ನಾವು ಪ್ರತಿದಿನ ಮನೆಯಲ್ಲಿ ಗೊತ್ತಿಲ್ಲದೇ ಮಾಡುವ ಕೆಲ ತಪ್ಪುಗಳಿಂದ ನಮ್ಮ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. ಯಾವುದು ಆ ತಪ್ಪುಗಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ನಾವು ನಿಮಗೆ ಸುಮಾರು ಸಾರಿ ಸಂಜೆ ಬಳಿಕ ಕಸ ಗುಡಿಸಬಾರದು, ಹೊಸ್ತಿಲ ಬಳಿ ನಿಲ್ಲಬಾರದು. ತಲೆ ಕೂದಲು ಬಾಚಬಾರದು ಅಂತಾ ಹೇಳಿದ್ದೆವು. ಇದು ಕೂಡ ಆರ್ಥಿಕ ಪರಿಸ್ಥಿತಿ ಹದಗೆಡಲು ಕಾರಣವಾಗಿದೆ. ಇನ್ನು ಸಂಜೆ ಹೊತ್ತಲ್ಲಿ, ಅಡುಗೆ ಮಾಡಬಾರದು ಮತ್ತು ಊಟವೂ ಮಾಡಬಾರದು. ಯಾಕಂದ್ರೆ ಸಂಜೆ ಹೊತ್ತು ಮುಸರೆ ಪದಾರ್ಥ ತಿನ್ನುವುದು ತಪ್ಪು ಅಂತಾ ಹೇಳಲಾಗುತ್ತದೆ.
ಇನ್ನು ಕಸಬರಿಗೆಯನ್ನ, ಹೊಸ್ತಿಲನ್ನ ಕಾಲಿನಿಂದ ತುಳಿಯಬಾರದು. ಅಪ್ಪಿ ತಪ್ಪಿ ಹೊಸ್ತಿಲಿಗೆ, ಊಟ ಮಾಡುವ ತಟ್ಟೆಗೆ, ಆಹಾರವಿರುವ ಪಾತ್ರೆಗೆ ಮತ್ತು ಕಸಬರಿಗೆಗೆ ಕಾಲು ತಾಕಿದರೂ ನಮಸ್ಕಾರ ಮಾಡಬೇಕು. ಯಾಕಂದ್ರೆ ಅವು ಲಕ್ಷ್ಮೀ ಸ್ವರೂಪದ ವಸ್ತುಗಳು. ಆ ವಸ್ತುಗಳು ನಮ್ಮ ಮನೆಯಲ್ಲಿರುವುದರಿಂದಲೇ ನಮ್ಮ ಮನೆ ಸ್ವಚ್ಛವಾಗಿ, ಉತ್ತಮವಾಗಿ ಇಕಲು ಸಾಧ್ಯವಾಗಿದೆ.
ಅಷ್ಟೇ ಅಲ್ಲದೇ, ಮುಂಜಾನೆ ತಡವಾಗಿ ಏಳುವುದು ಕೂಡ ಮನೆಗೆ ಒಳ್ಳೆಯದಲ್ಲ. ತಡವಾಗಿ ಏಳುವುದರಿಂದ ಮನೆಗೆ ದರಿದ್ರ ಆವರಿಸುತ್ತದೆ ಅಂತಾ ಹೇಳಲಾಗುತ್ತದೆ. ಅದರಲ್ಲೂ ಹೆಣ್ಣು ಮಕ್ಕಳು ಗಂಡಿನಿಗಿಂತ ಮುಂಚೆ ಏಳಬೇಕು. ಇಲ್ಲವಾದಲ್ಲಿ ಗಂಡನಿಗೆ ಆರ್ಥಿಕ ಸಮಸ್ಯೆ ಉಂಟಾಗುತ್ತದೆ.
ಇನ್ನು ರಾತ್ರಿ ತೊಳೆಯಲು ಬಿದ್ದಿರುವ ಪಾತ್ರೆಗಳನ್ನು ತೊಳೆದೇ ಮಲಗಬೇಕು. ಯಾಕಂದ್ರೆ ಬೆಳಿಗ್ಗೆ ಎದ್ದ ತಕ್ಷಣ, ಎಂಜಿಲು ಪಾತ್ರೆಗಳನ್ನು ನೋಡುವುದು, ಒಣಗಿನ ಪಾತ್ರೆಗಳನ್ನು ನೋಡುವುದರಿಂದ ಆ ದಿನವೆಲ್ಲಾ ಮಾನಸಿಕ ನೆಮ್ಮದಿ ಸಿಗುವುದಿಲ್ಲ. ಆ ದಿನ ಯಾವ ಲಾಭವೂ ಕಾಣುವುದಿಲ್ಲ ಅಂತಾ ಹಿರಿಯರು ಹೇಳಿದ್ದಾರೆ. ಈ ಕಾರಣಕ್ಕೆ ರಾತ್ರಿ ಮಲಗುವ ಮುನ್ನ ಪಾತ್ರೆಗಳನ್ನು ತೊಳೆದು ಮಲಗಬೇಕು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




