ಗಜಕೇಸರಿ ಯೋಗದ ಬಗ್ಗೆ ಚಿಕ್ಕ ಮಾಹಿತಿ..

ಯಾರಾದರೂ ತುಂಬಾ ಫಾಸ್ಟ್ ಆಗಿ ಜೀವನದಲ್ಲಿ ಅಭಿವೃದ್ಧಿ ಹೊಂದುತ್ತ ಹೋದರೆ, ನಿನಗೇದರೂ ಜಗಕೇಸರಿ ಯೋಗ ಶುರುವಾಗಿದೆಯಾ ಅಂತಾ ಕೇಳೋದನ್ನ ನಾವು ನೋಡಿದ್ದೀವಿ. ಇದರ ಅರ್ಥ, ಗಜ ಕೇಸರಿಯೋಗ ಬಂದ್ರೆ ಅದೃಷ್ಟ ಒಲಿಯೋದಂತೂ ಗ್ಯಾರಂಟಿ ಅಂತಾ ಆಯ್ತು. ಗಜಕೇಸರಿ ಯೋಗದ ಬಗ್ಗೆ ಇನ್ನಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )

9019893816

ಗಜ ಎಂದರೆ ಆನೆ, ಕೇಸರಿ ಎಂದರೆ ಸಿಂಹ. ಚಂದ್ರನ ಕೇಂದ್ರ ಸ್ಥಾನದಲ್ಲಿ ಗುರುವಿನ ಪ್ರವೇಶವಾದರೆ, ಗಜಕೇಸರಿ ಯೋಗ ಪ್ರಾರಂಭವಾಗುತ್ತದೆ. ಯಾರ ಕುಂಡಲಿಯಲ್ಲಿ ಗುರು ಉತ್ತಮ ಸ್ಥಾನದಲ್ಲಿರುತ್ತಾನೋ, ಅವನ ಜೀವನ ಅತ್ಯುತ್ತಮವಾಗಿರುತ್ತದೆ. ಈ ಯೋಗ ಯಾರ ಕುಂಡಲಿಯಲ್ಲಿರುತ್ತದೆಯೋ, ಅವನು ಆರ್ಥಿಕವಾಗಿ ಉತ್ತಮವಾಗಿರುತ್ತಾನೆ. ಆತನ ಸಂಸಾರ ಉತ್ತಮವಾಗಿರುತ್ತದೆ. ಆತ ನೆಮ್ಮದಿಯಾಗಿರುತ್ತಾನೆ.

ಅಲ್ಲದೇ ಗಜಕೇಸರಿ ಯೋಗ ಹೊಂದಿರುವವರು, ಸಮಾಜದಲ್ಲಿ ಗೌರವ ಪಡೆದುಕೊಳ್ಳುತ್ತಾರೆ. ಅವರು ಎಲ್ಲರಿಗೂ ಪ್ರೀತಿಪಾತ್ರರಾಗಿರುತ್ತಾರೆ. ಬುದ್ಧಿವಂತರಾಗಿರುತ್ತಾರೆ. ಆದರೆ ಗಜಕೇಸರಿ ಯೋಗವಿದ್ದವರ ಜಾತಕದಲ್ಲಿ ಗುರು ಶತ್ರುಮನೆಯಲ್ಲಿದ್ದರೆ, ಅವರಿಗೆ ಅಷ್ಟು ಉತ್ತಮವಲ್ಲ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )

9019893816

ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,

ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀಪುರುಷ ವಶೀಕರಣ, ಮಾಟ-ಮಂತ್ರ,

ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,

 ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ

೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )

ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.

ಫೋನಿನ ಮೂಲಕ ಪರಿಹಾರ

About The Author