ಇಂದು ನಾವು ಕೂಡಲಸಂಗಮದ ಸಂಗಮೇಶ್ವರ ದೇವಸ್ಥಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಬಾಗಲಕೋಟೆ ಜಿಲ್ಲೆಯ, ಕೃಷ್ಣಾ ಮತ್ತು ಮಲಪ್ರಭಾ ನದಿ ಸಂಗಮವಾಗುವ ಸ್ಥಳವಾದ ಕೂಡಲ ಸಂಗಮದಲ್ಲಿ ಸಂಗಮೇಶ್ವರ ದೇವಸ್ಥಾನವಿದೆ. ಲಿಂಗಾಯಿತರ ಧರ್ಮಕ್ಷೇತ್ರವೆನ್ನಿಸಿಕೊಂಡ ಕೂಡಲ ಸಂಗಮಕ್ಕೆ ಜಾತಿ ಬೇಧವಿಲ್ಲದೇ, ಹಲವಾರು ಭಕ್ತರು ಬರುತ್ತಾರೆ. ಸಂಗಮೇಶ್ವರ, ಬಸವೇಶ್ವರರ ಆರಾಧ್ಯ ದೈವ ಎನ್ನಲಾಗಿದೆ.
ಬ್ರಾಹ್ಮಣ ಕುಲದಲ್ಲಿ ಹುಟ್ಟಿದ ಬಸವೇಶ್ವರರು, ಲಿಂಗ ಪೂಜೆ ಮಾಡಲಾರಂಭಿಸಿದ್ದೇಕೆ ಎಂಬ ಪ್ರಶ್ನೆಗೆ ಉತ್ತರ, ಒಮ್ಮೆ ಅಕ್ಕನಿಗೆ ಜನಿವಾರ ತೊಡಿಸುವ ವಿಚಾರದಲ್ಲಿ ಜಗಳವಾಡಿದ ಬಸಣವಣ್ಣನವರು, ಮನೆ ಬಿಟ್ಟು ಗುರುಕುಲ ಸೇರಿದರು. ನಂತರ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಾರೆ.
ಈ ವೇಳೆ ಅಂತರ್ಜಾತಿ ವಿವಾಹಕ್ಕೆ ತೀವ್ರ ಖಂಡನೆಯಾಗುತ್ತಿರುವುದನ್ನ ನೋಡಿದ ಬಸವಣ್ಣನವರು, ಯಾರು ಲಿಂಗ ಪೂಜೆ ಮಾಡುವರೋ ಅವರು ಲಿಂಗಾಯಿತರು. ನಾನು ಇಂದಿನಿಂದ ಲಿಂಗ ಪೂಜೆ ಮಾಡುತ್ತೇನೆಂದು ಹೇಳಿ, ಬ್ರಾಹ್ಮಣ್ಯ ತ್ಯಜಿಸಿ, ಲಿಂಗ ಪೂಜೆ ಮಾಡಲಾರಂಭಿಸಿದರು. ನಂತರ ಅಂತರ್ಜಾತಿ ವಿವಾಹವನ್ನ ಪ್ರೋತ್ಸಾಹಿಸಿದರು. ಸ್ತ್ರೀ -ಪುರುಷರಿಗೆ ಸಮನಾಗಬೇಕು ಎಂದರು.
ಇವರು ತಮ್ಮ ವಚನಗಳಲ್ಲಿ ಹಿಂಸೆ, ಸುಳ್ಳು, ಅಪಚಾರದ ಬಗ್ಗೆ ಬರೆದಿದ್ದು, ಕೂಡಲಸಂಗಮದೇವ ಇವರ ಅಂಕಿತನಾಮವಾಗಿತ್ತು. ಅನುಭವ ಮಂಟಪ ಸ್ಥಾಪಿಸಿ, ಹಲವರಿಗೆ ಆಸರೆಯಾದರು. ಬಸವೇಶ್ವರರ ಈ ಉತ್ತಮ ಕಾರ್ಯ ನೋಡಲಾಗದ ಕೆಲ ಕಿಡಿಗೇಡಿಗಳು, ಈ ಬಗ್ಗೆ ಬಿಜ್ಜಳನ ಕಿವಿ ಊದಿದರು. ಜಗಳ, ದ್ವೇಷವೆಲ್ಲ ಬೇಡವೆಂಬ ಕಾರಣಕ್ಕೆ, ಮಂತ್ರಿ ಸ್ಥಾನ ಬಿಟ್ಟುಕೊಟ್ಟ ಬಸವಣ್ಣನವರು ಕೂಡಲ ಸಂಗಮಕ್ಕೆ ಹೋಗಿ, ಸಂಗಮೇಶ್ವರನ ಆರಾಧನೆ ಮಾಡುತ್ತ, ಅಲ್ಲೇ ಲಿಂಗೈಕ್ಯರಾದರು.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ