ನಾವು ನಿಮಗೆ ಚಾಣಕ್ಯ ನೀತಿಯ ಬಗ್ಗೆ ಹಲವಾರು ವಿಷಯಗಳನ್ನು ಹೇಳಿದ್ದೇವೆ. ಪುರುಷ ಎಂತಹ ಗುಣಗಳನ್ನು ಹೊಂದಿರಬೇಕು. ಎಂಥ ಮಹಿಳಯ ಸಹವಾಸ ಮಾಡಬಾರದು. ಯಾವ ವಿಷಯಗಳನ್ನು ಬೇರೆಯವರ ಬಳಿ ಹೇಳಬಾರದು ಅನ್ನೋ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಇಂದು ನಾವು ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ ಎಂಥ ಜಾಗದಲ್ಲಿರಬಾರದು ಅನ್ನೋ ಬಗ್ಗೆ ಹೇಳಲಿದ್ದೇವೆ.



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಮೊದಲನೇಯದಾಗಿ ಸಂಬಂಧಿಕರ ಮನೆ. ನಮ್ಮ ಮನೆ ಎಂದಿಗೂ ನಮ್ಮ ಮನೆಯೇ, ಅಂತೆಯೇ ಸಂಬಂಧಿಕರ ಮನೆ ಎಂದಿಗೂ ಪರರ ಮನೆಯೇ. ಒಂದೆರಡು ದಿನ ಸಂಬಂಧಿಕರ ಮನೆಯಲ್ಲಿ ಇದ್ದರೆ ಏನೂ ತೊಂದರೆ ಇಲ್ಲ. ಆದರೆ ಹಲವು ದಿನಗಳ ಕಾಲ ಸಂಬಂಧಿಕರ ಮನೆಯಲ್ಲಿದ್ದರೆ, ಅವರಿಂದ ಅವಮಾನ ಅನುಭವಿಸುವ ಹಾಗಾಗುತ್ತದೆ. ಸಂಬಂಧಿಕರ ಮನೆಯಲ್ಲಿದ್ದರೆ, ನಮ್ಮ ಓದಿನ ಮೇಲೆ ಅಥವಾ ಕೆಲಸದ ಮೇಲೆ ಗಮನವಿರುವುದಿಲ್ಲ. ಹಾಗಾಗಿ ದುಡ್ಡು ಖರ್ಚಾದರೂ ಬಾಡಿಗೆ ಮನೆಯಲ್ಲಿರುವುದು ಉತ್ತಮ ಹೊರದು ಸಂಬಂಧಿಕರ ಮನೆಯಲ್ಲಿ ಉಳಿಯಬಾರದು.
ಎರಡನೇಯದಾಗಿ, ನಿಮಗೆ ಪ್ರೀತಿ ಸಿಗದ, ಬರೀ ಅಪರಿಚಿತರೇ ಇರುವ ಜಾಗದಲ್ಲಿ ನಾವು ಇರಬಾರದು. ಈಗಿನ ಕಾಲದಲ್ಲಿ ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಿ ಜೀವನ ನಡೆಸುವುದು ಸಾಮಾನ್ಯವಾಗಿದೆ. ಪರ ಊರಿನಲ್ಲಿ ನಮಗೆ ಹಲವರು ಪರಿಚಯವಾಗಿಬಿಡುತ್ತಾರೆ. ಆದ್ರೆ, ಪರ ಊರಿನಲ್ಲಿ ನಿಮ್ಮ ಜೊತೆ ಸ್ನೇಹ ಮಾಡಲೂ, ನಿಮ್ಮ ಬಳಿ ಮಾತನಾಡಲೂ ಬಯಸುವುದಿಲ್ಲವೋ ಅಂಥ ಊರಿನಲ್ಲಿ ಇರಬಾರದು ಎನ್ನುತ್ತಾರೆ ಚಾಣಕ್ಯರು.
ಮೂರನೇಯದಾಗಿ ವಿದ್ಯಾಲಯವಿಲ್ಲದ ಊರಿನಲ್ಲಿ ನಾವಿರಬಾರದು ಅನ್ನುತ್ತಾರೆ ಚಾಣಕ್ಯರು. ಯಾವ ಊರಿನಲ್ಲಿ ವಿದ್ಯಾಲಯವಿರುವುದಿಲ್ಲವೋ, ಅಲ್ಲಿ ವಿದ್ಯಾವಂತರರಿರುವುದಿಲ್ಲ. ವಿದ್ಯೆ ಇಲ್ಲದ ಮನುಷ್ಯರ ಸಂಗ ಮಾಡಿದವನು ಜೀವನದಲ್ಲೆಂದೂ ಉದ್ಧಾರವಾಗುವುದಿಲ್ಲ. ಹಾಗಾಗಿ ವಿದ್ಯೆ ಇಲ್ಲದ ಊರಿನಲ್ಲಿರಬಾರದೆಂದು ಹೇಳುತ್ತಾರೆ.
ನಾಲ್ಕನೇಯದಾಗಿ, ದುಡಿಮೆ ಇಲ್ಲದ ಸ್ಥಳ. ಇಂಥ ಸ್ಥಳದಲ್ಲಿ ಇರುವುದರಿಂದ ಮನುಷ್ಯ ತನ್ನ ಪರಿವಾರವನ್ನು ಸಾಕಲಾಗುವುದಿಲ್ಲ. ನೆಮ್ಮದಿಯ ಜೀವನ ನಡೆಸಲಾಗುವುದಿಲ್ಲ. ಇಂದಿನ ಕಾಲದಲ್ಲಿ ಸರಿಯಾಗಿ ಸಂಬಳ ಕೊಡದ ಕಂಪನಿಗಳನ್ನ ಇದಕ್ಕೆ ಉದಾಹರಣೆಯಾಗಿ ತೆಗೆದುಕೊಳ್ಳಬಹುದು.
ಐದನೇಯದಾಗಿ ನಿಮಗೆ ಗೌರವ ಸಿಗದ ಸ್ಥಳದಲ್ಲಿ ನೀವು ಇರಬಾರದು. ಅಂಥ ಸ್ಥಳದಲ್ಲಿದ್ದರೆ, ನೀವು ಪ್ರಾಣಿಗಿಂತಲೂ ಕೀಳಾಗಿ ಕಾಣಲ್ಪಡುತ್ತೀರಾ. ಯಾರು ನಿಮಗೆ ಗೌರವ ಕೊಡುವುದಿಲ್ಲವೋ, ಅಂಥವರ ಸಂಗ ಬಿಟ್ಟುಬಿಡಿ. ಯಾವ ಸ್ಥಳದಲ್ಲಿ ನಿಮಗೆ ಗೌರವ ಸಿಗುವುದಿಲ್ಲವೋ, ಅಂಥ ಜಾಗವನ್ನು ಬಿಟ್ಟುಬಿಡಿ ಎನ್ನುತ್ತಾರೆ ಚಾಣಕ್ಯ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754




