ಸೃಷ್ಟಿಕರ್ತ ಬ್ರಹ್ಮನ ಬಗ್ಗೆ ಇರುವ ಕುತೂಹಲಕಾರಿ ವಿಷಯವೆಂದರೆ, ಬ್ರಹ್ಮನ ಮಗಳು ಸರಸ್ವತಿ. ಮತ್ತು ಸರಸ್ವತಿಯನ್ನೇ ಬ್ರಹ್ಮ ಮದುವೆಯಾದ. ಹಾಗಾದ್ರೆ ಬ್ರಹ್ಮ ಸರಸ್ವತಿಯನ್ನೇ ಮದುವೆಯಾಗಲು ಕಾರಣವೇನು ಅನ್ನೋ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ವಿದ್ಯಾದೇವಿಯಾದ ಸರಸ್ವತಿ ಬ್ರಹ್ಮನ ವೀರ್ಯದಿಂದ ಸೃಷ್ಟಿಯಾದ ಹೆಣ್ಣು. ಆದ್ದರಿಂದ ಈಕೆಗೆ ತಾಯಿ ಇರಲಿಲ್ಲ. ಆದ್ರೆ ತನ್ನ ವೀರ್ಯದಿಂದ ಸೃಷ್ಟಿಯಾದ ಮಗಳ ಮೇಲೆಯೇ ಆಕರ್ಷಣೆಗೊಂಡ ಬ್ರಹ್ಮ, ಆಕೆಯನ್ನೇ ಮದುವೆಯಾಗಲು ನಿಶ್ಚಯಿಸುತ್ತಾನೆ. ಆದ್ರೆ ಈ ವಿಷಯ ತಿಳಿದ ಸರಸ್ವತಿ ತಂದೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾಳೆ.
ನಾಲ್ಕು ದಿಕ್ಕನ್ನು ಪ್ರತಿನಿಧಿಸುವಂತೆ ತಲೆಯನ್ನು ಹೊಂದಿದ್ದ ಬ್ರಹ್ಮದೇವ ಸರಸ್ವತಿ ಎಲ್ಲಿ ಹೋದರೂ ಹಿಂಬಾಲಿಸುತ್ತಿದ್ದ. ತನ್ನ ಬಗ್ಗೆ ಗೊತ್ತಾಗಬಾರದು ಸರಸ್ವತಿ ದೇವಿ ವಿವಿಧ ರೀತಿಯ ಪ್ರಾಣಿ ಪಕ್ಷಿಯ ರೂಪವನ್ನು ತಾಳಿ, ಕಾಡಿನಲ್ಲಿ ಬಚ್ಚಿಟ್ಟುಕೊಳ್ಳಲು ಪ್ರಯತ್ನಿಸುತ್ತಾಳೆ. ಎಷ್ಟೇ ಪ್ರಯತ್ನಿಸಿದರೂ ಬ್ರಹ್ಮ ಮಾತ್ರ ಸರಸ್ವತಿ ಎಲ್ಲಿದ್ದರೂ ಹುಡುಕಿ ಬಿಡುತ್ತಿದ್ದ.
ಆಗ ತಾನು ಎಲ್ಲಿ ಹೋದರೂ ಬ್ರಹ್ಮನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೆಂದು ಅರಿತ ಸರಸ್ವತಿ ದೇವಿ, ಬ್ರಹ್ಮನನ್ನು ವಿವಾಹವಾಗಲು ಒಪ್ಪಿಕೊಳ್ಳುತ್ತಾಳೆ. ತದನಂತರ ಬ್ರಹ್ಮ ಮತ್ತು ಸರಸ್ವತಿಯ ಮದುವೆಯಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




