ಹಣ ಕಂಡ್ರೆ ಹೆಣಾನೂ ಬಾಯಿ ಬಿಡುತ್ತೆ ಅಂತಾ ಹೇಳ್ತಾರೆ. ಯಾಕಂದ್ರೆ ಮನುಷ್ಯ ತುಂಬಾ ಇಷ್ಟಪಡೋ ವಸ್ತುಗಳಲ್ಲಿ ದುಡ್ಡು ಮೊದಲನೇಯದ್ದು. ಎಲ್ಲರಿಗೂ ಅಚ್ಚುಮೆಚ್ಚಾದ ಈ ವಸ್ತು ರಸ್ತೆಯಲ್ಲಿ ಸಿಕ್ಕರೆ ಅದನ್ನ ತೆಗೆದುಕೊಳ್ಳಬಹುದಾ..? ಹಾಗೆ ತೆಗೆದುಕೊಂಡರೆ ಅದು ಒಳ್ಳೆಯದ್ದಾ ಅಥವಾ ಕೆಟ್ಟದ್ದಾ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ರಸ್ತೆಯಲ್ಲಿ ಹಣ ಸಿಕ್ಕರೆ (ನಾಣ್ಯವಾದರೆ) ಅದನ್ನ ಮನೆಗೆ ತಂದು ಅರಿಷಿನದ ನೀರಿನಲ್ಲಿ ತೊಳೆದು, ದೇವರ ಮುಂದಿಡಿ. ಆ ಹಣವನ್ನು ಎಲ್ಲೂ ಖರ್ಚು ಮಾಡಬೇಡಿ. ನೀವು ದೇವರಿಗೆ ಪೂಜೆ ಸಲ್ಲಿಸುವ ವೇಳೆ, ಆ ನಾಣ್ಯಕ್ಕೂ ಅರಿಷಿನ, ಕುಂಕುಮ ಮತ್ತು ಹೂವನ್ನು ಹಾಕಿ ಪೂಜೆ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಹಣಕಾಸಿನ ಸಮಸ್ಯೆ ದೂರವಾಗುತ್ತದೆ. ಆರ್ಥಿಕ ಸಮಸ್ಯೆ ಉತ್ತಮವಾಗುತ್ತದೆ. ಇನ್ನು ನಿಮಗೆ ನೋಟ್ ಸಿಕ್ಕರೆ, ಅದಕ್ಕೆ ಕೊಂಚ ಅರಿಷಿನದ ನೀರನ್ನು ಸಿಂಪಡಿಸಿ, ದೇವರ ಮುಂದಿಟ್ಟು ಪೂಜಿಸಿರಿ.
ಇನ್ನು ನಿಮಗೆ ದಾರಿಯಲ್ಲಿ ಮಂಗಳಮುಖಿಯರು ದುಡ್ಡು ಕೇಳಿದರೆ, ಅವರಿಗೆ ದುಡ್ಡು ಕೊಟ್ಟು ಅವರಿಂದ ಒಂದು ರೂಪಾಯಿ ವಾಪಸ್ ಪಡೆದುಕೊಳ್ಳಿ. ಅವರು ಒಂದು ರೂಪಾಯಿ ನಾಣ್ಯವನ್ನು ತಮ್ಮ ಬಳೆಗೆ ತಾಗಿಸಿ ಕೊಡುತ್ತಾರೆ. ಆ ದುಡ್ಡನ್ನ ಸಹ ಎಲ್ಲಿಯೂ ಖರ್ಚು ಮಾಡಬಾರದು. ಅದನ್ನು ತೆಗೆದುಕೊಂಡು ಬಂದು, ಅರಿಷಿನ ನೀರಿನಲ್ಲಿ ತೊಳೆದು ನಿಮ್ಮ ಪರ್ಸ್‌ನಲ್ಲಿ ಅಥವಾ ಕಪಾಟಿನಲ್ಲಿರಿಸಿದರೆ ಉತ್ತಮ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

