Wednesday, May 22, 2024

Latest Posts

ಮಂದಾರ್ತಿ ದುರ್ಗಾಪರಮೇಶ್ವರಿ ಕಥೆ: ದೇವಸ್ಥಾನದ ಹಿನ್ನೆಲೆ..

- Advertisement -

ಇಂದು ನಾವು ದುರ್ಗಾಪರಮೇಶ್ವರಿಯ ಸನ್ನಿಧಿಯಾದ ಮಂದಾರ್ತಿ ಕ್ಷೇತ್ರದ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಉಡುಪಿ ಜಿಲ್ಲೆಯಲ್ಲಿ ಈ ಮಂದಾರ್ತಿ ಎಂಬ ಪುಣ್ಯ ಕ್ಷೇತ್ರವಿದೆ. ಮಂದಾರ್ತಿ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು ಯಕ್ಷಗಾನ ಕಲೆ. ಇಲ್ಲಿ ತಮ್ಮ ಇಷ್ಟಾರ್ಥ ಈಡೇರಲು ಜನ ಯಕ್ಷಗಾನ ಸೇವೆ ಸಲ್ಲಿಸುತ್ತಾರೆ. ಐದಾರು ವರ್ಷಗಳ ಬಳಿಕ ನಡೆಯಬೇಕಾದ ಯಕ್ಷಗಾನಕ್ಕೆ ಮೊದಲೇ ಬುಕಿಂಗ್ ನಡೆದಿರುತ್ತದೆ. ಅಷ್ಟು ಸಂಖ್ಯೆಯಲ್ಲಿ ಯಕ್ಷಗಾನ ಹರಕೆ ಇರುತ್ತದೆ.

ನಾಗಲೋಕದ ಶಂಖಚೂಡನಿಗೆ ದೇವಾರತಿ, ನಾಗಾರತಿ, ಚಾರುರತಿ, ಮಂದಾರತಿ ಮತ್ತು ನೀಲರತಿ ಎಂಬ ಐವರು ಪುತ್ರಿಯರಿರುತ್ತಾರೆ. ಇವರು ಶಿವನನ್ನು ವರಿಸಲು ಕೈಲಾಸಕ್ಕೆ ಹೋದಾಗ, ಅಲ್ಲಿ ನಂದಿ ಇವರನ್ನು ಬಾಗಿಲಲ್ಲೇ ತಡೆಯುತ್ತಾನೆ. ಇದರಿಂದ ಕೋಪಗೊಂಡ ನಾಗಕನ್ನಿಕೆಯರು, ಭೂಮಿ ಮೇಲೆ ನೀನು ರಾಕ್ಷಸನಾಗಿ ಹುಟ್ಟು ಎಂದು ಶಾಪ ನೀಡುತ್ತಾರೆ.

ಇದಕ್ಕೆ ಪ್ರತ್ಯುತ್ತರವಾಗಿ ನೀವೂ ಕೂಡ ಭೂಲೋಕದಲ್ಲಿ ಸರ್ಪಗಳಾಗಿರುವಂತೆ ಶಾಪ ನೀಡುತ್ತಾನೆ. ಹೀಗೆ ಶಾಪಗ್ರಸ್ತರಾದ ನಾಗಕನ್ನಿಕೆಯರು, ಋಷಿಮುನಿಯ ತಪಸ್ಸು ಭಂಗ ಮಾಡಿದ್ದಕ್ಕೆ, ಶಾಪಗ್ರಸ್ತರಾಗಿ ಅದಕ್ಕೆ ಪರಿಹಾರ ಕಂಡುಕೊಂಡರು. ನಂತರ ಮಂದಾರತಿ ಎಂಬ ಸರ್ಪವಿದ್ದ ಸ್ಥಳ ಮಂದಾರತಿ ಕಾನನವೆಂದು ಕರೆಯಲ್ಪಟ್ಟಿತು.

ಇದೇ ಸ್ಥಳದಲ್ಲಿ ನಾಗಕನ್ನಿಕೆಯರಿಗೆ ಶಾಪವಿಟ್ಟಿದ್ದ ಸುದೇವ ಮುನಿ ಕೂಡ ವಾಸಿಸುತ್ತಿರುತ್ತಾರೆ. ಇನ್ನು ರಾಕ್ಷಸನಾಗಲೆಂದು ಶಾಪಗ್ರಸ್ತನಾಗಿದ್ದ ನಂದಿ, ರಾಕ್ಷಸನಾಗಿ, ರಾಜ ದೇವವರ್ಮನಿಗೆ ತೊಂದರೆ ಕೊಡುತ್ತಾನೆ. ಈ ವೇಳೆ ಸುದೇವ ಮುನಿಯ ಮೊರೆ ಹೋದ ರಾಜ, ಕಾಪಾಡುವಂತೆ ಮನವಿ ಮಾಡುತ್ತಾನೆ.

ಆಗ ಮುನಿಗಳು ದುರ್ಗೆಯನ್ನ ಪ್ರಾರ್ಥಿಸಿ, ಆಕೆ ಪ್ರತ್ಯಕ್ಷಳಾದಾಗ, ರಾಕ್ಷಸ ತೊಂದರೆ ಕೊಡುತ್ತಿದ್ದು, ಅವನಿಂದ ನಮ್ಮನ್ನು ರಕ್ಷಿಸು ಎಂದು ಕೋರುತ್ತಾರೆ. ಆಕೆ ರಾಕ್ಷಸನ ಸಂಹಾರ ಮಾಡುವುದರ ಜೊತೆ, ಆತನ ಶಾಪ ವಿಮೋಚನೆಯಾಗುವಂತೆ ಮಾಡುತ್ತಾಳೆ. ಹೀಗೆ ಪ್ರತ್ಯಕ್ಷಳಾದ ದುರ್ಗೆ ಮಂದಾರತಿಯಲ್ಲೇ ನೆಲೆ ನಿಲ್ಲುತ್ತಾಳೆ. ಆಕೆಯೇ ದುರ್ಗಾ ಪರಮೇಶ್ವರಿ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss