ಮನೆಯಲ್ಲಿರುವ ಕೆಲ ವಸ್ತುಗಳಿಂದ ಮನೆಜನರ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಆದ್ರೆ ಆ ವಸ್ತುಗಳಿಂದಲೇ ನಮ್ಮ ಮನೆ ಉದ್ಧಾರವಾಗುತ್ತಿಲ್ಲ ಅನ್ನೋದು ಗೊತ್ತಾಗುವುದಿಲ್ಲ. ಹಾಗಾಗಿ ನಾವಿಂದ ಯಾವ ವಸ್ತುವನ್ನು ಮನೆಯಲ್ಲಿಟ್ಟುಕೊಳ್ಳಬಾರದು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಮನೆಯಲ್ಲಿರುವ ಕೆಲ ವಸ್ತುಗಳು ಉಪಯೋಗಕ್ಕೆ ಬರುವುದಿಲ್ಲ. ಮತ್ತು ಅವುಗಳನ್ನು ಎಸೆಯಲು ಕೂಡ ನಿಮಗೆ ಮನಸ್ಸಾಗುವುದಿಲ್ಲ. ಆದ್ರೆ ಅಂಥ ವಸ್ತುಗಳನ್ನಿರಿಸಿಕೊಳ್ಳುವುದು ಉತ್ತಮವಲ್ಲ. ಯಾವುದು ಆ ವಸ್ತುಗಳು ಅಂತಾ ನೋಡುವುದಾದ್ರೆ,
ಮೊದಲನೇಯದಾಗಿ ಒಡೆದ ಕನ್ನಡಿ. ನೋಡಲು ಸುಂದರವಾದ, ಒಳ್ಳೆಯ ಫ್ರೇಮ್ ಹಾಕಿಸಿದ, ಕಾಸ್ಟ್ಲಿ ಕನ್ನಡಿಯಲ್ಲಿ ಸ್ವಲ್ಪ ಬಿರುಕು ಮೂಡಿದ್ರೂ ಎಷ್ಟು ಬೇಜಾರಾಗತ್ತೆ. ಆದ್ರೆ ಎಷ್ಟೇ ಬೇಸರವಾದ್ರೂ ಕೂಡ ತುಂಡಾದ, ಬಿರುಕು ಮೂಡಿದ ಕನ್ನಡಿಯನ್ನ ಮನೆಯಲ್ಲಿರಿಸಿಕೊಳ್ಳುವುದು ಉತ್ತಮವಲ್ಲ. ಹೀಗೆ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತದೆ.

ಎರಡನೇಯದಾಗಿ ಒಣಗಿ ಹೋದ ಮನಿ ಪ್ಲ್ಯಾಂಟ್. ಒಣಗಿ ಹೋದ ಮನಿಪ್ಲ್ಯಾಂಟ್ ಇರಿಸಿದರೆ, ಹಣಕಾಸಿನ ಸಮಸ್ಯೆ ಉದ್ಭವಿಸುತ್ತದೆ. ಹಾಗಾಗಿ ಸಮೃದ್ಧವಾಗಿ ಬೆಳೆದ ಮನಿಪ್ಲ್ಯಾಂಟ್ ಇದ್ದರೆ ಮಾತ್ರ ಮನೆಯಲ್ಲಿರಿಸಿ.
ಮೂರನೇಯದಾಗಿ ಹೆಚ್ಚು ಕಬ್ಬಿಣದ ವಸ್ತುಗಳು ಮನೆಯಲ್ಲಿರಬಾರದು. ಕಬ್ಬಿಣ ಹೆಚ್ಚು ಇದ್ದಷ್ಟು ದರಿದ್ರ ಮನೆತುಂಬಿಕೊಳ್ಳುತ್ತದೆ. ಹಾಗಾಗಿ ಕಬ್ಬಿಣದ ವಸ್ತುವನ್ನು ಆದಷ್ಟು ಕಡಿಮೆ ಬಳಸಿ. ಮತ್ತು ಜಂಗು ಹಿಡಿದ ಕಬ್ಬಿಣವನ್ನು ಹೆಚ್ಚು ಬಳಸಬೇಡಿ.

ನಾಲ್ಕನೇಯದಾಗಿ ಒಲೆಗೆ ಹಾಕುವ ಕಟ್ಟಿಗೆಯನ್ನ ಅಗತ್ಯಕ್ಕಿಂತ ಹೆಚ್ಚು ತಂದಿರಿಸಬೇಡಿ. ಇದು ಕೂಡ ನಕಾರಾತ್ಮಕ ಶಕ್ತಿಯನ್ನ ಹೊರಸೂಸುತ್ತದೆ. ಅಲ್ಲದೇ, ಕೆಲವರಿಗೆ ಉದುರಿದ ಕೂದಲನ್ನು ಸಂಗ್ರಹಿಸಿ ಮನೆಯಲ್ಲಿರಿಸುವ ಅಭ್ಯಾಸವಿರುತ್ತದೆ. ನಂತರ ಅದನ್ನ ಮಾರುತ್ತಾರೆ. ಇದು ಅತೀ ಕೆಟ್ಟ ಅಭ್ಯಾಸ. ಹೀಗೆ ಮಾಡುವುದರಿಂದ ಮನೆಗೆ ಒಳ್ಳೆಯದಾಗುವುದಿಲ್ಲ. ನಾಲ್ಕು ಕಾಸಿಗೆ ಆಸೆ ಪಟ್ಟು ನಿಮ್ಮ ಜೀವನವನ್ನ ಹಾಳು ಮಾಡಿಕೊಳ್ಳಬೇಡಿ. ಕೂದಲು ಬಾಚಿಕೊಂಡ ಬಳಿಕ ಅದನ್ನ ಹೊರಗೆ ಎಸೆದುಬಿಡಿ.
ಐದನೇಯದಾಗಿ ಒಡೆದ ಫೋಟೋಗಳನ್ನ, ಅದರಲ್ಲೂ ದೇವರ ಫೋಟೋಗಳನ್ನ ಮನೆಯಲ್ಲಿ ಇರಿಸಲೇಬಾರದು. ಇದು ಕೂಡ ಉತ್ತಮವಲ್ಲ. ದೇವರ ಫೋಟೋ ಇದ್ದರೆ, ನದಿಗೆ ಹಾಕಿ. ಇನ್ನು ಈ ಮೊದಲು ಹೇಳಿದ ವಸ್ತುಗಳೆಲ್ಲ ನಿಮ್ಮ ಮನೆಯಲ್ಲಿದ್ದರೆ, ಈ ಕೂಡಲೇ ಅದನ್ನ ಹೊರಗೆ ಹಾಕಿ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




