್ಮೀಗೆ ಹೇಗೆ ಗಂಟೆನಾದವೆಂದರೆ ಇಷ್ಟವೋ ಅದೇ ರೀತಿ ಗಣೇಶನಿಗೆ ಶಂಖನಾದವೆಂದರೆ ಬಲುಪ್ರೀತಿ. ಆಧ್ದರಿಂದ ಮಹಾಗಣಪತಿಯನ್ನ ಪೂಜಿಸುವ ವೇಳೆ ಶಂಖನಾದ ಮೊಳಗಿಸಿದರೆ ಉತ್ತಮ ಎನ್ನಲಾಗಿದೆ.

ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013
ಕೊಳ್ಳೇಗಾಲ ಹಾಗೂ ಕೇರಳದ ನಂ1 ವಶೀಕರಣ ಸ್ಪೆಷಲಿಸ್ಟ್ ವಶೀಕರಣದಲ್ಲಿ ಚಾಲೆಂಜ್ ಫೋನಿನ ಮೂಲಕ ವಿಶೇಷ ಪರಿಹಾರ ನಿಮ್ಮ ಎಂತಹ ಕಠಿಣ ನಿಗೂಡ ಸಮಸ್ಯೆಗಳಿಗೆ ಕಾಡು ದೇವಿ ರುದ್ರ ಕಾಳಿಯನ್ನು ತಮ್ಮ ವಶದಲ್ಲಿ ಇರಿಸಿಕೊಂಡಿರುವ ಏಕೈಕ ಮಾಂತ್ರಿಕರು ಬಲಿಷ್ಠ ಯಂತ್ರ ಮಂತ್ರ ಬ್ರಹ್ಮತಂತ್ರ ವಿದ್ಯೆಯಿಂದ ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಶತಸಿದ್ಧ ನಿಮ್ಮ ಕುಟುಂಬದ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವಿದೇಶ ಪ್ರಯಾಣ ಸಂತಾನ ಫಲ ಶತ್ರು ಕಾಟ ಸಾಲದ ಬಾಧೆ ವ್ಯಾಪಾರದಲ್ಲಿ ತೊಂದರೆ ರಾಜಕೀಯ ಭೂಮಿ ವಶ ಸ್ತ್ರೀ ಪುರುಷ ವಶೀಕರಣ ದುಷ್ಟಶಕ್ತಿ ಉಚ್ಚಾಟನೆ ಹಾಗೂ ಇನ್ನೂ ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ಕಾಡುಸಿದ್ದರ ಚೌಡಿ ಬಂಧನ ಪ್ರಯೋಗ ಭೂತರಾಯ ರಕ್ತೇಶ್ವರಿ ಅಘೋರಿ ನಾಗ ಸಾಧುಗಳ ಬಲಿಷ್ಠ ಪೂಜಾ ಶಕ್ತಿಯಿಂದ ಕೇವಲ1 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಯಾರಿಗೆ ವೃದ್ಧರಿಗೆ ಕಡಿಮೆ ಖರ್ಚಿನಲ್ಲಿ ಪರಿಹಾರ ಮಾಡಿಕೊಡುತ್ತಾರೆ ಫೋನಿನ ಮೂಲಕ ವಿಶೇಷ ಪರಿಹಾರ.
ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013




