ಒಂದೊಂದು ರಾಶಿಯವರಿಗೆ ಒಂದೊಂದು ಗುಣವಿರುತ್ತದೆ. ಅದೇ ರೀತಿ ನಾವಿಂದು ಧೈರ್ಯವಂತ ರಾಶಿಯವರ ಬಗ್ಗೆ ಮಾಹಿತಿ ನೀಡಲಿದ್ದೇವೆ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಮೇಷ: ಮೇಷ ರಾಶಿಯವರು ಹಿಡಿದ ಕೆಲಸ ಪೂರ್ತಿಗೊಳಿಸಿಯೇ ತೀರುತ್ತೇವೆ ಎಂಬಂಥ ಜನರು. ಇವರು ಚಟುವಟಿಕೆಯಿಂದ ಕೂಡಿರುವ ಧೈರ್ಯವಂತ ಜನರಾಗಿರುತ್ತಾರೆ.ಇವರು ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ಯಾಕಂದ್ರೆ ಆರೋಗ್ಯ ಉತ್ತಮವಾಗಿದ್ದರೆ, ಜೀವನ ಉತ್ತಮ ಎಂಬ ಬಗ್ಗೆ ಅರಿತುಕೊಂಡಿರುತ್ತಾರೆ.
ವೃಷಭ: ವೃಷಭ ರಾಶಿಯವರಲ್ಲಿ ತಾಳ್ಮೆ ಹೆಚ್ಚು. ಇವರು ಯಾವುದೇ ಕೆಲಸವನ್ನು ದುಡುಕಿ ಮಾಡುವುದಿಲ್ಲ. .ಯಾರಿಗೂ ಎಂದಿಗೂ ಕೆಟ್ಟದ್ದು ಬಯಸದ ಇವರು, ತಮ್ಮಷ್ಟಕ್ಕೆ ತಾವಿರುತ್ತಾರೆ. ಆದರೆ ಯಾವುದಾದರೂ ವಿಷಯದಲ್ಲಿ ಯಶಸ್ಸು ಸಾಧಿಸಬೇಕೆಂದು ಛಲ ತೊಟ್ಟರೆ ಅದನ್ನು ಮುಗಿಸದೇ ಬಿಡುವುದಿಲ್ಲ.
ಸಿಂಹ: ಸಿಂಹ ಎಂಬ ಹೆಸರಿನಲ್ಲೇ ನಾಯಕತ್ವವಿದೆ. ಅಂಥ ನಾಯಕತ್ವದ ಗುಣ ಹೊಂದಿದ ಇವರು ಧೈರ್ಯವಂತರೇ ಹೌದು. ಇವರು ಗೌರವಿ ನೀಡಿ, ಗೌರವ ಪಡೆಯಲು ಬಯಸುವ ಜನರಾಗಿದ್ದಾರೆ. ಯಾವುದೇ ಕೆಲಸ ಮಾಡುವುದಿದ್ದರೂ, ದುಡುಕದೇ, ಯೋಚಿಸಿ ಕೆಲಸ ಮಾಡುವ ಸಿಂಹ ರಾಶಿಯ ಜನರು ಗೆಲುವನ್ನೇ ಸಾಧಿಸಬೇಕೆಂಬ ಛಲ ಹೊಂದಿರುತ್ತಾರೆ.
ಧನು: ಇವರು ನೋಡಲು ಒರಟಾಗಿ ಕಂಡರೂ ಮೃದು ಸ್ವಭಾವದವರಾಗಿರ್ತಾರೆ. ಎಂದು ಸೋಲಲು ಇಚ್ಛಿಸದ ಇವರು, ಗೆಲ್ಲಲು ತಮ್ಮ ಕೈಲಾದಷ್ಟು ಪ್ರಯತ್ನ ಪಡುತ್ತಾರೆ. ಈ ಧೈರ್ಯವೇ ಅವರಿಗೆ ಹಲವು ವಿಷಯಗಳ ಬಗ್ಗೆ ಜ್ಞಾನ ಪಡೆಯಲು ಅನುಕೂಲವಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




