ಯಾವುದೇ ಕಾರಣಕ್ಕೂ ಮುಂಜಾನೆ ಎದ್ದು ಈ ವಸ್ತುಗಳನ್ನು ನೋಡಲೇಬೇಡಿ..

ಬೆಳಿಗ್ಗೆ ಎದ್ದ ತಕ್ಷಣ, ನಾವು ಯಾವ ವಸ್ತುವನ್ನು ನೋಡುತ್ತೇವೋ, ಅದರ ಮೇಲೆ ನಮ್ಮ ದಿನ ಉತ್ತಮವೂ, ದರಿದ್ರವೋ ಅನ್ನೋದು ತೀರ್ಮಾನವಾಗುತ್ತದೆ. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ ಕೆಲ ವಸ್ತುಗಳನ್ನು ನೋಡಬಾರದು. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಬೆಳಿಗ್ಗೆ ಎದ್ದ ತಕ್ಷಣ ನಾವು, ದೇವರ ಫೋಟೋವನ್ನ ನೋಡಬೇಕು. ಇದರಿಂದ ದಿನ ಉತ್ತಮವಾಗುತ್ತದೆ. ಆದರೆ ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿಯನ್ನ ನೋಡಬಾರದು. ಮುಖ ತೊಳೆದು ದೇವರಿಗೆ ಕೈ ಮುಗಿದು ಬಂದ ತಕ್ಷಣ ಬೇಕಾದರೆ ಕನ್ನಡಿ ನೋಡಿಕೊಳ್ಳಿ. ಇನ್ನು ಚಪ್ಪಲಿಯನ್ನು, ಯಾರದ್ದಾದರೂ ಕಾಲನ್ನು ಬೆಳಿಗ್ಗೆ ಎದ್ದ ತಕ್ಷಣ ನೋಡಬಾರದು.

ಇಷ್ಟೇ ಅಲ್ಲದೇ ಖಾಲಿ ಬಿಂದಿಗೆ, ಹಣೆಗೆ ಬೊಟ್ಟು ಇಲ್ಲದ ಮಹಿಳೆ, ಒಡೆದ ಕನ್ನಡಿ, ಉಲ್ಟಾ ಬಿದ್ದ ಚಪ್ಪಲಿ, ಜೇಡರ ಬಲೆ, ಖಾಲಿ ಪಾತ್ರೆಗಳನ್ನ ನೋಡಬಾರದು. ಇದನ್ನೆಲ್ಲ ನೋಡುವುದರಿಂದ ಆ ದಿನ ಉತ್ತಮವಾಗಿರುವುದಿಲ್ಲ. ನಿಮ್ಮ ಕೆಲಸದಲ್ಲಿ ನಿಮಗೆ ಯಶಸ್ಸು ಲಭಿಸುವುದಿಲ್ಲ. ಕುಟುಂಬದೊಂದಿಗೆ ಖುಷಿಯಿಂದ ಇರಲಾಗುವುದಿಲ್ಲ.

ಅಲ್ಲದೇ, ಮುಂಜಾನೆ ಏಳುತ್ತಲೇ, ಜಗಳ ಮಾಡುವುದಾಗಲಿ, ಅಥವಾ ಜಗಳ ನೋಡುವುದಾಗಲಿ ಮಾಡಿದರೆ ಆ ದಿನಪೂರ್ತಿ ಹಾಳಾಗುತ್ತದೆ. ಖುಷಿಯಿಂದ ಇರಲು ಸಾಧ್ಯವಾಗುವುದೇ ಇಲ್ಲ. ಹಾಗಾಗಿ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಿರುವಂತೆ ನೋಡಿಕೊಳ್ಳಿ. ಇದರಿಂದ ಜಗಳವಾಗುವುದಿಲ್ಲ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

About The Author