Health Tips: ಲೆನ್ಸ್ OR ಗ್ಲಾಸ್ ಯಾವುದು ಬೆಸ್ಟ್ ?: Dr. Thanuja Pradeep

Health Tips: ಕಣ್ಣಿನ ಆರೋಗ್ಯದ ಬಗ್ಗೆ ವೈದ್ಯರಾಗಿರುವ ಡಾ.ತನುಜಾ ಪ್ರದೀಪ್ ಅವರು ಹಲವು ವಿಷಯಗಳನ್ನು ವಿವರಿಸಿದ್ದಾರೆ.

ಕಣ್ಣಿನ ಚಿಕಿತ್ಸೆ ಈಗ ಎಷ್ಟು ಅಭಿವೃದ್ಧಿಯಾಗಿದೆ ಎಂಬ ಬಗ್ಗೆ ಡಾ.ತನುಜಾ ವಿವರಿಸಿದ್ದಾರೆ. ಮುಂಚೆಗಿಂತಲೂ ಚಿಕಿತ್ಸೆ ಈಗ ತುಂಬಾ ಮುಂದುವರೆದಿದ್ದು, ಲೇಸರ್ ಚಿಕಿತ್ಸೆ, ಸ್ಕ್ಯಾನಿಂಗ್‌ನಲ್ಲಿ ಹೆಚ್ಚು ಅಭಿವೃದ್ಧಿಯಾಗಿದೆ. ಸ್ಕ್ಯಾನ್ ಮಾಡಿ ನಾವು ಕಣ್ಣಿನಲ್ಲಿರುವ ಪ್ರತೀ ಲೇಯರ್ ಕಾಣಬಹುದು. ಮುಂಚೆ ಎಲ್ಲಾ ತುಂಬಾ ಅಪರೂಪಕ್ಕೆ ಇಂಥ ಚಿಕಿತ್ಸೆಗೆ ಅವಕಾಶವಿತ್ತು. ಆದರೆ ಈಗ ಅದೇ ಪ್ರಾಕ್ಟೀಸ್‌ಗೂ ಬಳಸಲಾಗುತ್ತಿದೆ ಅಂತಾರೆ ತನುಜಾ.

ಮುಂಚೆ ಎಲ್ಲಾ ಆಪರೇಶನ್ ಆದಾಗ, ದಪ್ಪ ಲೆನ್ಸ್ ತೆಗೆದು, ಕನ್ನಡ ನೀಡ್ತಿದ್ರು. ಆದರೆ ಈಗ ಹಾಗಲ್ಲ. ಆಪರೇಶನ್ ಬಳಿಕ ಆರಾಮವಾಗಿ ಕನ್ನಡಕ ಇಲ್ಲದೆಯೂ ಓಡಾಡಬಹುದು. ಇನ್ನು ಕಣ್ಣಿನ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ವಿಟಾಮಿನ್ ಇ ಇರುವ ಆಹಾರಗಳನ್ನು ನಾವು ಹೆಚ್ಚು ಸೇವನೆ ಮಾಡಬೇಕು. ಕ್ಯಾರೇಟ್, ನುಗ್ಗೆಸ“ಪ್ಪು, ಇತ್ಯಾದಿ ಆಹಾರಗಳ ಸೇವನೆ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ. ನಿಮಗೂ ಕಣ್ಣಿನ ಸಮಸ್ಯೆ ಇದ್ದು, ಉತ್ತಮ ಚಿಕಿತ್ಸೆ ಬೇಕಿದ್ದಲ್ಲಿ, 080 62153400 ಈ ನಂಬರ್‌ಗೆ ಕರೆ ಮಾಡಿ, ಮಾಹಿತಿ ಪಡೆಯಿರಿ.

About The Author