Health Tips: ವೈದ್ಯರಾಗಿರುವ ತನುಜಾ ಪ್ರದೀಪ್ ಅವರು ತನ್ನ ಅನುಭವದ ಕೆಲ ಕೇಸ್ಗಳ ಬಗ್ಗೆ ವಿವರಿಸಿದ್ದಾರೆ. ದೀಪಾವಳಿ ಸಮಯದಲ್ಲಿ ಮಕ್ಕಳಿಗೆ ಯಾವ ರೀತಿಯಾಗಿ ಸಮಸ್ಯೆ ಆಗತ್ತೆ ಎಂದು ಹೇಳಿದ್ದಾರೆ.
ದೀಪಾವಳಿ ಸಮಯದಲ್ಲಿ ಹಲವು ಮಕ್ಕಳು, ಹಿರಿಯರು ಕೂಡ ಚಿಕಿತ್ಸೆಗಾಗಿ ಬರುತ್ತಾರೆ. 1 ಕೇಸ್ನಲ್ಲಿ ರಾಕೇಟ್ ಕಣ್ಣಿನಲ್ಲಿ ಹೋಗಿತ್ತು. ಅಂಥ ಕೇಸ್ಗಳೆಲ್ಲ ಇರುತ್ತದೆ. ಇನ್ನು ಲ್ಯಾಬ್ನಲ್ಲಿ ಹೋಗುವರಿಗೆ ಸರಿಯಾಗಿ ರಕ್ಷಣೆ ಇರುವುದಿಲ್ಲ. ಅದರಿಂದ ಕಣ್ಣು ಕಳೆದುಕ“ಂಡವರಿದ್ದಾರೆ.
ವಿದೇಶದಲ್ಲಿ ಕೆಮಿಕಲ್ ಬಳಸಿದರೂ, ಬಳಸದಿದ್ದರೂ ಲ್ಯಾಬ್ಗೆ ಹೋಗುವಾಗ ಕನ್ನಡಕ ಹಾಕಿಯೇ ಹೋಗಬೇಕು. ಆದರೆ ಭಾರತದಲ್ಲಿ ಹಾಗಲ್ಲ. ಅದನ್ನು ನಮ್ಮ ಆಯ್ಕೆ ಎಂದೇ ಸುಮ್ಮನಿದ್ದಾರೆ. ಇದೇ ಕಾರಣಕ್ಕೆ ಹಲವರು ಕಣ್ಣು ಕಳೆದುಕ“ಂಡಿದ್ದಾರೆಂದು ವೈದ್ಯರು ಬೇಸರ ವ್ಯಕ್ತಪಡಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ. ನಿಮಗೂ ಕಣ್ಣಿನ ಸಮಸ್ಯೆ ಇದ್ದು, ಉತ್ತಮ ಚಿಕಿತ್ಸೆ ಬೇಕಿದ್ದಲ್ಲಿ, 080 62153400 ಈ ನಂಬರ್ಗೆ ಕರೆ ಮಾಡಿ, ಮಾಹಿತಿ ಪಡೆಯಿರಿ.




