Monday, October 6, 2025

Latest Posts

ಬ್ರಹ್ಮನನ್ನು ಪೂಜಿಸದಿರಲು ಕಾರಣವೇನು ಗೊತ್ತಾ..?

- Advertisement -

ಶಿವನಿಗೆ ದೇವಸ್ಥಾನಗಳಿದೆ. ವಿಷ್ಣುವಿನ ರೂಪದಲ್ಲಿರುವ ಬಾಲಾಜಿಗೂ ದೇವಸ್ಥಾನಗಳಿದೆ ಆದ್ರೆ ಬ್ರಹ್ಮನಿಗೆ ಮಾತ್ರ ದೇವಸ್ಥಾನವಿರುವುದು ತುಂಬಾ ಅಪರೂಪ. ಪೂಜೆ ಸಲ್ಲಿಸುವುದು ಅಪರೂಪ . ಯಾಕೆ ಹೀಗೆ ಅನ್ನೋ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಬ್ರಹ್ಮ ಮತ್ತು ವಿಷ್ಣುವಿನ ನಡುವೆ ತಮ್ಮ ಸಾಮರ್ಥ್ಯದ ಬಗ್ಗೆ ಪೈಪೋಟಿ ನಡೆಯುತ್ತಿರುತ್ತದೆ. ಇದನ್ನು ಕಂಡ ಶಿವ ಅವರಿಗೊಂದು ಪರೀಕ್ಷೆ ಒಡ್ಡುತ್ತಾನೆ. ಅಗ್ನಿಕಂಬ ರೂಪವಾಗಿ ತನ್ನ ಮೂಲ ಮತ್ತು ಅಂತ್ಯವನ್ನು ಕಂಡು ಹಿಡಿಯಲು ಹೇಳುತ್ತಾನೆ.

ಈ ಕಾರಣಕ್ಕೆ ಬ್ರಹ್ಮ ಹಂಸನ ರೂಪ ತಾಳಿ ಕಂಬದ ಮೇಲ್ಮುಖ ಹೋಗುತ್ತಾನೆ. ಮತ್ತು ವಿಷ್ಣು ವರಾಹ ರೂಪ ತಾಳಿ ಕಂಬದ ಕೆಳಮುಖಕ್ಕೆ ಹೋಗುತ್ತಾನೆ. ಎಷ್ಟು ಹುಡುಕಲು ಪ್ರಯತ್ನಿಸಿದರೂ ಕಂಬದ ಆದಿ ಅಂತ್ಯ ಗೊತ್ತೊಗುವುದಿಲ್ಲ. ಆಗ ಕೇತಕಿ ಪುಷ್ಪ ಬಂದು ಬ್ರಹ್ಮನ ಬಳಿ ಬೀಳುತ್ತದೆ. ಆಗ ಬ್ರಹ್ಮ ಆ ಪುಷ್ಟಕ್ಕೆ ನೀನು ಎಲ್ಲಿಂದ ಬಂದೆ ಎಂದು ಕೇಳುತ್ತಾನೆ. ಅದಕ್ಕೆ ಆ ಹೂವು ನಾನು ಕಂಬದ ಶಿರದಿಂದ ಬೀಳುತ್ತಿದ್ದೇನೆ ಎನ್ನುತ್ತದೆ.

ನಂತರ ಬ್ರಹ್ಮ ನಾನು ಅಗ್ನಿ ಗಂಬದ ಮೂಲ ಕಂಡುಹಿಡಿದೆ. ಅಲ್ಲಿದಂಲೇ ಈ ಹೂವನ್ನು ತಂದಿದ್ದೇವೆ ಎಂದು ಸುಳ್ಳು ನುಡಿಯುತ್ತಾನೆ. ಬ್ರಹ್ಮ ನುಡಿಯುತ್ತಿರುವುದು ಸುಳ್ಳು ಎಂದು ಗೊತ್ತಾಗಿ ಶಿವ, ನೀನು ಭೂಮಿಯಲ್ಲಿ ಎಲ್ಲಿ ಪೂಜಿತನಾಗದಿರು, ಮತ್ತು ನಿನಗೆ ಸಹಾಯ ಮಾಡಿರುವ ಕೇತಕಿ ಪುಷ್ಪ ದೇವರ ಪೂಜೆಗೆ ಬಳಸಲು ಯೋಗ್ಯವಾಗದಿರಲಿ ಎಂದು ಶಾಪ ನೀಡುತ್ತಾನೆ. ಈ ಕಾರಣಕ್ಕೆ ಬ್ರಹ್ಮನಿಗೆ ಹೆಚ್ಚು ದೇವಸ್ಥಾನವಿಲ್ಲ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

- Advertisement -

Latest Posts

Don't Miss