ರಂಗೋಲಿ ಹಾಕುವಾಗ ಈ ತಪ್ಪು ಮಾಡಬೇಡಿ..

ಮನೆ ಮುಂದೆ ರಂಗೋಲಿ ಹಾಕುವುದು ಒಳ್ಳೆಯ ಕೆಲಸ. ಇದು ಲಕ್ಷ್ಮೀ ದೇವಿಯ ಸ್ವಾಗತದ ಪರಿ ಅಂತಾ ಹೇಳಲಾಗುತ್ತದೆ. ಆದ್ರೆ ರಂಗೋಲಿ ಹಾಕುವಾಗ ಕೆಲ ತಪ್ಪುಗಳನ್ನು ಮಾಡಬಾರದು. ಯಾವುದು ಆ ತಪ್ಪುಗಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಯಾವುದೇ ದುಷ್ಟ ಶಕ್ತಿ ಮನೆಯನ್ನು ಪ್ರವೇಶಿಸದಿರಲಿ, ನಕಾರಾತ್ಮಕ ಶಕ್ತಿಯ ಪ್ರಭಾವ ನಾಶವಾಗಲಿ, ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗಲಿ, ಲಕ್ಷ್ಮೀ ದೇವಿ ಬಂದು ಮನೆ ಬೆಳಗಲಿ ಎಂಬ ಕಾರಣಕ್ಕೆ ರಂಗೋಲಿ ಹಾಕಲಾಗುತ್ತದೆ. ಆದ್ರೆ ಈ ರೀತಿ ರಂಗೋಲಿ ಹಾಕುವಾಗಾ ನಾವು ಕೆಲ ತಪ್ಪುಗಳನ್ನು ಮಾಡಬಾರದು.

ಮೊದಲನೇಯದಾಗಿ, ರಂಗೋಲಿಯನ್ನ ಬೆಳಗ್ಗಿನ ಜಾವದಲ್ಲೇ ಹಾಕಬೇಕೆ ವಿನಃ, ನಿಮಗೆ ಸಮಯ ಸಿಕ್ಕಾಗ ಹಾಕುವುದಲ್ಲ. ಎರಡನೇಯದಾಗಿ ನಿಮ್ಮ ಪತಿ, ತಂದೆ ಅಥವಾ ಅಣ್ಣ ತಮ್ಮ ಯಾರಾದರೂ ಕೆಲಸಕ್ಕೆ ಹೋಗುವ ಮುನ್ನವೇ ರಂಗೋಲಿ ಹಾಕಬೇಕು. ಅವರು ಕೆಲಸಕ್ಕೆ ಹೋದ ಬಳಿಕ ರಂಗೋಲಿ ಹಾಕಿದರೆ ಅದರಿಂದ ಅವರಿಗೇನೂ ಪ್ರಯೋಜನವಾಗುವುದಿಲ್ಲ. ಅವರು ಕೆಲಸಕ್ಕೆ ಹೋಗುವ ಮುಂಚೆಯೇ ರಂಗೋಲಿ ಹಾಕಿದರೆ, ಅವರ ಕೆಲಸ ಉತ್ತಮವಾಗಿ ಆಗುತ್ತದೆ.ಅಲ್ಲದೇ, ಅವರ ವೃತ್ತಿ ಜೀವನ ಉತ್ತಮವಾಗಿರುತ್ತದೆ.

ಮೂರನೇಯದಾಗಿ ಬರೀ ಅಂಗಳಕ್ಕಷ್ಟೇ ಅಲ್ಲ, ಹೊಸ್ತಿಲಿಗೆ, ದೇವರ ಮುಂದೆ, ತುಳಸಿ ಕಟ್ಟೆಯ ಎದುರಿಗೂ ರಂಗೋಲಿ ಹಾಕಬೇಕು. ಯಾಕಂದ್ರೆ ಈ ನಾಲಕ್ಕೂ ಸ್ಥಳಗಳೂ ಲಕ್ಷ್ಮೀಗೆ ಸೇರಿದ ಪವಿತ್ರ ಸ್ಥಳವಾಗಿದೆ. ಹಾಗಾಗಿ ಈ ಸ್ಥಳವನ್ನ ಸ್ವಚ್ಛವಾಗಿ, ರಂಗೋಲಿಯಿಂದ ಅಲಂಕರಿಸಿ ಇಡಬೇಕು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author