ದುರ್ಯೋಧನನಿಗೂ ಇದೆ ದೇವಸ್ಥಾನ..!

ಮಹಾಭಾರತದ ದುಷ್ಟ ಯಾರು ಅಂದ್ರೆ ಎಲ್ಲರಿಗೂ ಮೊದಲು ನೆನಪು ಬರೋದು ದುರ್ಯೋಧನ. ಇಂಥ ದುಷ್ಟ ದುರ್ಯೋಧನನಿಗೂ ಒಂದು ದೇವಸ್ಥಾನವಿದೆ. ಆ ದೇವಸ್ಥಾನ ಎಲ್ಲಿದೆ..? ಆ ದೇವಸ್ಥಾನದ ವಿಶೇಷತೆ ಏನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಕೌರವ ವಂಶದ ಹಿರಿಯ ಮಗನಾಗಿದ್ದ ಸುಯೋಧನ ತನ್ನ ದುರ್ಬುದ್ಧಿಯಿಂದ ದುರ್ಯೋಧನನಾದ. ಪಾಂಡವರ ಮೇಲಿನ ಕೋಪಕ್ಕೆ ದ್ರೌಪತಿಯ ವಸ್ತ್ರಾಪಹರಣ ಮಾಡಿ, ಮಹಾಭಾರತ ಯುದ್ಧಕ್ಕೆ ಕಾರಣನಾದ. ಹಿರಿಯರಿಗೆ ಗೌರವ ಕೊಡದ, ಕಿರಿಯರಿಗೆ ಪ್ರೀತಿ ಕೊಡದ ದುಷ್ಟ ದುರ್ಯೋಧನನಿಗೂ ಭಾರತದಲ್ಲೊಂದು ದೇವಸ್ಥಾನ ಕಟ್ಟಲಾಗಿದೆ.

ಕೇರಳದ ಕೊಲ್ಲಂನಲ್ಲಿ ದುರ್ಯೋಧನ ದೇವಸ್ಥಾನವಿದೆ.  ಈ ದೇವಸ್ಥಾನದ ಹೆಸರು ಪೆರುವಿರುತಿ ಮಲನಾಡ ದೇವಸ್ಥಾನ. ಈ ದೇವಸ್ಥಾನ ಕಟ್ಟಲು ಕಾರಣವೇನೆಂದರೆ, ಮಹಾಭಾರತದ ಕಾಲದಲ್ಲಿ ಪಾಂಡವರು ವನವಾಸಕ್ಕೆ ಹೋಗಿದ್ದಾಗ, ಅವರನ್ನು ಹುಡುಕಿಕೊಂಡು ದುರ್ಯೋಧನ ಮಲನಾಡ ಬೆಟ್ಟಕ್ಕೆ ಹೋಗುತ್ತಾನೆ.

ದುರ್ಯೋಧನನಿಗೆ ಅಲ್ಲಿನ ಜನ ಮೃಷ್ಟಾನ್ನ ಭೋಜನ ನೀಡಿ, ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಅವರ ಪ್ರೀತಿಗೆ ಸಂತೋಷಗೊಂಡ ದುರ್ಯೋಧನನು 100 ಎಕರೆ ಭೂಮಿಯನ್ನು ದಾನವಾಗಿ ನೀಡುತ್ತಾನೆ. ಇದೇ ಕಾರಣಕ್ಕೆ ಅಲ್ಲಿನ ಜನ ದುರ್ಯೋಧನನಿಗೆ ದೇವಸ್ಥಾನವನ್ನ ಕಟ್ಟಿ, ಪೂಜಿಸುತ್ತಾರೆ. ಇಂದಿಗೂ ಆ ಭೂಮಿಯ ತೆರಿಗೆಯನ್ನು ದುರ್ಯೋಧನನ ಹೆಸರಿನಲ್ಲೇ ಕಟ್ಟಲಾಗುತ್ತಿದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )

9019893816

ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,

ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀಪುರುಷ ವಶೀಕರಣ, ಮಾಟಮಂತ್ರ,

ಶತ್ರು ನಾಶ, ಭೂಮಿ ವಿಚಾರ, ಸತಿಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,

 ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ

ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )

ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.

ಫೋನಿನ ಮೂಲಕ ಪರಿಹಾರ

About The Author