ಈ ಭೂಮಿ ಮೇಲೆ ಬದುಕಲು ಬೇಕೇ ಬೇಕಾಗಿರುವ ವಸ್ತುಗಳು ಅಂದ್ರೆ ಒಂದು ಗಾಳಿ ಮತ್ತೊಂದು ದುಡ್ಡು. ದುಡ್ಡಿದ್ರೆ ಅನ್ನ, ಬಟ್ಟೆ ಎಲ್ಲವನ್ನೂ ಕೊಂಡುಕೊಳ್ಳಬಹುದು. ಆದ್ರೆ ನಾವು ಮಾಡುವ ಕೆಲ ತಪ್ಪುಗಳು ದುಡ್ಡಿನ ಕೊರತೆಯಾಗುವಂತೆ ಮಾಡುತ್ತದೆ. ಹಾಗಾದ್ರೆ ಯಾವುದು ಆ ತಪ್ಪುಗಳು ಅನ್ನೋದನ್ನ ನೋಡೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ದುಡ್ಡನ್ನ ಎಡಗೈನಲ್ಲಿ ಕೊಡಬಾರದು ಮತ್ತು ತೆಗೆದುಕೊಳ್ಳಬಾರದು ಅಂತಾ ಹೇಳಲಾಗುತ್ತದೆ. ಯಾಕಂದ್ರೆ ಎಡಗೈನಿಂದ ದುಡ್ಡು ತೆಗೆದುಕೊಂಡವರಿಗೆ ನಷ್ಟವಾಗುತ್ತದೆ ಅಂತಾರೆ. ಎಡಗೈನಿಂದ ಹಣ ಕೊಡ್ಡವರಿಗೆ ಹಣ ಕೊಟ್ಟಿದ್ದು ಮರೆತು ಹೋಗುತ್ತದೆ ಅಂತಾ ಹೇಳಲಾಗುತ್ತದೆ. ಅಲ್ಲದೇ ದುಡ್ಡನ್ನು ಎಡಗೈನಿಂದ ಕೊಟ್ಟರೆ ಮತ್ತು ತೆಗೆದುಕೊಂಡರೆ, ನಾವು ಲಕ್ಷ್ಮೀ ದೇವಿಗೆ ಅವಮಾನಿಸಿದಂತೆ ಅಂತಾ ಹೇಳಲಾಗುತ್ತದೆ.
ಅಲ್ಲದೇ, ಶುಕ್ರವಾರದಂದು ಮತ್ತು ಮಂಗಳವಾರದಂದು ಮತ್ತು ಸಂಜೆ ಹೊತ್ತಿನಲ್ಲಿ ಹಣ ನೀಡಬಾರದು. ಈ ಹೊತ್ತಲ್ಲಿ ಹಣ ನೀಡಿದರೆ, ಹಣಕಾಸಿನ ಸಮಸ್ಯೆ ಉಂಟಾಗುತ್ತದೆ ಅಂತಾ ಹೇಳಲಾಗಿದೆ. ಇನ್ನು ಕೆಲವು ಕಡೆ ಹಬ್ಬದ ದಿನಗಳಲ್ಲಿ ಜೂಜಾಡಲಾಗುತ್ತದೆ. ಆದ್ರೆ ಜೂಜಾಡಿದವರು ಎಂದಿಗೂ ಉದ್ಧಾರವಾಗುವುದಿಲ್ಲ ಅಂತಾ ಹೇಳಲಾಗುತ್ತದೆ.
ಇಷ್ಟೇ ಅಲ್ಲದೇ ಯಾರಿಗಾದರೂ ಹಣ ನೀಡುವುದಿದ್ದರೆ ಮತ್ತು ತೆಗೆದುಕೊಳ್ಳುವುದಿದ್ದರೆ, ಎರಡು ಬೆರಳಿನಿಂದ ದುಡ್ಡು ತೆಗೆದುಕೊಳ್ಳಬಾರದು. ಬರೀ ಎರಡೇ ಬೆರಳನ್ನ ಉಪಯೋಗಿಸಿ, ಅಂದ್ರೆ ಕತ್ತರಿಯ ರೀತಿ ಬೆರಳು ಮಾಡಿ ಅದರಿಂದ ಹಣ ನೀಡುವ ಅಭ್ಯಾಸ ಕೆಲವರಿಗಿರುತ್ತದೆ. ಹಾಗೆ ದುಡ್ಡು ಕೊಡಲೂ ಬಾರದು, ದುಡ್ಡು ತೆಗೆದುಕೊಳ್ಳಲೂಬಾರದು. ಆ ರೀತಿ ಮಾಡಿದರೆ, ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

