ಹಿಂದೂ ಸಂಪ್ರದಾಯದಲ್ಲಿ ದೇವಿಗೆ ಉನ್ನತ ಮಹತ್ವವನ್ನೇ ನೀಡಲಾಗಿದೆ. ಬ್ರಹ್ಮ ವಿಷ್ಣು ಪರಮೇಶ್ವರರೂ ಕೂಡ ದೇವಿಯರನ್ನ ಪೂಜಿಸುತ್ತಿದ್ದರು. ಇನ್ನು ಹೀಗೆ ಪೂಜಿತರಾಗುವ ದೇವಿಯರು ತಮ್ಮ ಕೈಯಲ್ಲಿ ಕೆಲ ಆಯುಧಗಳನ್ನು ಹಿಡಿದುಕೊಳ್ಳುತ್ತಿದ್ದರು. ಹಾಗೆ ಆಯುಧಗಳನ್ನು ಹಿಡಿದುಕೊಳ್ಳುವುದಕ್ಕೆ ಕೆಲ ಕಾರಣಗಳು ಇರುತ್ತದೆ. ಇದೇ ರೀತಿ ದೇವಿ ಲಲಿತಾ ಪರಮೇಶ್ವರಿ ಕೂಡ ತನ್ನ ಕೈಯಲ್ಲಿ ಕಬ್ಬಿನ ಜಲ್ಲೆಯನ್ನು ಹಿಡಿದುಕೊಂಡಿದ್ದಾಳೆ. ಹಾಗಾದ್ರೆ ದೇವಿ ಯಾಕೆ ಈ ವಸ್ತುವನ್ನು ಕೈಯಲ್ಲಿ ಹಿಡಿದುಕೊಂಡಿದ್ದಾಳೆ ಅನ್ನೋ ಬಗ್ಗೆ ಮತ್ತಷ್ಟು ಮಾಹಿತಿಯನ್ನು ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಲಲಿತಾ ಪರಮೇಶ್ವರಿ ತನ್ನ ಕೈಯಲ್ಲಿ ಕಬ್ಬಿನ ಜಲ್ಲೆ ಹಿಡಿದುಕೊಳ್ಳಲು ಕಾರಣವೇನೆಂದರೆ, ಇದು ಭಕ್ತರ ಕಾಮನೆಗಳನ್ನು ಈಡೇರಿಸುವ ಸಂಕೇತವಾಗಿದೆ. ಕಬ್ಬಿನ ಗಿಡ ಬಾಗಿದ್ದು, ಅದರ ಕಣಕಣದಲ್ಲೂ ಸಿಹಿ ರಸವಿರುತ್ತದೆ. ಕಬ್ಬಿನ ಜಲ್ಲೆಯ ಯಾವ ಭಾಗವನ್ನು ಕೂಡ ಕತ್ತರಿಸಿ ನೆಟ್ಟರೆ, ಅದು ಅಲ್ಲಿಯೇ ಗಿಡವಾಗಿ ಬೆಳೆಯುತ್ತದೆ.
ಅದೇ ರೀತಿ ಮನುಷ್ಯ ಮನಸ್ಸು ಕೂಡ ಕಬ್ಬಿನ ಜಲ್ಲೆಯಂತೆ ಬಾಗಿದ್ದು, ಒಮ್ಮೊಮ್ಮೆ ಒಂದೊಂದು ರೀತಿಯ ಮನಸ್ಥಿತಿಯಿಂದ ಕೂಡಿರುತ್ತದೆ. ಮನಸ್ಸಿನಲ್ಲಿ ಸಿಹಿ ಸಿಹಿ ಕಾಮನೆಗಳು ತುಂಬಿಕೊಂಡಿರುತ್ತದೆ. ಎಷ್ಟೇ ಸಿಕ್ಕರೂ ಮತ್ತು ಸಿಗಲಿ ಸಿಗಲಿ ಎನ್ನುವಂತಿರುತ್ತದೆ.
ಹಾಗಾಗಿ ದೇವಿ ತಮ್ಮ ಭಕ್ತರ ಸಾತ್ವಿಕ, ಉತ್ತಮ ಮನೋಕಾಮನೆಗಳನ್ನು ಪೂರ್ಣಗೊಳಿಸುವ ಸಂಕೇತವಾಗಿ ಕಬ್ಬಿನ ಜಲ್ಲೆಯನ್ನು ಕೈಯಲ್ಲಿ ಹಿಡಿದು ನಿಂತಿದ್ದಾಳೆ ಎನ್ನಲಾಗಿದೆ.

ಇನ್ನೊಂದು ಕಥೆಯ ಪ್ರಕಾರ ದೇವಿ ಅರಣ್ಯದಲ್ಲಿ ವಾಯುವಿಹಾರಕ್ಕೆಂದು ಹೋದಾಗ ರಾಕ್ಷಸರು ಆಕೆಯ ಮೇಲೆ ಅಟ್ಟಹಾಸ ಮೆರೆಯಲು ಬಂದರು. ಆಕೆ ಅವರ ಸಂಹಾರಕ್ಕಾಗಿ ಕಬ್ಬಿನ ಜಲ್ಲೆಯನ್ನು ಬಳಸಿದ್ದಳಂತೆ. ದುಷ್ಟ ಸಂಹಾರ ಮಾಡುವಾಗ ಕಬ್ಬಿನ ಜಲ್ಲೆ ಉಪಯೋಗಕ್ಕೆ ಬಂದ ಕಾರಣ, ಆ ಕಬ್ಬಿನ ಜಲ್ಲೆಯನ್ನ ದೇವಿ ಪ್ರೀತಿಯಿಂದ ತನ್ನ ಬಳಿ ಇರಿಸಿಕೊಂಡಳಂತೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




