ಪದ್ಧತಿಪ್ರಕಾರವಾಗಿ ಅಂತ್ಯಸಂಸ್ಕಾರ, ತಿಥಿ ಮಾಡದಿದ್ದರೆ ತೊಂದರೆ ಖಂಡಿತ..!

ಸಾವು ಅನ್ನೋದು ಹೇಳಿ ಕೇಳಿ ಬರುವುದಿಲ್ಲ. ಹಾಗೆ ಸಾವನ್ನಪ್ಪಿದ್ದಾಗ, ಪದ್ಧತಿ ಪ್ರಕಾರವಾಗಿ ಅಂತ್ಯಸಂಸ್ಕಾರ, ತಿಥಿ, ಶ್ರಾದ್ಧವಾಗದಿದ್ದರೆ ಸತ್ತವರ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ. ಅಲ್ಲದೇ, ಕುಟುಂಬ ಸೂತಕ ಮುಗಿಯುವುದಿಲ್ಲ. ಸೂತಕ ಮುಗಿಯದೇ ಶುಭಕಾರ್ಯ ಮಾಡಿದರೆ, ದೇವಸ್ಥಾನಕ್ಕೆಲ್ಲ ಹೋದರೆ, ಮನೆಗೆ ಒಳ್ಳೆಯದಲ್ಲ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಯಾರಾದರೂ ಸಾವನ್ನಪ್ಪಿದರೆ, ಅವರ ಅಂತ್ಯಸಂಸ್ಕಾರವನ್ನು ಪದ್ಧತಿ ಪ್ರಕಾರವಾಗಿ ಮಾಡಿದರೆ ಮಾತ್ರ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಅಂತಾ ಹೇಳಲಾಗುತ್ತದೆ. ಆದ್ರೆ ಕೆಲವೊಮ್ಮೆ ಮನೆಜನರಿಗೆ ಸತ್ತವರ ಮೃತದೇಹ ಸಿಗುವುದಿಲ್ಲ. ಅಂಥ ಸಮಯದಲ್ಲಿ ಅವರನ್ನು ಸುಟ್ಟ ಬೂದಿಯನ್ನಾದರೂ ತಂದು ಪದ್ಧತಿ ಪ್ರಕಾರವಾಗಿ, ನದಿಗೆ ಬಿಡಬೇಕು. ಅಲ್ಲದೇ, ತಿಥಿ, ಶ್ರಾದ್ಧವನ್ನ ಮಾಡಬೇಕು. ಇಲ್ಲವಾದಲ್ಲಿ ಆ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ.

ಅಕಸ್ಮಾತ್ ಸತ್ತವರ ಮನೆಯವರಿಗೆ ಆ ಮೃತದೇಹ ಸಿಗದಿದ್ದರೆ, ದರ್ಬೆಯಿಂದ ಮೃತದೇಹದ ರೀತಿ ಮಾಡಿ, ಅದಕ್ಕೆ ಪುರೋಹಿತರಿಂದ ಆಹ್ವಾಹನೆ ಮಾಡಿಸಿ, ಮತ್ತೊಮ್ಮೆ ಅಂತ್ಯಸಂಸ್ಕಾರ ಮಾಡುವ ಪದ್ಧತಿ ಇದೆ. ಹೀಗೆ ಅದಕ್ಕೊಂದು ಪರಿಹಾರ ಮಾಡಿಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ಕುಟುಂಬಕ್ಕೆ ಸೂತಕ ಸುತ್ತಿಕೊಂಡು, ಪೂಜೆ ಪುನಸ್ಕಾರ ಮಾಡಿದ್ಯಾವುದು ಉಪಯೋಗವಾಗುವುದಿಲ್ಲ. ಅಲ್ಲದೇ, ಇದರಿಂದ ಪೀಳಿಗೆ ಮುಂದುವರಿಯುವುದಕ್ಕೂ ಕಷ್ಟವಾಗಬಹುದು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author