ದೇವರ ಕೋಣೆ ಹೇಗಿರಬೇಕು..? ಎಲ್ಲಿರಬೇಕು..? ಮತ್ತು ಅಲ್ಲಿ ಏನೇನಿರಬಾರದು..?

ದೇವರ ಕೋಣೆ ಅಂದ್ರೆ ಪವಿತ್ರ ಕೋಣೆ. ದೇವರ ಕೋಣೆ ಎಷ್ಟು ಸ್ವಚ್ಛವಾಗಿರುತ್ತದೆಯೋ, ಅಷ್ಟು ನಕಾರಾತ್ಮಕ ಶಕ್ತಿಗಳ ಪ್ರಭಾವ ಕಡಿಮೆಯಿರುತ್ತದೆ. ಹಾಗಾದ್ರೆ ಬನ್ನಿ ದೇವರ ಕೋಣೆ ಹೇಗಿರಬೇಕು..? ಎಲ್ಲಿರಬೇಕು ಮತ್ತು ಅಲ್ಲಿ ಏನೇನಿರಬಾರದು ಅನ್ನೋ ಬಗ್ಗೆ ತಿಳಿಯೋಣ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ದೇವರ ಕೋಣೆ ಪೂರ್ವ, ಪಶ್ಚಿಮ ಅಥವಾ ಉತ್ತರ ದಿಕ್ಕಿನಲ್ಲಿದ್ದರೂ ನಡೆಯುತ್ತದೆ. ಆದ್ರೆ ದಕ್ಷಿಣ ದಿಕ್ಕಿನಲ್ಲಿ ಮಾತ್ರ ದೇವರ ಕೋಣೆ ಇರಬಾರದು. ಇನ್ನು ದೇವರ ಕೋಣೆಯಲ್ಲಿ ಕೇವರ ದೇವರ ಫೋಟೋವಿರಲಿ. ಅದೂ ಕೂಡ 2ರಿಂದ 3 ಫೋಟೋಗಳಿದ್ದರೆ ಉತ್ತಮ. ಮರಣ ಹೊಂದಿದ ಹಿರಿಯರ ಫೋಟೋವನ್ನ ದೇವರ ಕೋಣೆಯಲ್ಲಿರಿಸಬಾರದು.

ದೇವರ ಕೋಣೆಯಲ್ಲಿ ಹಳೆಯ, ಬಾಡಿ ಹೋದ ಹೂವುಗಳನ್ನ ಇರಿಸಬಾರದು. ಇದರಿಂದ ನಕಾರಾತ್ಮಕ ಶಕ್ತಿಯ ಪರಿಣಾಮ ಹೆಚ್ಚಾಗುತ್ತದೆ. ಅಲ್ಲದೇ, ನಿಮ್ಮ ಮನೆಯ ಹೆಣ್ಣು ಮಕ್ಕಳು ಮುಟ್ಟಾಗಿದ್ದಲ್ಲಿ, ಅವರನ್ನ ಮುಟ್ಟಿ ನೀವು ದೇವರ ಕೋಣೆಗೆ ಹೋಗುವಂತಿಲ್ಲ, ದೇವರ ದೀಪ ಹಚ್ಚುವಂತಿಲ್ಲ. ಒಂದೊಮ್ಮೆ ದೇವರ ದೀಪ ಹಚ್ಚಲೇಬೇಕೆಂದರೆ, ಸ್ನಾನ ಮಾಡಿ ಮಡಿಯಿಂದ ದೀಪ ಹಚ್ಚಬೇಕು.

ಇನ್ನು ಈ ಮೊದಲೇ ಹೇಳಿದಂತೆ ದೇವರ ಕೋಣೆಯಲ್ಲಿ ದೊಡ್ಡ ದೊಡ್ಡ ವಿಗ್ರಹ, ಫೋಟೋಗಳನ್ನ ಇಡಬಾರದು. ಹೆಣ್ಣು ಮಕ್ಕಳು ಪೂಜೆ ಮಾಡುವಾಗ ಕೂದಲು ಕಟ್ಟಿಕೊಂಡು, ಹಣೆಗೆ ಕುಂಕುಮ ಹಚ್ಚಿಕೊಂಡು ಪೂಜೆ ಮಾಡಬೇಕು. ಇನ್ನು ಗಂಡಸರು ಪೂಜೆ ಮಾಡುವ ವೇಳೆ, ಸ್ನಾನದ ವೇಳೆ ಬಳಸಿದ ಟವೆಲ್ ಬಳಸದೇ, ಒಳ್ಳೆಯ ಬಟ್ಟೆ ಸುತ್ತಿಕೊಂಡು ಪೂಜೆಗೆ ಕೂರಬೇಕು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author