ಈ ಮಂಗಳಮುಖಿಯರ ದೇವಸ್ಥಾನಕ್ಕೆ ಹೋದರೆ, ಸಂತಾನ ಭಾಗ್ಯ ಸಿಗುತ್ತದೆಯಂತೆ..!

ಭಾರತದಲ್ಲಿ ಹಲವು ನಿಗೂಢ, ಪುರಾತನ, ವಿಚಿತ್ರ ದೇವಾಲಯಗಳಿದೆ. ದೇವರ ಜೊತೆಗೆ, ಪ್ರಾಣಿ, ಪಕ್ಷಿ, ರಾಕ್ಷಸರಿಗೂ ಪೂಜಿಸುವ ದೇವಸ್ಥಾನಗಳಿದೆ. ಆದ್ರೆ ನಾವಿಂದು ಮಂಗಳಮುಖಿಯರ ದೇವಸ್ಥಾನದ ಬಗ್ಗೆ ಹೇಳಲಿದ್ದೇವೆ. ಈ ದೇವಸ್ಥಾನಕ್ಕೆ ಹೋದರೆ ಸಂತಾನವಿಲ್ಲದ ಮಹಿಳೆಯರಿಗೆ ಸಂತಾನ ಪ್ರಾಪ್ತಿಯಾಗುತ್ತದೆ ಅನ್ನೋ ನಂಬಿಕೆ ಇದೆ. ಆ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಗುಜರಾತ್‌ನ ಮೆಹಸಾನಾದಲ್ಲಿ ಈ ಮಂಗಳಮುಖಿಯರ ದೇವಸ್ಥಾನವಿದೆ. ಇಲ್ಲಿ ಮಾತಾ ಬಹುಚರ ದೇವಿ ಪೂಜಿಸಲ್ಪಡುತ್ತಾಳೆ. ಈಕೆ ಅರ್ಧನಾರೀಶ್ವರನ ಅವತಾರವೆಂದು ಹೇಳಲಾಗಿದೆ. ಇನ್ನು ಈಕೆಗೆ ಮಾತಾ ಬಹುಚರ ಎಂದು ಹೆಸರು ಬರಲು ಕಾರಣ ಏನೆಂದರೆ, ಈಕೆ ಒಂದೇ ಬಾರಿ ಹಲವು ರಾಕ್ಷಸರ ಸಂಹಾರ ಮಾಡಿದ್ದಳಂತೆ. ಆದ್ದರಿಂದ ಈ ದೇವಿಹೆ ಮಾತಾ ಬಹುಚರ ಎಂದು ಕರೆಯುತ್ತಾರೆ.

ಈ ಬಹುಚರ ದೇವಿಯ ವಾಹನ ಕೋಳಿಯಾಗಿದ್ದು, ಈ ದೇವಸ್ಥಾನದಲ್ಲಿ ಕೋಳಿಗಳ ಸಂಖ್ಯೆ ಹೆಚ್ಚಿದೆ. ಆದ್ದರಿಂದ ಈ ದೇವಿಯನ್ನು ಕೋಳಿ ದೇವಿ ಅಂತಲೂ ಕರೆಯಲಾಗುತ್ತದೆ. ಇನ್ನು ಇಲ್ಲಿ ಮಮಂಗಳಮುಖಿಯರು ಬಂದು ಪೂಜೆ ಮಾಡಿದರೆ, ಅವರು ಇನ್ಯಾವ ಜನ್ಮದಲ್ಲೂ ಕೂಡ ಮಮಂಗಳಮುಖಿಯರಾಗಿ ಹುಟ್ಟುವುದಿಲ್ಲವಂತೆ. ಮಕ್ಕಳಿಲ್ಲದಿದ್ದವರು ಇಲ್ಲಿ ಬಂದು ಬೇಡಿಕೊಂಡರೆ ಸಂತಾನ ಪ್ರಾಪ್ತಿಯಾಗುತ್ತದೆ ಅಂತಾ ಹೇಳಲಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author