ಹಿಂದೂಗಳಲ್ಲಿ ಗೋಮಾತೆಗೆ ಉನ್ನತ ಸ್ಥಾನವನ್ನ ನೀಡಲಾಗಿದೆ. ಮಾತೆ ಅಂದರೆ ತಾಯಿ, ತಾಯಿಯ ಸ್ಥಾನ ಪಡದ ಗೋಮಾತೆ ನಿಮ್ಮ ಮನೆ ಎದುರು ಬಂದು ನಿಂತರೆ ಏನು ಮಾಡಬೇಕು ಅನ್ನೋ ಬಗ್ಗೆ ನಾವಿಂದು ನಿಮಗೆ ಹೇಳಲಿದ್ದೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಮುಕ್ಕೋಟಿಗಳಿರುವ ಜೀವಿ, ಪೂಜ್ಯ ಭಾವದಿಂದ ಕಾಣುವ ಪ್ರಾಣಿ ಅಂದ್ರೆ ಗೋವು. ಹಬ್ಬ ಹರಿದಿನಗಳಲ್ಲಿ ಹಿಂದೂಗಳು ಗೋವಿಗೆ ಪೂಜೆ ಮಾಡಿ, ನೈವೇದ್ಯವಿಟ್ಟು ವಂದಿಸುತ್ತಾರೆ. ಇಂಥ ಗೋಮಾತೆ ಮನೆ ಮುಂದೆ ಬಂದಾಗ, ಅದನ್ನ ಸುಮ್ಮನೆ ಕಳುಹಿಸಿದರೆ, ಮನೆಗೆ ಬಂದ ಲಕ್ಷ್ಮೀ ದೇವಿಯನ್ನ ಬರಮಾಡಿಕೊಳ್ಳದೇ ಸುಮ್ಮನೆ ಕಳಿಸಿದಂತೆ.
ಅಂದ್ರೆ ಗೋವನ್ನ ಮನೆಯೊಳಗೆ ಸೇರಿಸಿಕೊಳ್ಳಬೇಕು ಎಂದು ಅರ್ಥವಲ್ಲ ಬದಲಾಗಿ, ಮನೆ ಮುಂದೆ ಬಂದ ಗೋವಿಗೆ, ಆಹಾರವನ್ನು ನೀಡಬೇಕು. ಬಾಳೆ ಹಣ್ಣು, ಹುಲ್ಲು, ಅಥವಾ ಚಪಾತಿ, ರೊಟ್ಟಿ ಕೊಟ್ಟರೂ ನಡೆಯುತ್ತದೆ. ಆದ್ರೆ ಹಳಸಿದ ಆಹಾರ ಅಥವಾ ನೀವು ತಿಂದು ಬಿಟ್ಟ ಎಂಜಿಲನ್ನ ದನವಿಗೆ ಹಾಕಬಾರದು. ಗೋವಿಗೆ ಉತ್ತಮ ಆಹಾರ ನೀಡುವುದರಿಂದ ಅನ್ನಪೂರ್ಣೆಯ ಕೃಪೆ ಸದಾ ನಿಮ್ಮ ಮೇಲಿರುತ್ತದೆ. ನಿಮಗೆ ಶುಭವಾಗುತ್ತದೆ.
ಇನ್ನು ಗೃಹಪ್ರವೇಶದ ವೇಳೆ ಉತ್ತಮ ಮುಹೂರ್ತದಲ್ಲಿ ಗೋವನ್ನ ಮನೆಗೆ ಕರೆದು ಅದು ಗೋಮೂತ್ರ, ಸೆಗಣಿ ನೀಡಿದ ಮೇಲೆಯೇ ಅದಕ್ಕೆ ಅರಿಶಿನ ಕುಂಕುಮ ಹಚ್ಚಿ ಪೂಜೆ ಮಾಡಿ, ಅಕ್ಕಿ ಬೆಲ್ಲ ನೀಡಿ ಕಳುಹಿಸಲಾಗುತ್ತದೆ. ಹೀಗೆ ಗೋವಿನಿಂದ ಗೃಹಪ್ರವೇಶವಾದರೆ, ಆ ಮನೆ ಅಭಿವೃದ್ಧಿ ಉತ್ತಮವಾಗಿರುತ್ತದೆ ಎಂದು ಅರ್ಥ. ಇಷ್ಟೇ ಅಲ್ಲದೇ, ದೀಪಾವಳಿ ಹಬ್ಬಕ್ಕೆ ಗೋವನ್ನ ಪೂಜಿಸಿ, ಅಕ್ಕಿ ಬೆಲ್ಲ ಸೌತೇಕಾಯಿ ನೀಡುವ ಪದ್ಧತಿ ಹಲವೆಡೆ ಇದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ