ನಮ್ಮ ತಂದೆ ರೈತರು: ಪೇಜರ್‌ ಯಾರಿಗೂ ಗೊತ್ತಿಲ್ಲ: ಸುಭಾಷ್ ಚಂದ್ರ Exclusive Kannada Podcast

Special Podcast: Sangeetha.com MD ಸುಭಾಷ್ ಚಂದ್ರ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ತಾವು ಬೆಳೆದ ಬಂದ ರೀತಿ ಬಗ್ಗೆ ಮಾತನಾಡಿದ್ದಾರೆ.

ಸುಭಾಷ್ ಚಂದ್ರ ಅವರ ತಂದೆ ಬಿಎಸ್‌ಸಿ ಪದವಿಧರರಾಗಿದ್ರೂ ಕೂಡ, ರೈತರಾಗಿ ಕೆಲಸ ಮಾಡುತ್ತಿದ್ದರು. ಬಳಿಕ ಕೆಲಸಕ್ಕೆ ಸೇರಿದರು. ಹಾಗಾಗಿ ಸುಭಾಷ್ ಚಂದ್ರ ಅವರದ್ದು ಬ್ಯುಸಿನೆಸ್ ಬ್ಯಾಂಗ್ರೌಂಡ್ ಇರುವ ಫ್ಯಾಮಿಲಿಯವರಲ್ಲ. ಆದರೂ ಸುಭಾಷ್ ಚಂದ್ರ ಅವರು ಈ ಮಟ್ಟಿಗೆ ಯಶಸ್ವಿಯಾಗಿದ್ದಾರೆ.

ಆದರೆ ಸುಭಾಷ್ ಅವರು 90ರ ದಶಕದಲ್ಲಿ ಪೇಜರ್, ಕಂಪ್ಯೂಟರ್, ಟಿವಿ, ಮಿಕ್ಸಿ, ಐರನ್ ಹೀಗೆ ಇಲೆಕ್ಟ್ರಿಕ್ ವಸ್ತುಗಳನ್ನು ರಿಟೇಲ್ ಮಾಡುವ ಕೆಲಸ ಶುರು ಮಾಡಿದ್ದರು. ಪೇಜರ್ ಬಗ್ಗೆ ಮಾತನಾಡಿರುವ ಸುಭಾಷ್ ಅವರು, ನಾನು ಅಂಗಡಿಗೆ ಗ್ರಾಹಕರು ಬಂದಾಗ ಹೆಚ್ಚು ಪೇಜರ್ ಸೇಲ್ ಮಾಡ್ತಿದ್ದೆ. ಆಗ ಜನ ಪೇಜರ್ ಖರೀದಿಸುವುದರಲ್ಲಿ ತುಂಬಾ ಇಂಟ್ರೆಸ್ಟ್ ತೋರಿಸುತ್ತಿದ್ದರು. ಆದರೆ ಸೆಲ್ ಫೋನ್ ಬಂದ ಬಳಿಕ ಪೇಜರ್ ಜಮಾನಾ ಹೋಯಿತು. ಇಲ್ಲದಿದ್ದಲ್ಲಿ, ಪೇಜರ್ ಬಗ್ಗೆ ಹಲವರು ತಿಳಿಯುತ್ತಿದ್ದರು ಎಂದು ಸುಭಾಷ್ ಚಂದ್ರ ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

About The Author