ಹಿಂದೂಗಳಲ್ಲಿ ಜೋತಿಷ್ಯವನ್ನ, ಜಾತಕವನ್ನ ಹೆಚ್ಚಾಗಿ ನಂಬಲಾಗುತ್ತದೆ. ಮಗು ಹುಟ್ಟಿದ ತಕ್ಷಣ ಅದು ಹುಟ್ಟಿದ ವೇಳೆ, ರಾಶಿ, ಗೋತ್ರ, ನಕ್ಷತ್ರ ಇತ್ಯಾದಿಗಳನ್ನ ಬರೆದು ಜಾತಕ ತಯಾರಿಸಲಾಗುತ್ತದೆ. ಇಂಧ ರಾಶಿ ನಕ್ಷತ್ರಗಳಲ್ಲಿ ಪುಷ್ಯ ನಕ್ಷತ್ರ ಕೂಡ ಒಂದು. ನಾವಿವತ್ತು ಪುಷ್ಯ ನಕ್ಷತ್ರದವರ ಸ್ವಭಾವ ಮತ್ತು ಅವರು ಯಾವ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುತ್ತಾರೆ ಅನ್ನೋದನ್ನ ನೋಡೋಣ.
ಪಂಡಿತ್ ವಿವೇಕಾನಂದ ಗುರೂಜಿ – 9606735267
ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ
9606735267
ಮೊದಲನೇಯದಾಗಿ ಕರ್ಕಾಟಕ ರಾಶಿ ಯಾರದ್ದಾಗಿರುತ್ತದೆಯೋ, ಅವರದ್ದು ಪುಷ್ಯ ನಕ್ಷತ್ರವಾಗಿರುತ್ತದೆ. ಕರ್ಕಾಟಕ ರಾಶಿ ಪುಷ್ಯ ನಕ್ಷತ್ರದವರಿಗೆ ಆರೋಗ್ಯ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಆದರೆ ಇವರು ಎಷ್ಟೇ ಕಷ್ಟವಾದರೂ ಹಿಡಿದ ಕೆಲಸ ಮಾಡದೇ ಬಿಡುವುದಿಲ್ಲ.
ಇವರು ಒಂದು ವಿಚಾರಕ್ಕೆ ಅಂಟಿಕೊಂಡು ಬಿಟ್ಟರೆ ಮತ್ತೆ ಬೇರೆಯವರ ಮಾತು ಕೇಳುವುದೇ ಇಲ್ಲ. ಉದಾಹರಣೆಗೆ ನನಗೆ ಬ್ಯಾಂಕ್ ಮ್ಯಾನೇಜರ್ ಆಗಬೇಕು ಅಂತಾ ಪುಷ್ಯ ರಾಶಿಯವರು ಅಂದುಕೊಂಡಿದ್ದರೆ, ಬೇರೆಯವರು ಮೊದಲು ಬ್ಯಾಂಕ್‌ನಲ್ಲಿ ಸಣ್ಣ ನೌಕರನಾಗಿ ಕೆಲಸ ಮಾಡಿ, ಆಮೇಲೆ ಅಭಿವೃದ್ಧಿ ಕಾಣುತ್ತಿಯಾ ಅಂದರೂ ಕೂಡ, ಅವರ ಮಾತು ಕೇಳುವುದಿಲ್ಲ.
ಇನ್ನು ಪುಷ್ಯರಾಶಿಯವರು ಹೆಚ್ಚು ಮಾತನ್ನಾಡದಿದ್ದರೂ, ಇವರಿಗೆ ಸಿಟ್ಟು ಮಾತ್ರ ಹೆಚ್ಚಾಗಿರುತ್ತದೆ. ಚಿಕ್ಕ ಚಿಕ್ಕ ವಿಷಯಕ್ಕೂ ಸಿಟ್ಟು ಮಾಡಿಕೊಳ್ಳುವ ಸ್ವಭಾವ ಇವರದ್ದಾಗಿರುತ್ತದೆ.
ದಾಂಪತ್ಯ ಜೀವನದಲ್ಲಿ ಕೊಂಚ ಕಷ್ಟ ಅನುಭವಿಸಬೇಕಾಗುತ್ತದೆಯಾದರೂ, ಹೊಂದಿಕೊಂಡು ಹೋಗುತ್ತಾರೆ. ಆರೋಗ್ಯದಲ್ಲಿ ಪದೇ ಪದೇ ಸಮಸ್ಯೆ ಕಾಡುತ್ತದೆ.
ಕಲ್ಪನಾ ಲೋಕದಲ್ಲಿ ಹೆಚ್ಚಾಗಿರುವ ಇವರು, ಕವಿಗಳಾಗಬಹುದು, ಬರಹಗಾರರಾಗಬಹುದು. ಸಿನಿಮಾಗಳಲ್ಲಿ ಕಥೆ ಬರೆಯುವವರಾಗಬಹುದು. ಇವರಿಗೆ ಸ್ವಲ್ಪ ಲೇಟ್ ಆಗಿ ಯಶಸ್ಸು ಸಿಗುತ್ತದೆ ಎನ್ನಬಹುದು.
ಇನ್ನು ಯಾವ ದೇವರನ್ನ ಇವರು ಪೂಜಿಸಬೇಕು ಎಂದರೆ, ರುದ್ರ ದೇವರು, ಪಾರ್ವತಿ, ದುರ್ಗೆಯನ್ನ ಇವರು ಪೂಜಿಸಿದ್ದಲ್ಲಿ , ಯಶಸ್ಸು ಕಾಣುತ್ತಾರೆ.

ಪಂಡಿತ್ ವಿವೇಕಾನಂದ ಗುರೂಜಿ – 9606735267
ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ
9606735267
ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ,
ವ್ಯಾಪಾರ ಅಭಿವೃದ್ಧಿ, ಕೋಟರ್್, ಕಚೇರಿ,
ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶಿಕರಣ, ಪರ ಸ್ತ್ರೀ/ಪುರುಷ
ಸಂಬಂಧ ಬಿಡಿಸಲು, ಜೀವನದ ಸಕಲ ಸಮಸ್ಯೆಗಳಿಗೆ
ಒಂದು ಫೋನ್ ಕರೆ ಮೂಲಕ ಪರಿಹಾರ.
ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ




