ಪ್ರಥಮ ಪೂಜಿತ ಮಹಾಗಣಪತಿಗೆ ವಿವಾಹವಾಗಿದೆ ಅಂತಾ ಕೆಲ ಕಥೆಗಳಲ್ಲಿ ಉಲ್ಲೇಖಿಸಲಾಗಿದೆ. ಗಣೇಶನ ಅಕ್ಕಪಕ್ಕ ಇರುವ ರಿದ್ಧಿ ಸಿದ್ಧಿಗಳೇ ಗಣೇಶನ ಪತ್ನಿಯರು ಅಂತಾ ಹೇಳಲಾಗುತ್ತದೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಒಮ್ಮೆ ಪಾರ್ವತಿ ದೇವಿ ಮಕ್ಕಳಿಗೆ ಮದುವೆ ಮಾಡುವ ವಿಚಾರವಾಗಿ ಶಿವನ ಬಳಿ ಮಾತನಾಡುತ್ತಾಳೆ. ಆದ್ರೆ ಶಿವ ಮಕ್ಕಳಿಗೆ ಒಂದು ಸ್ಪರ್ಧೆ ಮಾಡೋಣ. ಆ ಸ್ಪರ್ಧೆಯಲ್ಲಿ ಯಾರು ಗೆಲ್ಲುತ್ತಾರೋ ಅವರಿಗೆ ಮೊದಲು ಮದುವೆ ಮಾಡೋಣ ಅಂತಾ ಶಿವ ಹೇಳುತ್ತಾನೆ. ಇದಕ್ಕೆ ಒಪ್ಪಿದ ಪಾರ್ವತಿ ಸ್ಪರ್ಧೆ ಬಗ್ಗೆ ಹೇಳಲು ಮಕ್ಕಳನ್ನು ಕರೆಯುತ್ತಾಳೆ.
ಗಣೇಶ ಮತ್ತು ಸುಬ್ರಹ್ಮಣ್ಯನಿಗೆ ಈ ಭೂಮಿಯನ್ನು ಸುತ್ತಿ ಬರಲು ಹೇಳಲಾಗುತ್ತದೆ. ಹಾಗೆ ಭೂಮಿ ಸುತ್ತಿ ಯಾರು ಮೊದಲು ಬರುತ್ತಾರೋ, ಅವರಿಗೆ ಮೊದಲು ಮದುವೆ ಮಾಡಲಾಗುತ್ತದೆ ಎಂದು ಹೇಳುತ್ತಾರೆ. ತನ್ನ ನವಿಲಿನ ಮೇಲೆ ಕುಳಿತು ಸುಬ್ರಹ್ಮಣ್ಯ ಪ್ರಪಂಚ ಸುತ್ತಲು ತೆರಳುತ್ತಾನೆ.
ಆದ್ರೆ ತನ್ನ ಭಾರದ ದೇಹವನ್ನ ಹೊತ್ತು ಇಲಿಯ ಮೇಲೆ ಕುಳಿತು ಪ್ರಪಂಚ ಸುತ್ತಿ ಬರುವುದು ಅಷ್ಟು ಸುಲಭವಲ್ಲ ಅಂತಾ ಗಣಪತಿ ಯೋಚಿಸುತ್ತಾನೆ. ಇದಕ್ಕೊಂದು ಉಪಾಯ ಮಾಡಿ, ಪಾರ್ವತಿ ಮತ್ತು ಶಿವನಿಗೆ ಪದ್ಧತಿ ಪೂರ್ವಕವಾಗಿ ಪೂಜೆ ಮಾಡಿ, ಅವರಿಬ್ಬರನ್ನೇ ಏಳು ಬಾರಿ ಸುತ್ತು ಹಾಕುತ್ತಾನೆ. ಈ ಬಗ್ಗೆ ಶಿವ ಪಾರ್ವತಿ ಕೇಳಿದಾಗ. ನೀವೇ ನನ್ನ ಪ್ರಪಂಚ ಆದ್ದರಿಂದ ನಾನು ನಿಮ್ಮನ್ನೇ ಸುತ್ತಿ ಬಂದೆ ಎನ್ನುತ್ತಾನೆ.
ಇದಕ್ಕೆ ಮೆಚ್ಚಿದ ಶಿವ ಪಾರ್ವತಿ ಗಣಪತಿಗೆ ಮೊದಲು ಮದುವೆ ಮಾಡಲು ನಿಶ್ಚಿಯಿಸುತ್ತಾರೆ. ಆಗ ರಾಜ ವಿಶ್ವರೂಪ ತನ್ನ ಮಕ್ಕಳಾದ ರಿದ್ಧಿ ಸಿದ್ಧಿಯನ್ನ ಗಣಪತಿಯ ಜೊತೆ ಮದುವೆ ಮಾಡಿಸಲು ಇಚ್ಛಿಸಿರುವುದಾಗಿ ಹೇಳುತ್ತಾನೆ. ನಂತರ ಗಣಪತಿ ರಿದ್ಧಿ ಸಿದ್ಧಿಯೊಂದಿಗೆ ವಿವಾಹವಾಗುತ್ತಾನೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




