ನಾವು ಈಗಾಗಲೇ, ಯಾವ ಯಾವ ವಸ್ತುಗಳನ್ನು ದಾನ ಮಾಡಬಾರದು. ಯಾರಿಗೆ ಯಾವ ವಸ್ತುಗಳನ್ನು ನೀಡಬಾರದು. ಮತ್ತು ಸಂಜೆ ಬಳಿಕ ಯಾವ ವಸ್ತುವನ್ನು ದಾನ ಮಾಡಬಾರದು ಅನ್ನೋ ಬಗ್ಗೆ ಹೇಳಿದ್ದೇವೆ. ಇಂದು ಅದರ ಮುಂದುವರಿದ ಭಾಗವಾಗಿ ಮತ್ತಷ್ಟು ಮಾಹಿತಿಯನ್ನು ನೀಡಲಿದ್ದೇವೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಜೀವನದಲ್ಲಿ ದಾನ ಧರ್ಮ ಮಾಡಬೇಕು. ನಮ್ಮಲ್ಲಿ ಇರುವಷ್ಟರಲ್ಲಿಯೇ ಕೆಲವನ್ನು ದಾನ ಮಾಡಿದರೂ ಉತ್ತಮ ಎಂದು ಹಿರಿಯರು ಹೇಳಿದ್ದನ್ನ ನಾವು ಕೇಳಿದ್ದೇವೆ. ಆದ್ರೆ ದಾನ ಮಾಡುವಾಗ ಕೆಲ ತಪ್ಪುಗಳನ್ನು ನಾವು ಮಾಡಬಾರದು. ಆ ತಪ್ಪಿನಿಂದ ನಿಮ್ಮ ಜೀವನ ಏರುಪೇರಾಗಬಹುದು.

ಮೊದಲನೇಯದಾಗಿ ಪ್ಲಾಸ್ಟಿಕ್ ವಸ್ತುವನ್ನು ದಾನವಾಗಿ ನೀಡಬಾರದು. ಇದರಿಂದ ದಾನ ನೀಡಿದವರಿಗೆ ಕಷ್ಟ ಎದುರಾಗುತ್ತದೆ. ಅಲ್ಲದೇ ಪೊರಕೆ ಕಡ್ಡಿಯಿಂದ ಮಾಡಿದ ವಸ್ತುವನ್ನು ಕೂಡ ದಾನ ಮಾಡಬಾರದು. ಇದು ಲಕ್ಷ್ಮೀ ದೇವಿಗೆ ಅವಮಾನ ಮಾಡಿದಂತಾಗುತ್ತದೆ.
ಇನ್ನು ನಾವು ಧರಿಸಿದ ಬಟ್ಟೆಯನ್ನ ಬೇರೆಯವರಿಗೆ ದಾನ ಮಾಡಬಾರದು. ಅಂಥ ಬಟ್ಟೆಗಳ ದಾನದಿಂದ ದಾನ ಮಾಡಿದವರಿಗೆ ಒಳ್ಳೆಯದಾಗುವುದಿಲ್ಲ. ಇನ್ನು ಊಟ ತಿಂಡಿ ದಾನ ಮಾಡುವುದು ಉತ್ತಮ ವಿಷಯ. ಆದ್ರೆ ನಾವು ತಿಂದು ಉಳಿದ ಆಹಾರವನ್ನು, ಹಳಸಿದ ಆಹಾರವನ್ನು ದಾನ ಮಾಡುವುದರಿಂದ ಪಾಪ ಸುತ್ತಿಕೊಳ್ಳುತ್ತದೆ.
ಹೊಸದಾಗಿ ಮದುವೆಯಾದವರಿಗೆ ಗಿಫ್ಟ್ ರೂಪದಲ್ಲಿ ಪಾತ್ರೆ ಸಾಮಾನುಗಳನ್ನು ನೀಡುವ ಪದ್ಧತಿ ಕೆಲವೆಡೆ ಇದೆ. ಪಾತ್ರೆ ನೀಡುವುದು ತಪ್ಪಲ್ಲ ಆದ್ರೆ, ಚಾಕು, ಕತ್ತರಿ, ಉಕ್ಕಿನ ಪಾತ್ರೆಗಳನ್ನು ಗಿಫ್ಟ್ ಆಗಿ ಎಂದಿಗೂ ನೀಡಬಾರದು.
ಕೊನೆಯದಾಗಿ ದಾನ ಹೇಗಿರಬೇಕೆಂದರೆ, ದಾನ ಕೊಡುವವನಿಗೂ ಒಳ್ಳೆಯದಾಗಬೇಕು ಮತ್ತು ದಾನ ಪಡೆದುಕೊಂಡವನು ಕೂಡ ಸಂತ್ರಪ್ತನಾಗಬೇಕು. ಆಗ ದಾನಕ್ಕೊಂದು ಮಹತ್ವ ಸಿಕ್ಕತಾಗುತ್ತದೆ. ಏನೋ ದಾನ ಮಾಡಬೇಕೆಂದು ಕಳಪೆ ವಸ್ತುಗಳನ್ನು ದಾನ ಮಾಡಿದರೆ, ನಮ್ಮ ಅಭಿವೃದ್ಧಿ ಕೂಡ ಕಳಪೆಯಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754




