ಮೇಷ: ಆರ್ಥಿಕ ಪರಿಸ್ಥಿತಿಯು ಆಗಾಗ ಆತಂಕಕ್ಕೆ ಕಾರಣವಾದರೂ ಅನಿರೀಕ್ಷಿತ ಯಶಸ್ಸು ನಿಮ್ಮದಾಗಲಿದೆ. ದೇಹಾರೋಗ್ಯದಲ್ಲಿ ಆಗಾಗ ಏರುಪೇರು ಕಂಡುಬಂದೀತು. ವೃತ್ತಿರಂಗದಲ್ಲಿ ಅನವಶ್ಯಕವಾಗಿ ಕಲಹಕ್ಕೆ ಕಾರಣರಾಗದಿರಿ.
ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್ : 9663502278
ವೃಷಭ: ಆಗಾಗ ದೇಹಾರೋಗ್ಯದಲ್ಲಿ ಏರುಪೇರಾದಿತು. ಸರಕಾರಿ ಅಧಿಕಾರಿಗಳಿಗೆ ಉತ್ತಮ ಅಭಿವೃದ್ಧಿಯು ಕಂಡುಬರಲಿದೆ. ಬಂಧುಬಳಗದವರ ಸಹಕಾರದಿಂದ ಕಾರ್ಯಸಿದ್ಧಿಯಾಗಲಿದೆ. ಆರ್ಥಿಕವಾಗಿ ಅಭಿವೃದ್ಧಿ ಇದೆ.
ಮಿಥುನ: ಆಗಾಗ ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ ತೋರಿಬಂದೀತು. ಆದರೂ ಕಾರ್ಯಸಾಧನೆಯಾಗಲಿದೆ. ವೃತ್ತಿರಂಗದಲ್ಲಿ ಮೇಲಾಧಿಕಾರಿಗಳ ಕಿರುಕುಳ ತೋರಿಬರಲಿದೆ. ಶುಭಮಂಗಲ ಕಾರ್ಯಕ್ಕಾಗಿ ಒದ್ದಾಟ ತೋರಿಬರಲಿದೆ.
ಕರ್ಕ: ಅನಿರೀಕ್ಷಿತ ಕಾರ್ಯಸಾಧನೆಯು ನಿಮಗೆ ಅಚ್ಚರಿ ತರಲಿದೆ. ದೇಹಾರೋಗ್ಯದಲ್ಲಿ ತುಸು ಕಿರಿಕಿರಿ ಇದ್ದರೂ ಅನಿರೀಕ್ಷಿತವಾಗಿ ಪರಿಪೂರ್ಣ ಆರೋಗ್ಯ ತೋರಿಬರಲಿದೆ. ಅನಾವಶ್ಯಕವಾಗಿ ಋಣಾತ್ಮಕ ಚಿಂತನೆ ನಿಮ್ಮನ್ನು ಕಾಡಲಿದೆ.
ಸಿಂಹ: ಶ್ರೀದೇವರ ಕೃಪೆಯಿಂದ ನಿಮ್ಮ ಸಮಸ್ಯೆಗಳು ಹಂತ ಹಂತವಾಗಿ ನಿವಾರಣೆಯಾಗಲಿದೆ. ಆರ್ಥಿಕ ಸ್ಥಿತಿ ಉತ್ತಮ ರೀತಿಯಲ್ಲಿ ಇರುತ್ತದೆ. ಬಂದ ಕೆಲಸವನ್ನು ನಿರ್ವಿಘ್ನ ರೀತಿಯಿಂದ ಮಾಡಬಲ್ಲಿರಿ.
ಕನ್ಯಾ: ಉತ್ತಮವಾಗಿ ಗುರುಬಲದಿಂದ ಅಡೆತಡೆಗಳೆಲ್ಲಾ ನಿವಾರಣೆಯಾಗಲಿದೆ. ನಿರುದ್ಯೋಗಿಗಳು ಗುರುಬಲದ ಫಲವನ್ನ ಪಡೆಯಲಿದ್ದಾರೆ. ದೇಹಾರೋಗ್ಯದ ಬಗ್ಗೆ ಹೆಚ್ಚಿನ ಜಾಗೃತೆ ವಹಿಸುವುದು ಅಗತ್ಯವಿದೆ.
ತುಲಾ: ವ್ಯಾಪಾರ ವ್ಯವಹಾರಗಳಲ್ಲಿ ಆಗಾಗ ಏರುಪೇರಾದಿತು. ನಿಮ್ಮಿಂದ ಉಪಕೃತರಾದವರೇ ನಿಮಗೆ ವಂಚನೆ ಮಾಡಲಿದ್ದಾರೆ. ಜಾಗೃತೆ ವಹಿಸಿರಿ. ವಿದ್ಯಾರ್ಥಿಗಳ ವಿಚಾರದಲ್ಲಿ ಹೆಚ್ಚಿನ ಗಮನ ಹರಿಸುವುದು ಮುಖ್ಯ.
ವೃಶ್ಚಿಕ: ನೂತನ ಕೆಲಸ ಕಾರ್ಯಗಳಿಗೆ ಇದು ಶುಭಸಮಯ. ವಿದ್ಯಾರ್ಥಿಗಳಿಗೆ ಯೋಗ್ಯವಯಸ್ಕರಿಗೆ ಇದು ಉತ್ತಮ ಕಾಲವಾಗಿದೆ. ಅವಕಾಶವನ್ನು ಕಳೆದುಕೊಳ್ಳದಿರಿ. ಬೇಸಾಯಗಾರರಿಗೆ ವಾಹನ ಚಾಲಕರಿಗೆ ಉನ್ನತಿ ಇದೆ.
ಧನು: ಆಗಾಗ ದೇಹಾರೋಗ್ಯದಲ್ಲಿ ಸಮಸ್ಯೆಗಳು ತೋರಿಬಂದರೂ, ನಿಮ್ಮ ಆತ್ಮಸ್ಥೈರ್ಯ ವ್ಯಾಪಾರ ಬಲ ನಿಮ್ಮನ್ನು ಕಾಪಾಡಲಿದೆ. ಮುಖ್ಯವಾಗಿ ನಿರುದ್ಯೋಗಿಗಳಿಗೆ ಹಲವಾರು ಅವಕಾಶಗಳು ಬಂದಾವು.
ಮಕರ: ಕಾರ್ಯಕ್ಷೇತ್ರದಲ್ಲಿ ನಿಮ್ಮ ಎಷ್ಟೋ ಕಾರ್ಯಗಳು ಪರಿಪೂರ್ಣತೆ ಪಡೆಯಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಪ್ರತಿಸ್ಪರ್ಥಿಗಳಿಂದ ಹೆಚ್ಚಿನ ಸ್ಪರ್ಧೆ ಇದೆ. ಪ್ರತಿಷ್ಠಿತರ ಸಹಕಾರದಿಂದ ಕಾರ್ಯಸಿದ್ಧಿ.
ಕುಂಭ: ಮಾನಸಿಕವಾಗಿ ಎಷ್ಟೋ ವಿಚಾರಗಳು ಪರಿಪೂರ್ಣವಾಗಲಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಅಭಿವೃದ್ಧಿ ಪಡೆಯಲಿದ್ದಾರೆ. ವಾಹನ ಚಾಲನೆಯಲ್ಲಿ ಹೆಚ್ಚಿನ ಜಾಗೃತೆ ವಹಿಸುವುದು ಅಗತ್ಯ.
ಮೀನ: ಸಣ್ಣ ಪುಟ್ಟ ವಿಚಾರದಲ್ಲಿ ನಿಷ್ಟುರ ತೋರಿಬಂದು ಕೆಲಸ ಕಾರ್ಯಗಳಿಗೆ ಅಡ್ಡಿಯಾಗಲಿದೆ. ಎಲೆಕ್ಟ್ರಿಷನ್ ಹಾಗೂ ಕಾಂಟ್ರಾಕ್ಟ್ ವೃತ್ತಿಯವರಿಗೆ ಮುನ್ನಡೆ ತೋರಿಬರಲಿದೆ. ದೇವತಾ ಕಾರ್ಯಕ್ಕಾಗಿ ಧನವ್ಯಯವಾದೀತು.

ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್
ಇವರು ನಿಮ್ಮ ಸಮಸ್ಯೆಗಳಾದ:-ಮದುವೆ ವಿಳಂಬ, ದಾಂಪತ್ಯ ಸಮಸ್ಯೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ದಾಂಪತ್ಯ ಕಲಹ, ಡಿವೋರ್ಸ್ ಪ್ರಾಬ್ಲಮ್, ಕೋರ್ಟ್ ಕೇಸ್,ಮಾಟ-ಮಂತ್ರ ತಡೆ, ಇನ್ನೂ ಅನೇಕ ನಿಮ್ಮ ಜೀವನದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಸ್ತ್ರೋಕ್ತ 2 ದಿನಗಳಲ್ಲಿ ಪರಿಹಾರ ಮಾಡುತ್ತಾರೆ.
ಮೊಬೈಲ್ ನಂಬರ್:-9663502278




