Special Podcast: Sangeetha.com MD ಸುಭಾಷ್ ಚಂದ್ರ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಅವರ ಜೀವನದ ಮುಖ್ಯ ಗುರಿಯ ಬಗ್ಗೆ ವಿವರಿಸಿದ್ದಾರೆ.
ಅದೇನು ಗುರಿ ಅಂದ್ರೆ ಸಂಗೀತಾ ಕಂಂಪನಿಯನ್ನು ಪಬ್ಲಿಕ್ ಲಿಮಿಟೆಡ್ ಮಾಡುವ ಗುರಿ ಇದೆ. ಸುಭಾಷ್ ಅವರಿಗೆ ತಮ್ಮ ತಂದೆಯ 50ನೇ ವರ್ಷ ಬರ್ತ್ಡೇಗೆ, ನೀವು 1974ರಲ್ಲಿ ಶುರು ಮಾಡಿದ್ದ ಕಂಪನಿಯನ್ನು ಇಂದು ಪಬ್ಲಿಕ್ ಲಿಮಿಟೆಡ್ ಮಾಡಿದ್ದೇನೆ ಎಂದು ಹೇಳಿ ಗಿಫ್ಟ್ ನೀಡುವ ಆಸೆ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಆದರೆ ಅದನ್ನು ಆದಷ್ಟು ಬೇಗ ಮಾಡಲಿದ್ದೇವೆ ಎಂದು ಸುಭಾಷ್ ಚಂದ್ರ ಹೇಳಿದ್ದಾರೆ.
ಇನ್ನು 2ನೇ ಗುರಿ ಅಂದ್ರೆ, ಸಂಗೀತಾ ಕಂಪನಿ ದೇಶದ 7 ರಾಜ್ಯಗಳಲ್ಲಿ ಮಾತ್ರ ಇದೆ. ಆದರೆ ಇನ್ನು 2 ವರ್ಷಗಳಲ್ಲಿ ಉಳಿದ ರಾಜ್ಯಗಳನ್ನು ಫ್ರ್ಯಾಂಚೈಸಿ ಮೂಲಕ ತಲುಪುವ ಗುರಿ ಇದೆ ಎಂದು ಸುಭಾಷ್ ಚಂದ್ರ ಹೇಳಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.




