ಇವತ್ತು ನಾವು P ಅಕ್ಷರದಿಂದ ಶುರುವಾಗುವ ಹೆಸರಿನವರ ಬಗ್ಗೆ ಮಾಹಿತಿಯನ್ನ ನೀಡಲಿದ್ದೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಈ ಹೆಸರಿನವರು ಸುಂದರ ಮುಖಚರ್ಯೆ ಮತ್ತು ಮೈಕಟ್ಟು ಹೊಂದಿರುತ್ತಾರೆ.
ಈ ಹೆಸರಿನವರು ನೋಡೋಕ್ಕೆ ಸೈಲೆಂಟ್ ಆಗಿ ಇರುವವರ ಥರಾ ಕಂಡ್ರೂ ಇವರ ಸಿಟ್ಟು ತುಂಬಾ ಜೋರಾಗಿರುತ್ತದೆ. ತಾಳ್ಮೆ ಅನ್ನೋದು ಸ್ವಲ್ಪ ಕಡಿಮೆ ಅಂತಾನೇ ಹೇಳ್ಬಹುದು.
ಇವರು ಸ್ವಲ್ಪ ಹಠಮಾರಿ ಸ್ವಭಾವದವರು ಆಗಿದ್ದು, ಹಿಡಿದ ಕೆಲಸ ಮಾಡದೇ ಬಿಡುವುದಿಲ್ಲ.
ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಸ್ವಭಾವ ಇವರಲ್ಲಿರುತ್ತದೆ. ಆದ್ರೆ ಸಹಾಯ ಕೇಳುವ ನೆಪದಲ್ಲಿ ಇವರಿಗೆ ಮೋಸ ಮಾಡಲು ಬಂದರೆ, ಅಂಥವರಿಗೆ ತಕ್ಕ ಪಾಠ ಕೂಡ ಕಲಿಸ್ತಾರೆ.
ಕುಟುಂಬಸ್ಥರು, ಜೀವನ ಸಂಗಾತಿ, ಗೆಳೆಯರಿಗೆ ಹೆಚ್ಚಿನ ಪ್ರೀತಿ, ಕಾಳಜಿ ತೋರುವ ಇವರು, ಸಂಬಂಧಕ್ಕೆ ಹೆಚ್ಚಿನ ಬೆಲೆ ಕೊಡ್ತಾರೆ.
ಇವರ ಮಾತು ಒಳ್ಳೆತನದಿಂದ ಇವರು ಸಾಕಷ್ಟು ಗೆಳೆಯರಲ್ಲಿ ಸಂಪಾದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




