ನೇಪಾಳದ ಪ್ರಸಿದ್ಧ ದೇವಸ್ಥಾನವಾದ ಪಶುಪತಿನಾಥ ದೇವಸ್ಥಾನದಲ್ಲಿ ಮಹಾಶಿವ ಅಂದ್ರೆ ಪಶುಪತಿನಾಥ ಪೂಜಿಸಲ್ಪಡುತ್ತಾನೆ. ಈ ದೇವಸ್ಥಾನದ ಬಗ್ಗೆ ಇನ್ನಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಭಾಗಮತಿ ನದಿಯ ದಡದ ಮೇಲೆ ಪಶುಪತಿನಾಥ ದೇವಸ್ಥಾನವಿದೆ. ಈ ದೇವಸ್ಥಾನಕ್ಕೆ ಬರೀ ನೇಪಾಳಿಗರಷ್ಟೇ ಅಲ್ಲ, ಭಾರತೀಯರು ಸೇರಿ ವಿದೇಶಗಳಿಂದಲೂ ಜನ ಆಗಮಿಸುತ್ತಾರೆ. ಇನ್ನು ಮಹಾಶಿವರಾತ್ರಿಯ ದಿನದಂದು ಇಲ್ಲಿ ಲಕ್ಷಾಂತರ ಭಕ್ತರು ಸೇರುತ್ತಾರೆ. ಅಂದು ಸುಮಾರು 7,00,000 ಭಕ್ತರು ಪಶುಪತಿನಾಥನ ದರ್ಶನ ಮಾಡುತ್ತಾರೆ.
ಇಲ್ಲಿಯ ಇನ್ನೊಂದು ವಿಶೇಷ ಸಂಗತಿ ಎಂದರೆ, ಪಶುಪತಿನಾಥ ದೇವಸ್ಥಾನದ ಪ್ರಧಾನ ಅರ್ಚಕರು ಮಂಗಳೂರಿನವರು. ತಲ ತಲಾಂತರಗಳಿಂದ ಮಂಗಳೂರಿನ ಅರ್ಚಕರು ಪಶುಪತಿನಾಥನಿಗೆ ಪೂಜೆ ಸಲ್ಲಿಸುತ್ತ ಬರುತ್ತಿದ್ದಾರೆ. ಇನ್ನು ಇಲ್ಲಿ ಪಶುಪತಿನಾಥ ನೆಲೆ ನಿಂತಿದ್ದು ಹೇಗೆ ಅನ್ನೋದಕ್ಕೆ ಕಥೆಯಿದೆ.
ಪುರಾಣ ಕಥೆಯ ಪ್ರಕಾರ, ಶಿವ ಮತ್ತು ಪಾರ್ವತಿ ಈ ಜಾಗದಲ್ಲಿ ವಿಹರಿಸುತ್ತಿರುವಾಗ, ಅವರು ಕೆಲ ಪ್ರಾಣಿ ಪಕ್ಷಿಗಳು ನಿಶ್ಚಿಂತೆಯಿಂದ ಓಡಾಡುತ್ತಿರುವುದನ್ನು ಕಂಡರು. ಅದರಂತೆ ತಾವೂ ಕೂಡ ಜಿಂಕೆಯ ರೂಪ ತಾಳಿ, ಉಲಿದ ಪ್ರಾಣಿಗಳೊಂದಿಗೆ ಸೇರಿ, ಆರಾಮವಾಗಿ ನಿಸರ್ಗದ ಸೌಂದರ್ಯವನ್ನು ಸವಿಯುತ್ತಿದ್ದರು.
ಇನ್ನೊಂದೆಡೆ ಶಿವ-ಪಾರ್ವತಿಯನ್ನ ಹುಡುಕುತ್ತ ಬಂದ ಜನರು, ಶಿವ-ಪಾರ್ವತಿ ಜಿಂಕೆಯ ರೂಪದಲ್ಲಿ ಪ್ರಾಣಿಗಳ ಜೊತೆ ಸೇರಿಸುವರೆಂಬುದನ್ನ ಅರಿಯುತ್ತಾರೆ. ಅಂದಿನಿಂದ ಶಿವನನ್ನು ಪಶುಪತಿನಾಥನೆಂದು ಕರೆಯಲಾಗುತ್ತದೆ. ಪಶುಪತಿನಾಥ ಎಂದರೆ, ಪಶುಗಳ ಒಡೆಯ ಎಂದರ್ಥ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




