National News: ಓಮನ್ ವಿಮಾನದಲ್ಲಿ ಭಯೋತ್ಪಾದಕರ ಜತೆ ಸೇರಿ ಪೈಲಟ್ ವಿಮಾನ ಹೈಜಾಕ್‌ಗೆ ಪ್ಲಾನ್ ಮಾಡಿದ್ದು, ಭಾರತದ ಪೈಲಟ್ ಆಗಿದ್ದ ಸ್ಮಿತ್ ಮಚ್ಚಾರ್ ಅವರೆಲ್ಲರನ್ನೂ ಎದುರುಸಿ, 180 ಜನರ ಜೀವ ಉಳಿಸಿದ್ದಾರೆ.
ತನಿಖೆಯಲ್ಲಿ ತಿಳಿದಿದ್ದೇನೆಂದರೆ, ಕೋ ಪೈಲಟ್ ಮುಸ್ಲಿಂ ಆಗಿದ್ದು, ಆತ ಭಯೋತ್ಪಾದನೆಗೆ ಸಾಥ್ ನೀಡಿದ್ದ. ಈ ಸಂಗತಿ ಎಲ್ಲೆಡೆ ಪ್ರಚಾರವಾಗುತ್ತಿದ್ದಂತೆ, ಸೋಶಿಯಲ್ ಮೀಡಿಯಾದಲ್ಲಿ 1 ವೀಡಿಯೋ ವೈರಲ್ ಆಗಿದೆ. ಆ ವೀಡಿಯೋದಲ್ಲಿ ಓರ್ವ ಮುಸ್ಲಿಂ ವ್ಯಕ್ತಿ, ಉಳಿದ ಮುಸ್ಲಿರಿಗೆ ಮತ್ತು ಭಯೋತ್ಪಾದನೆಗೆ ಬೆಂಬಲಿಸುವರಿಗೆ 1 ಸಂದೇಶ ರವಾನಿಸಿದ್ದಾರೆ.
ಜನ ಇಷ್ಟು ದಿನ ಜೋಮೆಟೋ, ಸ್ವಿಗ್ಗಿ ಡಿಲೆವರಿ ಬಾಯ್, ಓಲಾ-ಊಬರ್ ಡ್ರೈವರ್‌ಗಳ ಹೆಸರು ನೋಡಿ, ಬುಕ್ ಕ್ಯಾನ್ಸಲ್ ಮಾಡುತ್ತಿದ್ದರು. ಆದರೆ ಇನ್ನು ಮುಂದೆ ಜನ ಪೈಲಟ್ ಹೆಸರು ನೋಡಿ, ಫ್ಲೈಟ್ ಕ್ಯಾನ್ಸಲ್ ಮಾಡಲಿದ್ದಾರೆ. ಅಂಥ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಈ ವಿಷಯದಲ್ಲಿ ಮುಸ್ಲಿಂರು ಹೆಚ್ಚು ಸುಧಾರಿಸಬೇಕು ಎಂದು ಕರೆ ನೀಡಿದ್ದಾರೆ.
ಅಲ್ಲದೇ ಸ್ಮಿತ್ ಮಚ್ಚಾರ್ ಕಾರ್ಯವನ್ನು ಶ್ಲಾಘಿಸಿರುವ ಅವರು, ಭಾರತೀಯರು ಭೂಮಿ, ನದಿ, ಆಕಾಶ ಎಲ್ಲೇ ಭಯೋತ್ಪಾದನೆ ನಡೆದರೂ ಅದನ್ನು ನಾವು ವಿರೋಧಿಸುತ್ತೇವೆ ಎಂದು ಸಾಬೀತು ಮಾಡಿದ್ದಾರೆಂದು ಮೆಚ್ಚುಗೆಯ ಮಾತನ್ನಾಡಿದ್ದಾರೆ.



