ಎಲ್ಲ ರಾಶಿಯವರೂ ಬೇರೆ ಬೇರೆ ಸ್ವಭಾವದವರಾಗಿರ್ತಾರೆ. ಒಬ್ಬರಿಗೆ ಸಿಟ್ಟು, ಮತ್ತೊಬ್ಬರಿಗೆ ಆಸೆ, ಇನ್ನೊಬ್ಬರು ಖಷಿಯಾಗಿರುವ ಸ್ವಭಾವ ಹೀಗೆ ಅನೇಕರಿಗೆ ಅನೇಕ ರೀತಿಯ ಸ್ವಭಾವಗಳಿರುತ್ತದೆ. ಅದೇ ರೀತಿ ಇವತ್ತು ಯಾವ ರಾಶಿಯವರು ರೋಮ್ಯಾಂಟಿಕ್ ಆಗಿರುತ್ತಾರೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಕೆಲವು ದಂಪತಿಗಳಲ್ಲಿ ಪತಿ ರೋಮ್ಯಾಂಟಿಕ್ ಆಗಿದ್ರೆ, ಇನ್ನು ಕೆಲವರಲ್ಲಿ ಪತ್ನಿ ರೋಮ್ಯಾಂಟಿಕ್ ಆಗಿರ್ತಾರೆ. ಪ್ರೀತಿ, ಪ್ರೇಮ, ಪ್ರಣಯ, ನಂಬಿಕೆ ಇದ್ರೆ ಅಲ್ವಾ ಜೀವನ ಅನ್ನೋದು ಉತ್ತಮವಾಗಿರುತ್ತದೆ..?
ಮೇಷ: ಮೇಷ ರಾಶಿಯವರು ಪ್ರಣಯ ಪ್ರಿಯರಾಗಿದ್ರು, ತಮ್ಮ ಸಂಗಾತಿ ಪ್ರಣಯದಲ್ಲಿ ಆಸಕ್ತಿ ತೋರದಿದ್ದಲ್ಲಿ, ದೂರವಾಗಿ ಬಿಡ್ತಾರೆ.
ವೃಷಭ: ಈ ರಾಶಿಯವರು ನಾಚಿಕೆ ಸ್ವಭಾವದವರಾಗಿದ್ದರೂ, ಪ್ರಣಯ ವಿಷಯದಲ್ಲಿ ಮುಂದಿರುತ್ತಾರೆ. ಆದ್ರೆ ಸಂಗಾತಿಯಲ್ಲಿ ತಾಳ್ಮೆ ಇರಬೇಕು.
ಮಿಥುನ: ಈ ರಾಶಿಯ ಹೆಸರು ಮತ್ತು ಚಿತ್ರದಲ್ಲೇ ಪ್ರಣಯದ ಅರ್ಥವಿದೆ. ಹಾಗಾಗಿ ಈ ರಾಶಿಯವರು ಪ್ರಣಯದ ವಿಷಯದಲ್ಲಿ ಆಸಕ್ತರಾಗಿರ್ತಾರೆ.
ಕರ್ಕಾಟಕ: ಕರ್ಕಾಟಕ ರಾಶಿಯವರು ಪ್ರಣಯಾಸಕ್ತರಾದ್ರೂ ಕೂಡ ಅದನ್ನ ತೋರಿಸಿಕೊಳ್ಳುವುದಿಲ್ಲ. ಆದ್ರೆ ತಮ್ಮ ಬಾಳ ಸಂಗಾತಿಯನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ.
ಸಿಂಹ: ಸಿಂಹ ರಾಶಿಯವರು ಪ್ರಣಯದಲ್ಲಿ ಮುಂದಿರುವುದರಿಂದ ಇವರ ವೈವಾಹಿಕ ಜೀವನ ಉತ್ತಮವಗಿರುತ್ತದೆ.
ತುಲಾ: ತುಲಾ ರಾಶಿಯವರು ಪ್ರಣಯದಲ್ಲೂ ಮುಂದಿರ್ತಾರೆ ಮತ್ತು ಪ್ರಾಮಾಣಿಕರಾಗಿ ಬಾಳ ಸಂಗಾತಿಯನ್ನ ಪ್ರೀತಿಸುತ್ತಾರೆ.
ವೃಶ್ಚಿಕ: ಈ ರಾಶಿಯವರು ಪ್ರಣಯದಲ್ಲಿ ಆಸಕ್ತಿ ಹೊಂದಿದರೂ ತೋರಿಸಿಕೊಳ್ಳುವುದಿಲ್ಲ. ಆದ್ರೆ ಪ್ರಾಮಾಣಿಕವಾಗಿ ಬಾಳ ಸಂಗಾತಿಯನ್ನ ಪ್ರೀತಿಸುತ್ತಾರೆ.
ಧನು: ಈ ರಾಶಿಯವರು ಪ್ರಣಯಾಸಕ್ತರಾಗಿದ್ದರೂ, ಪ್ರಾಮಾಣಿಕ ಪ್ರೀತಿಗಾಗಿ ಹಪಹಪಿಸುತ್ತಾರೆ.
ಮಕರ: ಈ ರಾಶಿಯವರು ಪ್ರಣಯಾಸಕ್ತರು, ಪ್ರಾಮಾಣಿಕರು, ಉತ್ತಮರೂ ಆಗಿರ್ತಾರೆ.
ಕುಂಭ: ಇವರು ಪ್ರಣಯಾಸಕ್ತರಿಲ್ಲದಿದ್ದರೂ, ಪ್ರಾಮಾಣಿಕ ಪ್ರೀತಿ ತೋರಿಸುತ್ತಾರೆ.
ಮೀನ: ಪ್ರೀತಿ ಪ್ರೇಮ ಪ್ರಣಯದಲ್ಲಿ ಇವರಿಗೆ ಆಸಕ್ತಿ ಇದ್ದರೂ ತೋರಿಸಿಕೊಳ್ಳುವುದಿಲ್ಲ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




