ನಾವು ಈಗಾಗಲೇ ತುಳಸಿ ಗಿಡ, ಆ್ಯಲೋವೆರಾ ಗಿಡ ಇತ್ಯಾದಿ ಬಗ್ಗೆ ಮಾಹಿತಿ ನೀಡಿದ್ದೇವೆ. ಈ ಗಿಡಗಳನ್ನ ನೆಡುವುದರಿಂದ ಯಾವ ಪರಿಣಾಮ ಉಂಟಾಗುತ್ತದೆ ಅನ್ನೋ ಬಗ್ಗೆ ಹೇಳಿದ್ದೇವೆ. ಇಂದು ಬಾಳೆಗಿಡ, ಪಾರಿಜಾತ ಗಿಡದ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಪಂಡಿತ್ ವಿವೇಕಾನಂದ ಗುರೂಜಿ – 9606735267
ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ
9606735267
ಬಾಳೆ ಗಿಡ ಬ್ರಹಸ್ಪತಿ ದೇವನ ಪ್ರತಿನಿಧಿ. ಬಾಳೆಗಿಡ ಮನೆಯಲ್ಲಿ ನೆಟ್ಟರೆ ಗುರುದೇವನ ಕೃಪೆಗೆ ಪಾತ್ರರಾಗುತ್ತಾರೆ. ಹಣಕಾಸಿನ ಸಮಸ್ಯೆ ಪರಿಹಾರವಾಗುತ್ತದೆ.
ಜಾತಕದಲ್ಲಿ ಚಂದ್ರದೋಷವಿದ್ದರೆ ಪಾರಿಜಾತ ಗಿಡ ನೆಡಬೇಕು. ಸೂರ್ಯದೇವನ ಪ್ರೇಯಸಿ ಎಂದೆನಿಸಿಕೊಂಡಿರುವ ಪಾರಿಜಾತದ ಗಿಡ ನೆಟ್ಟರೆ ಚಂದ್ರದೋಷ ನಿವಾರಣೆಯಾಗುತ್ತದೆ. ಎಲ್ಲ ಪುಷ್ಪಕ್ಕಿಂತ ಪವಿತ್ರವೆನ್ನಿಸಿಕೊಂಡಿರುವ ಪಾರಿಜಾತ, ಚಂದ್ರೋದಯದ ಹೊತ್ತಿಗೆ ಅರಳುತ್ತದೆ. ಆದ್ದರಿಂದ ಈ ಗಿಡ ನೆಟ್ಟರೆ ಚಂದ್ರದೋಷ ನಿವಾರಣೆಯಾಗುತ್ತದೆ.
ಆದರೆ ಯಾವ ಗಿಡ ನೆಟ್ಟರೂ ಕೂಡ ಅದರ ಆರೈಕೆ ಮಾಡಬೇಕಾಗುತ್ತದೆ. ಬಾಡಿಹೋದ ಗಿಡವನ್ನ ಮನೆಯಲ್ಲಿರಿಸಿದರೆ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗುತ್ತದೆ.

ಪಂಡಿತ್ ವಿವೇಕಾನಂದ ಗುರೂಜಿ – 9606735267
ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ
9606735267
ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ,
ವ್ಯಾಪಾರ ಅಭಿವೃದ್ಧಿ, ಕೋಟರ್್, ಕಚೇರಿ,
ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶಿಕರಣ, ಪರ ಸ್ತ್ರೀ/ಪುರುಷ
ಸಂಬಂಧ ಬಿಡಿಸಲು, ಜೀವನದ ಸಕಲ ಸಮಸ್ಯೆಗಳಿಗೆ
ಒಂದು ಫೋನ್ ಕರೆ ಮೂಲಕ ಪರಿಹಾರ.
ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ




