ಪುರುಷರು ಕೆಲ ವಿಷಯಗಳನ್ನ ಬೇರೆಯವರೊಂದಿಗೆ ಹಂಚಿಕೊಳ್ಳಬಾರದು. ಯಾವುದು ಆ ವಿಷಯ ಅನ್ನೋದರ ಬಗ್ಗೆ ತಿಳಿಯೋಣ ಬನ್ನಿ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಮೊದಲನೇಯದಾಗಿ ನಿಮಗೆ ಆರ್ಥಿಕ ಸಮಸ್ಯೆ ಇದ್ದರೆ ಅಥವಾ ಹಣ ಕಳೆದುಕೊಂಡಿದ್ದರೆ, ಅದನ್ನ ಪರರ ಬಳಿ ಹೇಳಿಕೊಳ್ಳಬಾರದು. ಇಂದಿನ ಕಾಲದಲ್ಲಿ ಜನ ಕಷ್ಟ ಕೇಳುವ ಬದಲು, ಆ ಕಷ್ಟದ ಬಗ್ಗೆ ಅಪಹಾಸ್ಯ ಮಾಡೋದೇ ಹೆಚ್ಚು. ಆದ್ದರಿಂದ ಪರರ ಬಳಿ ನಿಮ್ಮ ಕಷ್ಟಗಳನ್ನ ಹೇಳಿಕೊಳ್ಳಬೇಡಿ.
ಎರಡನೇಯದಾಗಿ ನಿಮ್ಮ ಮಡದಿ ಏನಾದರೂ ತಪ್ಪು ಮಾಡಿದ್ದರೆ, ಅದರ ಬಗ್ಗೆ ಬೇರೆಯವರ ಬಳಿ ಹೇಳಬಾರದು. ಮುಂದೆ ಅವರು ನಿಮ್ಮ ಪತ್ನಿಯ ಬಗ್ಗೆ ಇಲ್ಲ ಸಲ್ಲದ ಸುದ್ದಿ ಹಬ್ಬಿಸಿದ್ರೆ, ಅದು ನಿಮಗೆ ಕೆಡುಕಾಗಿ ಪರಿಣಮಿಸುತ್ತದೆ. ಆದ್ದರಿಂದ ನಿಮ್ಮ ಮನೆಯ ಗುಟ್ಟು, ಜಗಳವನ್ನ ಪರರಿಗೆ ಹೇಳಬೇಡಿ.
ಮೂರನೇಯದಾಗಿ ನಿಮಗೆ ಯಾರಾದರೂ ಅವಮಾನ ಮಾಡಿದ್ದರೆ, ಅದನ್ನ ಬೇರೆಯವರಿಗೆ ಹೇಳಬೇಡಿ. ಅಲ್ಲದೇ, ಹೊಗಳಿದರೂ ಕೂಡ ಬೇರೆಯವರ ಬಳಿ ಹೇಳಬಾರದು. ಮತ್ತು ನಿಮಗೆ ಯಾವುದಾದರೂ ವಿಷಯದ ಬಗ್ಗೆ ಜ್ಞಾನವಿದ್ದರೂ ಕೂಡ, ಅದರ ಬಗ್ಗೆ ನಿಮ್ಮ ಬಳಿ ಯಾರಾದರೂ ಬಂದು ಕೇಳುವವರೆಗೂ ನೀವಾಗಿಯೇ, ನನಗೆಲ್ಲ ಗೊತ್ತು ಎಂಬಂತೆ ಹೇಳಲು ಹೋಗಬಾರದು. ಇದರಿಂದ ಅವಮಾನಕ್ಕೀಡಾಗುವ ಸಾಧ್ಯತೆ ಇದೆ.
ಇನ್ನು ನಾಲ್ಕನೇಯದಾಗಿ, ಪುರುಷನಾದವನು ಯಾವಾಗಲೂ ಧೈರ್ಯದಿಂದ, ಸಮಸ್ಯೆ ಬಂದರೆ ಎದುರಿಸುವ ಛಲಗಾರನಂತೆ ಇರಬೇಕೇ ವಿನಃ, ನನ್ನ ಕೈಯಲ್ಲಿ ಏನು ಮಾಡಲು ಸಾಧ್ಯವಿಲ್ಲ ಎಂಬಂತೆ, ಪುಕ್ಕಲನಂತೆ ಇರಬಾರದು. ಹೀಗಿದ್ದರೆ, ನೀವು ಎಲ್ಲರೆದುರು ನಗೆ ಪಾಟಲಿಗೀಡಾಗುತ್ತೀರಿ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




