ಹಿಂದಿನ ಕಾಲದ ಕೋಟೆಗಳೆಲ್ಲವೂ ಈಗ ಪ್ರವಾಸಿ ತಾಣಗಳಾಗಿದೆ. ವಿಕೆಂಡ್ ಇದ್ದಾಗ ಜನ ಅಂಥ ಕೋಟೆಗಳಿಗೆ ಭೇಟಿ ಕೊಟ್ಟು ಎಂಜಾಯ್ ಮಾಡಿಕೊಂಡು ಹೋಗ್ತಾರೆ. ಆದ್ರೆ ರಾಜಸ್ಥಾನದ ಒಂದು ಕೋಟೆ ದೆವ್ವದ ಕೋಟೆ ಅಂತಾನೇ ಫೇಮಸ್. ಯಾಕೆ ಈ ಕೋಟೆಯನ್ನ ದೆವ್ವದ ಕೋಟೆ ಅಂತಾ ಕರೀತಾರೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ರಾಜಸ್ಥಾನದ ಅಲ್ವಾರ್‌ನಲ್ಲಿ ಭಾನಗಡ್ ಎಂಬ ಕೋಟೆ ಇದೆ. ಈ ಕೋಟೆಯನ್ನ ದೆವ್ವದ ಕೋಟೆ ಅಂತಾ ಕರೆಯಲಾಗುತ್ತದೆ. ಈ ಕೋಟೆಗೆ ಸಂಜೆ ಬಳಿಕ ಪ್ರವೇಶವಿಲ್ಲ. ಮಾತು ಮೀರಿ ಯಾರಾದರೂ ಸಂಜೆ ಬಳಿಕ ಈ ಕೋಟೆಗೆ ಹೋದರೆ, ಅವರು ಸಾವನ್ನಪ್ಪುತ್ತಾರೆ. ಇಲ್ಲವಾದಲ್ಲಿ ಮಾನಸಿಕ ಅಸ್ವಸ್ಥರಾಗುತ್ತಾರೆ. ಹಾಗಾಗಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಇಲ್ಲಿ ಸಂಜೆ ಬಳಿಕ ಯಾರನ್ನೂ ಬಿಡಲಾಗುವುದಿಲ್ಲ. ಪ್ರಾಣಿಗಳಿಗೂ ಈ ಕೋಟೆಯ ಬಳಿ ಸುತ್ತಾಡಲು ನಿಷೇಧಿಸಲಾಗಿದೆ.
ಯಾಕೆ ಈ ಕೋಟೆಗೆ ದೆವ್ವದ ಕೋಟೆ ಅಂತಾ ಕರೀತಾರೆ..? ಈ ಕೋಟೆಯಲ್ಲಿ ಅಂಥಾದ್ದೇನಿದೆ ಅಂತಾ ನೋಡುವುದಾದರೆ, ಹಲವು ವರ್ಷಗಳ ಹಿಂದೆ ಈ ಕೋಟೆಯಲ್ಲಿ ರತ್ನಾವತಿ ಎಂಬ ರಾಜಕುಮಾರಿ ಇದ್ದಳು. ಅವಲು ಅತ್ಯಂತ ಸುಂದರಿಯೂ, ಬುದ್ಧಿವಂತೆಯೂ ಆಗಿದ್ದಳು. ಆಕೆಯ ಸೌಂದರ್ಯಕ್ಕೆ ಮಾರುಹೋಗದವರೇ ಇಲ್ಲ ಅನ್ನೋ ರೀತಿ ಇದ್ದಳು.
ಇಂಥ ಸುಂದರ ರಾಣಿಯನ್ನ ನೋಡಿ ಮಂತ್ರವಾದಿಯೊಬ್ಬ ಮನಸೋತಿದ್ದ. ಇವಳನ್ನು ಪಡೆಯಬೇಕೆಂಬ ಕಾರಣಕ್ಕೆ, ಮಂತ್ರ ಮಾಡಿದ ಬಾಟಲಿಯೊಂದನ್ನ ರಾಣಿಗೆ ತಲುಪುವಂತೆ ಮಾಡಿದ್ದ. ಆದರೆ ಆ ನಗರದ ಓರ್ವ ವ್ಯಕ್ತಿಯಿಂದ ಆ ಬಾಟಲಿ, ಮಂತ್ರವಾದಿಯಿಂದ ಬಂದಿರುವುದಾಗಿಯೂ, ಆತ ರಾಣಿಯನ್ನು ಪಡೆಯಲು ವಾಮಾಚಾರ ಮಾಡಿರುವುದಾಗಿಯೂ ತಿಳಿಯುತ್ತದೆ. ಆಗ ರಾಣಿ ಬಾಟಲಿ ತೆಗೆದು ಬಿಸಾಡುತ್ತಾಳೆ.
ಆ ಬಾಟಲಿಯಲ್ಲಿ ಬಂಧನವಾಗಿದ್ದ ಆತ್ಮ ಬಂಡೆಯ ಬಳಿ ಬಂದು ಬೀಳುತ್ತದೆ. ಆ ಬಂಡೆ ಮಂತ್ರವಾದಿಯ ಮೇಲೆ ಬಿದ್ದು, ಮಂತ್ರವಾದಿ ಸಾವನ್ನಪ್ಪುತ್ತಾನೆ. ಆದರೆ ಸಾಯುವುದಕ್ಕೂ ಮುನ್ನ ನಗರದಲ್ಲಿರುವ ಜನರೆಲ್ಲ ಸಾಯಲಿ ಎಂದು ಶಾಪ ಹಾಕುತ್ತಾನೆ. ಆಗ ಊರಿನ ಜನ ಸೇರಿ ಕೋಟೆಯಲ್ಲಿದ್ದ ರಾಣಿ ರತ್ನಾವತಿ ಮತ್ತು ಇನ್ನಿತರರು ಸಾವನ್ನಪ್ಪುತ್ತಾರೆ. ಹಾಗಾಗಿ ಅವರ ಆತ್ಮ ಈ ಕೋಟೆಯಲ್ಲಿ ಅಲೆದಾಡುತ್ತಿರುವ ಕಾರಣಕ್ಕೆ ಸಂಜೆ ಬಳಿಕ ಕೋಟೆಗೆ ಯಾರಿಗೂ ಪ್ರವೇಶವಿಲ್ಲ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




