ದೇವರ ಕೋಣೆಯಲ್ಲಿ ಈ ವಸ್ತುಗಳನ್ನಿಟ್ಟು ಪೂಜಿಸಿ..

ನಾವು ಜೀವನದಲ್ಲಿ ಅಭಿವೃದ್ಧಿ ಹೊಂದುವುದು ನಾವು ನಿಯತ್ತಾಗಿರುವುದರ ಮೇಲೆ, ಕೆಲಸ ಮಾಡುವ ರೀತಿಯ ಮೇಲೆ ಅವಲಂಬಿತವಾಗಿರುತ್ತದೆ. ಅದೇ ರೀತಿ ಲಕ್ಷ್ಮೀ ದೇವಿಯ ಕೃಪೆ ನಿಮ್ಮ ಮೇಲಿರಬೇಕು ಅಂದ್ರೆ, ನಮ್ಮ ಮನೆ ಸ್ವಚ್ಛವಾಗಿರಬೇಕು. ದೇವರ ಕೋಣೆ ಉತ್ತಮವಾಗಿರಬೇಕು. ಹಾಗಾದ್ರೆ ದೇವರ ಕೋಣೆಯಲ್ಲಿ ಯಾವ ವಸ್ತುಗಳನ್ನಿಟ್ಟರೆ ಉತ್ತಮ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಪ್ರತಿದಿನ ದೇವರ ಪೂಜೆ ಮಾಡಲಾಗದಿದ್ದರು, ದೇವರ ಕೋಣೆ ಮಾತ್ರ ಚಂದವಾಗಿ, ಸ್ವಚ್ಛವಾಗಿ ಇಡಬೇಕು. ಫೋಟೋಗಳನ್ನು, ಮೂರ್ತಿಗಳನ್ನ ತೊಳೆದು ಒರೆಸಿ ಇಡಬೇಕು. ಮತ್ತು ದೊಡ್ಡ ದೊಡ್ಡ ಫೋಟೋ, ಮೂರ್ತಿಗಳನ್ನ ಇರಿಸಬಾರದು. ಚಿಕ್ಕದಾದ ಎರಡರಿಂದ ಮೂರು ಫೋಟೋ, ಅಥವಾ ದೇವರ ಮೂರ್ತಿ ಇರಲಿ.

ಇನ್ನು ದೇವರಿಗೆ ಬಳಸಿ ಹೂವನ್ನ ಮರುದಿನ ತೆಗೆದು, ಸ್ವಚ್ಛಗೊಳಿಸಿ, ಹೊಸ ಹೂವನ್ನು ದೇವರಿಗೆ ಹಾಕಬೇಕು. ಬಾಡಿ ಹೋದ ಹೂವು ದೇವರ ಕೋಣೆಯಲ್ಲಿದ್ದಷ್ಟು, ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪರಿಣಾಮ ಹೆಚ್ಚಾಗಿರುತ್ತದೆ. ಹಾಗಾಗಿ ಹೊಸ ಹೂವನ್ನಷ್ಟೇ ದೇವರಿಗೆ ಬಳಸಿ, ಪ್ಲಾಸ್ಟಿಕ್ ಹೂವನ್ನು ಎಂದಿಗೂ ಬಳಸಬೇಡಿ. ಒಳ್ಳೆಯ ಹೂವನ್ನೇ ಬಳಸಿ.

ಇನ್ನು ದೇವರ ಕೋಣೆಯಲ್ಲಿ ಅಕ್ಕಿ ಮತ್ತು ಕುಡುಗೋಲನ್ನು ಇಡಿ. ಅಕ್ಕಿಯನ್ನ ಒಂದು ಬಟ್ಟಲಲ್ಲಿ ಹಾಕಿ, ಅದರ ಜೊತೆ ಕುಡುಗೋಲನ್ನಿಟ್ಟು ದೇವರ ಕೋಣೆಯಲ್ಲಿರಿಸಿ. ಪೂಜೆ ಮಾಡಿ, ವಾರದಲ್ಲಿ ಒಮ್ಮೆ ಆ ಅಕ್ಕಿಯನ್ನು ಬದಲಿಸಿ. ದೇವರ ಮುಂದೆ ಇಟ್ಟ ಅಕ್ಕಿಯಿಂದ ಸಿಹಿ ಪದಾರ್ಥ ಮಾಡಿ, ದೇವರಿಗೆ ನೈವೇದ್ಯ ಮಾಡಿ, ಸೇವಿಸಿದರೆ ಉತ್ತಮ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

About The Author