Friday, December 5, 2025

Latest Posts

ಚಪ್ಪಲಿಯನ್ನು ಯಾವ ಜಾಗದಲ್ಲಿ ಇಡಬಾರದು..? ಯಾವ ಜಾಗದಲ್ಲಿ ಇಡಬೇಕು..?

- Advertisement -

ಮನೆಯಲ್ಲಿ ಅದೃಷ್ಟ ಲಕ್ಷ್ಮೀಯ ಕೃಪೆ ಇರಬೇಕು ಅಂದ್ರೆ ಕೆಲ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಬೇಕು. ಮನೆ ಸ್ವಚ್ಛವಾಗಿರುವುದಲ್ಲದೇ, ಚಪ್ಪಲಿಯನ್ನು ನೀಟಾಗಿ ಒಂದು ಜಾಗದಲ್ಲಿ ಇಡಬೇಕು. ಈ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಮನೆಯಲ್ಲಿ ಕೆಲ ವಸ್ತುಗಳನ್ನು ಆಯಾ ಜಾಗದಲ್ಲೇ ಇಡಬೇಕು ಅನ್ನೋ ಕ್ರಮವಿದೆ. ಅಂಥ ವಸ್ತುಗಳಲ್ಲಿ ಚಪ್ಪಲಿ ಕೂಡ ಒಂದು. ಚಪ್ಪಲಿಯನ್ನ ಮನೆಯ ಒಳಗೆ ಇಟ್ಟರೆ ಉತ್ತಮವಲ್ಲ. ಹೊರಗಡೆ ಚಪ್ಪಲಿ ಇಡುವುದಕ್ಕೆ ಜಾಗ ಮಾಡಿರಬೇಕು. ಈಗಿನ ಕಾಲದಲ್ಲಿ ಫ್ಯಾಷನ್ ಹೆಸರಿನಲ್ಲಿ ಹುಡುಗಿಯರು ತಮ್ಮ ಬೆಡ್ ರೂಮಿನಲ್ಲಿ ವಿವಿಧ ರೀತಿಯ ಶೂ, ಸ್ಯಾಂಡಲ್‌ಗಳಿಗಾಗಿ ಒಂದು ಕಪಾಟನ್ನೇ ಇಟ್ಟುಕೊಂಡಿರ್ತಾರೆ. ಆದ್ರೆ ನಿಮ್ಮ ಚಪ್ಪಲಿಗಳು ಎಷ್ಟೇ ಸ್ವಚ್ಛವಾಗಿದ್ರೂ ಅದನ್ನ ಮನೆಯಲ್ಲಿಡಬಾರದು.

ಯಾಕಂದ್ರೆ ಚಪ್ಪಲಿಯನ್ನ ಹಾಕಿಕೊಂಡು ನಾವು ಹೊರಗೆಲ್ಲ ಓಡಾಡಿ ಬರುತ್ತೇವೆ. ಅದರಲ್ಲಿ ನಕರಾತ್ಮಕ ಶಕ್ತಿ ಪ್ರಭಾವ ಹೆಚ್ಚಾಗಿರುತ್ತದೆ. ಹಾಗಾಗಿ ಚಪ್ಪಲಿಯನ್ನ ಸ್ವಚ್ಛಗೊಳಿಸಿದರೂ ಕೂಡ, ಅದನ್ನ ಹೊರಗಿರಿಸುವುದೇ ಉತ್ತಮ. ಇನ್ನು ಚಪ್ಪಲಿಯನ್ನು ನೀಟಾಗಿರಿಸಿ, ಒಂದು ಚಪ್ಪಲಿ ಸೀದಾ ಇನ್ನೊಂದು ಚಪ್ಪಲಿ ಉಲ್ಟಾ ಬೀಳದಂತೆ ನೋಡಿಕೊಳ್ಳಿ. ಹೀಗೆ ಚಪ್ಪಲಿಗಳು ಉಲ್ಟಾ ಬಿದ್ದಲ್ಲಿ, ಅದನ್ನ ಸರಿಯಾಗಿರಿಸಿ. ಯಾಕಂದ್ರೆ ಹೀಗೆ ಇದ್ದಾಗ, ಮನೆಯಲ್ಲಿ ಜಗಳವಾಗುವ ಸಾಧ್ಯತೆ ಇರುತ್ತದೆ.

ಇನ್ನು ಮನೆಯಲ್ಲಿ ಎಷ್ಟು ಅವಶ್ಯಕತೆ ಇದೆಯೋ, ಅಷ್ಟೇ ಚಪ್ಪಲಿ ಬಳಸಿ. ಬ್ರ್ಯಾಂಡೆಡ್ ಶೂ, ಚಪ್ಪಲಿ ತೆಗೆದುಕೊಳ್ಳುವ ನೆಪದಲ್ಲಿ ಹತ್ತಾರು ಚಪ್ಪಲಿ ಕೊಂಡುಕೊಳ್ಳುವುದು ಉತ್ತಮವಲ್ಲ. ಹೀಗೆ ಮನೆಯಲ್ಲಿ ಹತ್ತಾರು ಚಪ್ಪಲಿ ಇದ್ದರೆ ಮನೆಗೆ ದರಿದ್ರವನ್ನು ಆಹ್ವಾನಿಸಿದಂತೆ ಎನ್ನುತ್ತಾರೆ ಹಿರಿಯರು. ಇಷ್ಟೇ ಅಲ್ಲದೇ, ಮನೆಯಲ್ಲಿ ಚಪ್ಪಲಿ ಹಾಕಿ ತಿರುಗುವ ಅಭ್ಯಾಸ ಕೆಲವರಿಗಿರುತ್ತದೆ. ಆದ್ರೆ ಮನೆಯಲ್ಲಿ ಚಪ್ಪಲಿ ಹಾಕಿ ಎಂದಿಗೂ ತಿರುಗಬಾರದು. ಅದರಲ್ಲೂ ಚಪ್ಪಲಿ ಧರಿಸಿ ಊಟ ಮಾಡುವುದು, ಅಡುಗೆ ಕೋಣೆಗೆ ಹೋಗುವುದು ಇತ್ಯಾದಿ ತಪ್ಪುಗಳನ್ನ ಎಂದಿಗೂ ಮಾಡದಿರಿ . ಹೀಗೆ ಮಾಡಿದ್ದಲ್ಲಿ ಅನ್ನಪೂರ್ಣೆಶ್ವರಿಯ ಕೋಪಕ್ಕೆ ಗುರಿಯಾಗುತ್ತೀರಿ.  

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

- Advertisement -

Latest Posts

Don't Miss