ನೀಲಿ ಹರಳನ್ನ ಧರಿಸುವ ಮುನ್ನ ನೂರು ಬಾರಿ ಯೋಚಿಸಿ, ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ..!

ಜ್ಯೋತಿಷ್ಯ ಶಾಸ್ತ್ರದಲ್ಲಿ ಹಲವು ಸಮಸ್ಯೆಗಳಿಗೆ ಹಲವು ಪರಿಹಾರಗಳಿದೆ. ಅಂಥ ಪರಿಹಾರಗಳಲ್ಲಿ ಹರಳಿನ ಉಂಗುರ ಧರಿಸುವುದು ಕೂಡ ಒಂದು. ಆದ್ರೆ ಹರಳಿನ ಉಂಗುರ ಧರಿಸಲು ಹಲವು ನಿಯಮಗಳಿದೆ. ಮತ್ತು ನಮಗೆ ಬೇಕಾದ ಹಾಗೆ ಹರಳಿನ ಉಂಗುರ ಧರಿಸುವಂತಿಲ್ಲ. ಅದರಲ್ಲೂ ನೀಲಿ ಹರಳಿನ ಉಂಗುರ ಧರಿಸುವಾಗಲಂತೂ ಸಾವಿರ ಸಲ ಯೋಚಿಸಿ, ಪುರೋಹಿತರ ಬಳಿ ವಿಚಾರಿಸಿ, ಧರಿಸಬೇಕು.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661

ನೀಲಿ ರತ್ನಕ್ಕೆ ಶನಿ ಅಧಿಪತಿಯಾಗಿರುತ್ತಾನೆ. ಯಾರ ಕುಂಡಲಿಯಲ್ಲಿ ಶನಿ ಶುಭಕಾರಕನಾಗಿ ಶುಭ ಸ್ಥಾನದಲ್ಲಿದ್ದರೆ, ಮಾತ್ರ ನೀಲಿ ಹರಳನ್ನ ಧರಿಸಬಹುದು. ನೀಲಿ ಹರಳು ಧರಿಸಿದ ಕೆಲವರಿಗೆ ಮಾತ್ರ ಶುಕ್ರದೆಸೆ ಶುರುವಾಗುತ್ತದೆ. ರಾತ್ರೋರಾತ್ರಿ ಶ್ರೀಮಂತರಾಗುತ್ತಾರೆ. ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಗುರುತಿಸಿಕೊಳ್ಳುತ್ತಾರೆ.

ಆದ್ರೆ ಯಾರ ಜಾತಕಕ್ಕೆ ನೀಲಿ ಹರಳು ಆಗಿಬರುವುದಿಲ್ಲವೋ, ಅಂಥವರು ನೀಲಿ ರತ್ನ ಧರಿಸಿದರೆ ಕೆಲ ದಿನಗಳಲ್ಲೇ ದುರ್ಗತಿಗೀಡಾಗುತ್ತಾರೆ. ಶ್ರೀಮಂತನಿದ್ದವನು ಭಿಕ್ಷುಕನಾಗುವ ಸ್ಥಿತಿ ಬರುತ್ತದೆ. ವಾಸಿಯಾಗದ ರೋಗಗಳು ಅಂಟಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಯಾರ ಜಾತಕಕ್ಕೆ ನೀಲಿ ರತ್ನ ಕೂಡಿ ಬರುವುದಿಲ್ಲವೋ, ಅಂಥವರು ಅದನ್ನ ಧರಿಸಲೇಬಾರದು.

ಇನ್ನು ನಿಮಗೆ ಯಾರಾದರೂ ನೀನು ನೀಲಿ ರತ್ನ ಧರಿಸಿ ನೋಡು, ಶ್ರೀಮಂತನಾಗುತ್ತಿ, ನಿನ್ನ ಹಣೆಬರಹವೇ ಬದಲಾಗುತ್ತದೆ ಎಂದು ಸಲಹೆ ನೀಡಿದ್ದರೆ. ಖಂಡಿತ ನೀವು, ಜ್ಯೋತಿಷ್ಯರ ಬಳಿ ಈ ಬಗ್ಗೆ ಕೇಳಿ, ಒಂದು ವಾರ ನೀಲಿ ಹರಳು ಧರಿಸಿ ಪರೀಕ್ಷಿಸಿ ನೋಡಿ. ನಿಮಗೆ ನಿಜವಾಗಲೂ ಅದೃಷ್ಟ ತರುವ ರತ್ನ ನೀಲಿ ರತ್ನವಾಗಿದ್ದಲ್ಲಿ ಅದನ್ನ ಧರಿಸಿ, ಇಲ್ಲವಾದಲ್ಲಿ ನೀಲಿ ರತ್ನ ಧರಿಸಲೇಬೇಡಿ.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661

ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ,
ಕೋರ್ಟ್, ಕಚೇರಿ, ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶೀಕರಣ, ಪರ ಸ್ತ್ರೀ /ಪುರುಷ ಸಂಬಂಧ ಬಿಡಿಸಲು,
ಹೀಗೆ ನಿಮ್ಮ ಜೀವನದ ಸಕಲ ಸಮಸ್ಯೆಗಳಿಗೆ ಒಂದು ಫೋನ್ ಕರೆ
ಮೂಲಕ ಪರಿಹಾರ. ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ

About The Author