ಪ್ರೀತಿ ಹೇಳಿಕೊಳ್ಳುವುದರಲ್ಲಿ ಈ ರಾಶಿಯ ಹುಡುಗರು ಹಿಂಜರಿಯುವುದಿಲ್ಲವಂತೆ..

ಇಂದಿನ ಕಾಲದಲ್ಲಿ ಲವ್ ಮ್ಯಾರೇಜ್ ಆಗುವುದು ಕಾಮನ್ ಆಗಿದೆ. ಆದ್ರೆ ಲವ್ ಮಾಡೋಕ್ಕಿಂತ ಮುಂಚೆ ಹುಡುಗಿಗೆ ಪ್ರಪೋಸ್ ಮಾಡೋಕ್ಕೆ ಎಷ್ಟೋ ಜನ ಹುಡುಗರು ಅಂಜುತ್ತಾರೆ, ಎಲ್ಲಿ ಹುಡುಗಿ ತನ್ನ ಪ್ರೇಮ ನಿವೇದನೆಯನ್ನ ಒಪ್ಪಿಕೊಳ್ಳುವುದಿಲ್ಲವೋ ಅಂತಾ. ಮತ್ತೆ ಕೆಲವರಿಗೆ ನಾಚಿಕೊಳ್ಳುವ ಸ್ವಭಾವವಿರುತ್ತದೆ. ಆದ್ರೆ ನಾವಿಂದು ಹೇಳುವ ರಾಶಿಯ ಹುಡುಗರು ಪ್ರೀತಯನ್ನ ಧೈರ್ಯವಾಗ ಹೇಳಿಕೊಳ್ಳುತ್ತಾರೆ. ಯಾವುದು ಆ ರಾಶಿ ಅಂತಾ ನೋಡೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಮಿಥುನ: ಮಿಥುನ ರಾಶಿಯ ಪುರುಷರು ಭಾವನಾತ್ಮಕ ಜೀವಿಗಳು. ಅದರ ಜೊತೆಗೆ ಜಗಳಗಂಟರು ಆಗಿರ್ತಾರೆ. ಆದ್ರೆ ಆ ಜಗಳ, ಮುನಿಸೆಲ್ಲವೂ ಕೆಲ ಸಮಯ ಅಷ್ಟೇ. ನಂತರ ಎಲ್ಲರೊಂದಿಗೂ ಪ್ರೀತಿಯಿಂದ ಬೆರೆಯುತ್ತಾರೆ. ಪ್ರೀತಿ ವಿಷಯವನ್ನ ಯಾವ ಮುಜುಗರವೂ ಇಲ್ಲದೇ ಹೇಳಿಬಿಡುವ ಸ್ವಭಾವ ಇವರದ್ದು.

ಕರ್ಕ : ಕಟಕ ರಾಶಿಯ ಹುಡುಗ ಅಥವಾ ಹುಡುಗಿ ಇಬ್ಬರ ಸ್ವಭಾವವೂ ಒಂದೇ ರೀತಿ ಇರುತ್ತದೆ. ಇವರು ಪ್ರೇಮ ನಿವೇದನೆ ಹೇಳಲು ಸಂಕೋಚಪಟ್ಟರೂ, ಹೇಳುತ್ತಾರೆ. ಈ ರಾಶಿಯ ಹುಡುಗರು ಉತ್ತಮ ಪತಿಯಾಗುವ ಸ್ವಭಾವ ಹೊಂದಿರುತ್ತಾರೆ. ಬಾಳ ಸಂಗಾತಿಯ ಜೊತೆ ನಿಯತ್ತಾಗಿರುತ್ತಾರೆ.

ತುಲಾ: ಈ ರಾಶಿಯವರು ಮಾತಿನ ಮಲ್ಲರು. ಈ ರಾಶಿಯವರ ಮಾತಿಗೆ ಬರೀ ಹುಡುಗಿಯರಲ್ಲ, ಪುರುಷರು, ವಯಸ್ಸಾದವರು, ಮಕ್ಕಳು ಹೀಗೆ ಎಲ್ಲರೂ ತಲೆದೂರುತ್ತಾರೆ. ಅಷ್ಟು ಚಂದದ ಮಾತು ಇವರದ್ದು. ಇವರ ಮಾತಿನಿಂದಲೇ ಇವರು ಹುಡುಗಿಯರನ್ನು ಸೆಳೆಯುತ್ತಾರೆ. ನೀಟ್‌ನೆಸ್ ಅನ್ನೋದು ಇವರ ರಕ್ತಕಣದಲ್ಲಿರುತ್ತದೆ. ಇನ್ನು ನಾಚಿಕೆ ಸ್ವಭಾವದವರಾದರೂ, ಏನಾದರೂ ಸರಿ ಪ್ರೀತಿ ನಿವೇದನೆ ಮಾಡಿಯೇ ಬಿಡೋಣ ಎಂಬ ಧೈರ್ಯ ಇವರದ್ದು.

ವೃಶ್ಚಿಕ: ಈ ರಾಶಿಯವರು ಅಷ್ಟು ಬೇಗ ಸಿಕ್ಕ ಸಿಕ್ಕವರನ್ನ ಪ್ರೀತಿಸಿ, ಪ್ರೀತಿ ನಿವೇದನೆ ಮಾಡುವುದಿಲ್ಲ. ಹುಡುಗಿಯ ಸ್ವಭಾವ, ಹಾವ ಭಾವ ಕಂಡು ಪ್ರೀತಿಸುತ್ತಾರೆ. ಇವರು ಬಾಹ್ಯ ಸೌಂದರ್ಯಕ್ಕಿಂತ, ಆಂತರಿಕ ಸೌಂದರ್ಯಕ್ಕೆ ಹೆಚ್ಚು ಬೆಲೆ ನೀಡುತ್ತಾರೆ. ಒಳ್ಳೆಯ ಗುಣ ಇರುವ ಹುಡುಗಿಯನ್ನ ಪ್ರೀತಿಸಲು ಇಚ್ಛಿಸುತ್ತಾರೆ.

ಮೀನ: ಈ ರಾಶಿಯವರು ತುಂಬಾ ಚೆನ್ನಾಗಿ ಮಾತನಾಡುವುದರಿಂದ ಹುಡುಗಿಯರು ಇವರ ಫ್ಯಾನ್ ಆಗ್ತಾರೆ. ಅಲ್ಲದೇ, ಮೀನ ರಾಶಿಯವರು ಯಾವಾಗಲೂ ಖುಷಿ ಖುಷಿಯಾಗಿರಲು ಪ್ರಯತ್ನಿಸುತ್ತಾರೆ. ಅಲ್ಲದೇ, ತಮ್ಮ ಸುತ್ತಮುತ್ತಲಿನ ಜನರನ್ನ ಖುಷಿಯಾಗಿಡಲು ಬಯಸುತ್ತಾರೆ. ಅದೇ ರೀತಿ ಧೈರ್ಯವಾಗಿ ಪ್ರೀತಿ ನಿವೇದನೆಯನ್ನು ಮಾಡುತ್ತಾರೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author